100 Nursing Officer Recruitment by BECIL: September 17 is the last date to apply.
ಬ್ರಾಡ್ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟಂಟ್ಸ್ ಇಂಡಿಯಾ ಲಿಮಿಟೆಡ್ (Broadcast Engineering Consultants India Limited) ಇದೀಗ 100 ನರ್ಸಿಂಗ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಿದ್ದು, ಆಕರ್ಷಕ ಸಂಬಳವನ್ನು ಸಹ ನೀಡಲಾಗುತ್ತದೆ. ಹುದ್ದೆ ಕುರಿತು ಸಂಪೂರ್ಣ ಡೀಟೇಲ್ಸ್ ಅನ್ನು ಕೆಳಗಿನಂತೆ ತಿಳಿದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಯ ವಿವರಗಳು:
ಹುದ್ದೆ ಹೆಸರು- ನರ್ಸಿಂಗ್ ಆಫೀಸರ್
ಹುದ್ದೆಗಳ ಸಂಖ್ಯೆ-100
ಹುದ್ದೆ ವಿಧ-ಗುತ್ತಿಗೆ ಆಧಾರಿತ ಹುದ್ದೆ.
ಅರ್ಜಿ ವಿಧಾನ- ಆಫ್ಲೈನ್ ಮಾದರಿ.
ಬಿಇಸಿಐಎಲ್ (BECIL) ನರ್ಸಿಂಗ್ ಆಫೀಸರ್ ಹುದ್ದೆಗೆ ಮಾಸಿಕ ವೇತನ: ರೂ.28,000.
ಬಿಇಸಿಐಎಲ್ ಸ್ಟಾಫ್ ನರ್ಸ್ ಹುದ್ದೆಗಳಿಗೆ ಮಾಸಿಕ ವೇತನ :ರೂ.30,000.
BECIL ನರ್ಸಿಂಗ್ ಆಫೀಸರ್ ಹುದ್ದೆಗೆ ವಿದ್ಯಾರ್ಹತೆ:
ಬಿಇಸಿಐಎಲ್ ನರ್ಸಿಂಗ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಡಿಪ್ಲೊಮ (ಡಿಎನ್ಬಿ) / ಬಿಎಸ್ಸಿ ನರ್ಸಿಂಗ್ (BSc Nursing) / ಪೋಸ್ಟ್ ಬೇಸಿಕ್ ಬಿಎಸ್ಸಿ ನರ್ಸಿಂಗ್ ಪಾಸ್ ಆಗಿರಬೇಕು.
ಎರಡು ವರ್ಷಗಳ ಕಾರ್ಯಾನುಭವ ಹೊಂದಿರಬೇಕು.
BECIL ನರ್ಸಿಂಗ್ ಆಫೀಸರ್ ಹುದ್ದೆಗೆ ಅರ್ಜಿ ಹಾಕಲು ವಯಸ್ಸಿನ ಅರ್ಹತೆಗಳು:
ಬಿಇಸಿಐಎಲ್ ನರ್ಸಿಂಗ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ.
ಎಸ್ಸಿ / ಎಸ್ಟಿ (SC-ST) / ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮ ಅನ್ವಯವಾಗಲಿದೆ.
ಅಪ್ಲಿಕೇಶನ್ ಸ್ವೀಕಾರ ಆರಂಭಿಕ ದಿನಾಂಕ: 02-09-2024
ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ: 17-09-2024
ಅಪ್ಲಿಕೇಶನ್ ಶುಲ್ಕ ವಿವರ:
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ ರೂ.590.ಇತರೆ ಹಿಂದುಳಿದ ವರ್ಗ, ಮಾಜಿ ಸೈನಿಕರು, ಮಹಿಳಾ ಅಭ್ಯರ್ಥಿಗಳಿಗೆ ರೂ.590.
ಎಸ್ಸಿ / ಎಸ್ಟಿ / ಆರ್ಥಿಕವಾಗಿ ಹಿಂದುಳಿದ ವರ್ಗ / ವಿಕಲಚೇತನ ಅಭ್ಯರ್ಥಿಗಳಿಗೆ ರೂ.295.ಅಪ್ಲಿಕೇಶನ್ ಶುಲ್ಕವನ್ನು ಡಿಡಿ ಮೂಲಕ ಪಾವತಿಸಬೇಕು.
ಅಧಿಸೂಚನೆ ಹಾಗೂ ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಬ್ರಾಡ್ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟಂಟ್ಸ್ ಇಂಡಿಯಾ ಲಿಮಿಟೆಡ್ (BECIL) ನ ಅಧಿಕೃತ ವೆಬ್ಸೈಟ್ ವಿಳಾಸ https://www.becil.com/ ಕ್ಕೆ ಭೇಟಿ ನೀಡಬಹುದಾಗಿದೆ.
BECIL Nursing Officer Recruitment 2024 Overview
Broadcast Engineering Consultants India Limited (Broadcast Engineering Consultants India Limited) has now released a recruitment notification to fill 100 Nursing Officer posts. These posts will be recruited on contract basis and attractive salary will also be offered. You can apply online by knowing the complete details about the post as below.
Post Details:
Post Name- Nursing Officer
Number of Posts-100
Type of Post – Contract based post.
Application Method – Offline Mode.
BECIL Nursing Officer Post Monthly Salary: Rs.28,000.
Monthly Salary for BECIL Staff Nurse Posts: Rs.30,000.
Eligibility for BECIL Nursing Officer Post:
Diploma (DNB) / BSc Nursing / Post Basic BSc Nursing pass to apply for BECIL Nursing Officer post.
Must have two years of experience.
Age Qualifications to Apply for BECIL Nursing Officer Vacancy:
Candidates who want to apply for BECIL Nursing Officer post should not exceed 30 years maximum age.
3 years for OBC candidates.
5 years age relaxation rule will be applicable for SC / ST (SC-ST) / Category-1 candidates.
Starting date of receipt of application: 02-09-2024
Last date for submission of application: 17-09-2024
Application Fee Details:
Rs.590 for General Merit Candidates Rs.590 for Other Backward Class, Ex-Servicemen, Female Candidates.
Application fee of Rs.295 for SC / ST / Economically Backward Class / Handicapped Candidates should be paid through DD.
For notification and other more information visit the official website address of Broadcast Engineering Consultants India Limited (BECIL) https://www.becil.com/.