Big Twist-Savadi Supports Satish Jarakiholi
Bengaluru: ರಾಜ್ಯ ಕಾಂಗ್ರೆಸ್ನಲ್ಲಿ (Congress) ಎದ್ದಿರುವ ಸಿಎಂ ಕೂಗಿಗೆ ಬೆಳಗಾವಿ ಗಾಳಿ ತೀವ್ರ ಪೆಟ್ಟು ನೀಡುತ್ತಿದೆ, ಸತೀಶ್ ಜಾರಕಿಹೋಳಿಗೆ ಈಗ ಸವದಿ ಬೆಂಬಲ ಸಿಕ್ಕಿದ್ದು, ಕಿತ್ತೂರು ಭಾಗದಲ್ಲಿ ಕೈಗೆ ಶಾಕ್ ಶುರುವಾಗಿದೆ.
ವಿವಾದಗಳ ಸುಳಿಯಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ (CM Siddaramaiah) ಪರವಾಗಿಯೇ ಬ್ಯಾಟ್ ಬೀಸುತ್ತಲೇ ಶಾಸಕ ಲಕ್ಷಣ್ ಸವದಿ, ಬೆಳಗಾವಿ ರಾಜಕಾರಣಿಗಳು ಗದ್ದುಗೆ ಏರುವುದಾದರೇ ಬೆಂಬಲ ಇರಲಿದೆ ಎನ್ನುವ ಮೂಲಕ ಕೈ ರಾಜಕಾರಣದಲ್ಲಿ ತಮ್ಮ ದಾಳ ಬಿಟ್ಟಿದ್ದಾರೆ.
ಬೆಳಗಾವಿ (Belgaum) ಜಿಲ್ಲೆ ರಾಜಕಾರಣಿ ಸಿಎಂ ಆಗುವ ವಿಚಾರದಲ್ಲಿ ಸವದಿ ಮಾತನಾಡಿ, ಬೆಳಗಾವಿಯವರು ಯಾರೆ ಸಿಎಂ ಆಗಲಿ ಅದಕ್ಕೆ ಬೆಂಬಲ ಇದೆ. ಸಚಿವ ಸತೀಶ ಜಾರಕಿಹೋಳಿ (Satish Jarakiholi) ಸಿಎಂ ಆದರೆ ನನ್ನ ಬೆಂಬಲವಿದೆ ಎಂದೂ ತಿಳಿಸಿದರು. ಕ್ಷೇತ್ರಾಬಭಿವೃದ್ದಿಗೆಯಾವುದೇ ಅನುದಾನದ ಕೊರತೆ ಇಲ್ಲ, ಒಂದೂವರೆ ವರ್ಷದಲ್ಲಿ 2 ಸಾವಿರ ಕೋಟಿ ಅಷ್ಟು ಅನುದಾನ ನೀಡಿದ್ದಾರೆ ಎಂದು ಹೇಳಿದರು.
ಪ್ರಸ್ತುತ ಸಿಎಂ ಸಿದ್ದರಾಮಯ್ಯರ ಮುಡಾ ಹಗರಣಕ್ಕೆ (Muda Scam) ಪ್ರತಿಕ್ರಿಯಿಸಿರುವ ಸವದಿ, ಮುಡಾ ಪ್ರಕರಣ 20 ವರ್ಷಗಳ ಹಿಂದಿನ ಪ್ರಕರಣ, ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಹಸ್ತಕ್ಷೇಪ ಇಲ್ಲ. ಸಿಎಂ ತಮ್ಮ ಪತ್ನಿಗೆ ನಿವೇಶನಕ್ಕಾಗಿ ಪ್ರಾಧಿಕಾರದಲ್ಲಿ ಅರ್ಜಿ ಸಲಿಸಿರಲಿಲ್ಲ. ಸಿದರಾಮಯ್ಯ ಪತ್ನಿಗೆ ಕುಟಿಂಬಸ್ಥರು ಅಕ್ಕನಿಗಾಗಿ ಅರಶಿನ ಕುಂಕುಮದ ಜೊತೆ ದಾನದ ರೂಪದಲ್ಲಿ ಕೊಟ್ಡಿದ್ದಾರೆ ಎಂದು ಸವದಿ (Savadi) ಹೇಳಿದ್ದಾರೆ.
Bengaluru: The Belgaum wind is giving a severe blow to the CM’s cry raised in the state Congress, Satish Jarakiholi has now got good support and the shock has started in the Kittoor part.
While swinging the bat in favour of CM Siddaramaiah, who is in the midst of controversies, MLA Lakshman Savadi, Belagavi politicians have left their hand in hand politics by saying that they will get support only if they rise to the throne.
Talking about a politician becoming the CM of Belgaum district, Savadi said that the people of Belgaum support whoever becomes the CM. Minister Satish Jarakiholi is the CM but also said that he has my support. He said that there is no shortage of grants for the development of the sector, 2 thousand crores have been given in one and a half years.
Commenting on the current CM Siddaramaiah Muda scam, Savadi said that the Muda case is a case of 20 years ago, CM Siddaramaiah did not interfere in the Muda case. The CM had not applied to the authority for a plot for his wife. Savadi said that Siddaramaiah wife was gifted with Arashi Kumkum by family members for her elder sister.