• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಆರೋಗ್ಯ

ಡಾರ್ಕ್ ಚಾಕೊಲೇಟ್ ಸೀಕ್ರೆಟ್: ಹೃದಯದಿಂದ ಮೆದುಳಿನವರೆಗೆ 5 ಲಾಭಗಳು

Teju Srinivas by Teju Srinivas
in ಆರೋಗ್ಯ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಡಾರ್ಕ್ ಚಾಕೊಲೇಟ್ ಸೀಕ್ರೆಟ್: ಹೃದಯದಿಂದ ಮೆದುಳಿನವರೆಗೆ 5 ಲಾಭಗಳು
0
SHARES
28
VIEWS
Share on FacebookShare on Twitter

Dark chocolate Health Tips: ಚಾಕೊಲೇಟ್ ಎಂದರೆ ಬಹುತೇಕ ಎಲ್ಲರಿಗೂ ಇಷ್ಟ. ಆದರೆ ಸಾಮಾನ್ಯ (Benefits of Dark Chocolate) ಚಾಕೊಲೇಟ್‌ಗಿಂತ ಹೆಚ್ಚಿನ ಕೋಕೋ (Cocoa) ಅಂಶ ಹೊಂದಿರುವ ಡಾರ್ಕ್ ಚಾಕೊಲೇಟ್ ಅನ್ನು ಮಿತವಾಗಿ ಸೇವಿಸುವುದರಿಂದ ಕೆಲವು ಆರೋಗ್ಯ ಪ್ರಯೋಜನಗಳು ದೊರೆಯಬಹುದು.

ದಿನಕ್ಕೆ 1 ರಿಂದ 2 ಸಣ್ಣ ತುಂಡು, ಅಂದರೆ ಸುಮಾರು 20 ರಿಂದ 30 ಗ್ರಾಂ ಸೇವಿಸಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

  1. ಹೃದಯದ ಆರೋಗ್ಯಕ್ಕೆ ಸಹಕಾರಿ

ಡಾರ್ಕ್ ಚಾಕೊಲೇಟ್‌ನಲ್ಲಿರುವ ಕೋಕೋ ಫ್ಲಾವನಾಲ್‌ಗಳು (Cocoa flavanols) ಆಂಟಿಆಕ್ಸಿಡೆಂಟ್ ಗುಣಗಳು ರಕ್ತನಾಳಗಳ ಕಾರ್ಯನಿರ್ವಹಣೆಗೆ ಹಾಗೂ ರಕ್ತ ಪರಿಚಲನೆಗೆ ಸಹಾಯಕವಾಗಿವೆ.

Benefits of Dark Chocolate
  1. ಮೆದುಳಿನ ಕಾರ್ಯಕ್ಷಮತೆಗೆ ನೆರವು

ಕೋಕೋದಲ್ಲಿರುವ ಫ್ಲಾವನಾಲ್‌ಗಳು ಮತ್ತು ಅಲ್ಪ ಪ್ರಮಾಣದ ಕೆಫೀನ್ (Caffeine) ಮೆದುಳಿಗೆ ರಕ್ತದ ಹರಿವನ್ನು (Benefits of Dark Chocolate) ಸುಧಾರಿಸಲು ಸಹಾಯ ಮಾಡಿ ಏಕಾಗ್ರತೆ ಮತ್ತು ನೆನಪಿನ ಶಕ್ತಿಗೆ ಪ್ರಯೋಜನಕಾರಿಯಾಗಿದೆ.

Benefits of Dark Chocolate
  1. ಸಿಹಿ ತಿನ್ನುವ ಬಯಕೆ ನಿಯಂತ್ರಣ

ಊಟದ ನಂತರ ಸಿಹಿ ತಿನ್ನಬೇಕೆಂಬ ಬಯಕೆ ಉಂಟಾದಾಗ ಒಂದು ಸಣ್ಣ ತುಂಡು ಡಾರ್ಕ್ ಚಾಕೊಲೇಟ್ (Dark chocolate) ವಿಸುವುದರಿಂದ ಸಿಹಿ ತಿನ್ನುವ ಬಯಕೆ ನಿಯಂತ್ರಿಸಲು ಸಹಕಾರಿ

Benefits of Dark Chocolate
  1. ಕೊಲೆಸ್ಟ್ರಾಲ್‌ಗೂ ಪ್ರಯೋಜನ

ಕೆಲವು ಸಂಶೋಧನೆಗಳ ಪ್ರಕಾರ, ನಿಯಮಿತವಾಗಿ ಡಾರ್ಕ್ ಚಾಕೊಲೇಟ್ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ (Cholesterol) ಕಡಿಮೆಯಾಗಿ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಾಗಲು ಸಹಕಾರಿಯಾಗಿದೆ.

Benefits of Dark Chocolate

ಎಷ್ಟು ತಿನ್ನಬೇಕು? ಯಾವಾಗ ತಿನ್ನಬೇಕು?

ಡಾರ್ಕ್ ಚಾಕೊಲೇಟ್‌ನಲ್ಲಿ ಆರೋಗ್ಯಕರ ಅಂಶಗಳಿದ್ದರೂ ಅದರಲ್ಲಿ ಕ್ಯಾಲೋರಿ ಮತ್ತು ಕೊಬ್ಬಿನ ಪ್ರಮಾಣವೂ ಇರುತ್ತದೆ. ಆದ್ದರಿಂದ ಮಿತವಾಗಿ ಸೇವಿಸುವುದು ಮುಖ್ಯ.


ಆಯ್ಕೆ: 70% ಅಥವಾ ಅದಕ್ಕಿಂತ ಹೆಚ್ಚಿನ ಕೋಕೋ ಅಂಶ ಹೊಂದಿರುವ ಡಾರ್ಕ್ ಚಾಕೊಲೇಟ್ ಆಯ್ಕೆ ಮಾಡುವುದು ಉತ್ತಮ.
ಪ್ರಮಾಣ: ದಿನಕ್ಕೆ 1ರಿಂದ 2 ಸಣ್ಣ ತುಂಡು (ಸುಮಾರು 20ರಿಂದ 30 ಗ್ರಾಂ).
ಸಮಯ: ಇದರಲ್ಲಿ ಕೆಫೀನ್ ಇರುವುದರಿಂದ ರಾತ್ರಿ ಮಲಗುವ ಮುನ್ನ ಸೇವಿಸುವುದಕ್ಕಿಂತ ಬೆಳಗ್ಗೆ ಅಥವಾ ಮಧ್ಯಾಹ್ನ ಸೇವಿಸುವುದು ಸೂಕ್ತ ಎಂದು ವರದಿ ತಿಳಿಸಿದೆ.

ಇದನ್ನು ಓದಿ : https://vijayatimes.com/vacancy-for-junior-court-assistant/

Tags: brainchocolatedarkhearttips

Related News

ಕರ್ನಾಟಕದಲ್ಲಿ ರಸ್ತೆ ಅಪಘಾತಗಳ ಹೆಚ್ಚಳ: ಪ್ರತಿ ವರ್ಷ 11 ಸಾವಿರಕ್ಕೂ ಅಧಿಕ ಮಂದಿ ಬಲಿ
ಪ್ರಮುಖ ಸುದ್ದಿ

ಕರ್ನಾಟಕದಲ್ಲಿ ರಸ್ತೆ ಅಪಘಾತಗಳ ಹೆಚ್ಚಳ: ಪ್ರತಿ ವರ್ಷ 11 ಸಾವಿರಕ್ಕೂ ಅಧಿಕ ಮಂದಿ ಬಲಿ

November 16, 2026
ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್: ಪ್ರತ್ಯೇಕ ನಿಗ್ರಹ ಪಡೆ ರಚನೆಗೆ ಡಿಕೆ ಶಿವಕುಮಾರ್ ಘೋಷಣೆ
ಪ್ರಮುಖ ಸುದ್ದಿ

ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್: ಪ್ರತ್ಯೇಕ ನಿಗ್ರಹ ಪಡೆ ರಚನೆಗೆ ಡಿಕೆ ಶಿವಕುಮಾರ್ ಘೋಷಣೆ

November 16, 2026
ಕುಮಾರಕೃಪಾ ಇನ್ನು ಮುಂದೆ ‘ಗಂಗಾ’ ನಿವಾಸ: ನೂತನ ಗೃಹ ಕಚೇರಿಗೆ ಇಂದು ಡಿಕೆ ಶಿವಕುಮಾರ್ ಗೃಹಪ್ರವೇಶ
ಪ್ರಮುಖ ಸುದ್ದಿ

ಕುಮಾರಕೃಪಾ ಇನ್ನು ಮುಂದೆ ‘ಗಂಗಾ’ ನಿವಾಸ: ನೂತನ ಗೃಹ ಕಚೇರಿಗೆ ಇಂದು ಡಿಕೆ ಶಿವಕುಮಾರ್ ಗೃಹಪ್ರವೇಶ

November 16, 2026
2027ರ ಯುಪಿ ಚುನಾವಣೆ: ಸೀಟು ಹಂಚಿಕೆ ಕಸರತ್ತು ಚುರುಕು, ಖರ್ಗೆ ನೇತೃತ್ವದಲ್ಲಿ ಇಂದು ಕಾಂಗ್ರೆಸ್ ಮಹತ್ವದ ಸಭೆ
ದೇಶ-ವಿದೇಶ

2027ರ ಯುಪಿ ಚುನಾವಣೆ: ಸೀಟು ಹಂಚಿಕೆ ಕಸರತ್ತು ಚುರುಕು, ಖರ್ಗೆ ನೇತೃತ್ವದಲ್ಲಿ ಇಂದು ಕಾಂಗ್ರೆಸ್ ಮಹತ್ವದ ಸಭೆ

November 16, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.