Bitter Gourd Benefits and Disadvantages kannada Health
Bitter Gourd Benefits: ಹಾಗಲಕಾಯಿ (Bitter Gourd) ಅಂದ್ರೆ ಸಾಕು ಸಾಕಷ್ಟು ಮಾಡಿ ಇನ್ನು ಕಹಿ ಎಂದು ತಿನ್ನುವುದಿಲ್ಲ. ಒಂದು ವೇಳೆ ನೀವು ಈ ರೀತಿಯ ತಪ್ಪನ್ನು ಮಾಡುತ್ತಿದ್ರೆ ಇಂದೇ ನಿಲ್ಲಿಸಿ. ಯಾಕೆಂದರೆ ಇದರಲ್ಲಿ ಮೆಗ್ನೀಸಿಯಮ್, ಫೋಲೇಟ್, ರಂಜಕ, ಸತು ಮತ್ತು ಮ್ಯಾಂಗನೀಸ್ ಸಮೃದ್ಧವಾಗಿದೆ. ಇದು ಹೊಟ್ಟೆಯಿಂದ ಹಿಡಿದು ಮೆದುಳಿನವರೆಗೆ ದೇಹದ ಪ್ರತಿಯೊಂದು ಅಂಗವನ್ನು ಆರೋಗ್ಯವಾಗಿಡುವಲ್ಲಿ ಸಹಾಯಕಾರಿಯಾಗಿದೆ.
ಹಾಗಲಕಾಯಿಯು ದೇಹದಲ್ಲಿರುವ ವಿವಿಧ ರೀತಿಯ ಕಾಯಿಲೆಗಳನ್ನು ಹೋಗಲಾಡಿಸುವಲ್ಲಿ ಅದ್ಭುತವಾದ ಪ್ರಯೋಜನಗಳನ್ನು ನೀಡುತ್ತದೆ. ಇದರಲ್ಲಿ ವಿಟಮಿನ್ ಬಿ1, ಬಿ2, ಬಿ3 (Vitamin B1,B2,B3) ಮತ್ತು ಸಿ ಯ ಅತ್ಯುತ್ತಮ ಮೂಲವಾಗಿದೆ. ಇದರಲ್ಲಿ ಕಬ್ಬಿಣ ಮತ್ತು ಕ್ಯಾಲ್ಸಿಯಂ (Calcium) ಕೂಡ ಇದ್ದು, ನಾರಿನಂಶದಿಂದ ಸಮೃದ್ಧವಾಗಿದೆ.
ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು:
ಹಾಗಲಕಾಯಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಮಧುಮೇಹ ರೋಗಿಗಳಿಗೆ ಔಷಧಿಯಂತೆ ಕೆಲಸ ಮಾಡುತ್ತದೆ. ಇದರಲ್ಲಿ ಇನ್ಸುಲಿನ್ (Insulin) ಸ್ರವಿಸುವಿಕೆಯನ್ನು ಉತ್ತೇಜಿಸುವ ಸಂಯುಕ್ತಗಳಿವೆ. ಇದು ರಕ್ತದಲ್ಲಿನ ಗ್ಲೂಕೋಸ್ (Glucose) ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ:
ಹಾಗಲಕಾಯಿಯಲ್ಲಿ ಕ್ಯಾಲೋರಿ (Calorie) ಕಡಿಮೆ ಮತ್ತು ನಾರಿನಂಶ ಹೆಚ್ಚಾಗಿರುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದು ದೇಹದ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರ ಸೇವನೆಯು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಜೀರ್ಣಕಾರಿ ಕಿಣ್ವಗಳ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯಕಾರಿ:
ಹಾಗಲಕಾಯಿಯಲ್ಲಿ ಉತ್ಕರ್ಷಣ ನಿರೋಧಕ ಗುಣಗಳು ಹೇರಳವಾಗಿವೆ. ಅಲ್ಲದೆ, ಇದರಲ್ಲಿ ವಿಟಮಿನ್ ಸಿ (Vitamin C) ಸಮೃದ್ಧವಾಗಿದೆ, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗಲಕಾಯಿ ಮಳೆಗಾಲದಲ್ಲಿ ಬರುವ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ಸೋಂಕುಗಳಿಂದ ರಕ್ಷಿಸುತ್ತದೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಗಲಕಾಯಿಯ ರಸವನ್ನು ಕುಡಿಯುವುದರಿಂದ ಅನಾರೋಗ್ಯದ ಸಾಧ್ಯತೆ ಕಡಿಮೆಯಾಗುತ್ತದೆ.
ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ:
ಹಾಗಲಕಾಯಿಯ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ (Cholesterol) ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಇದು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ಹಲಸಿನ ಹಣ್ಣಿನ ಜ್ಯೂಸ್ನಲ್ಲಿ ಆ್ಯಂಟಿ ಆಕ್ಸಿಡೆಂಟ್ಗಳು (Anti-oxidant) ಹೇರಳವಾಗಿದ್ದು ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.
Bitter Gourd Benefits: Bitter gourd is enough to make enough and you will not eat it because it is bitter. If you are making this kind of mistake, stop today. Because it is rich in magnesium, folate, phosphorus, zinc and manganese. It is helpful in keeping every organ of the body healthy right from the stomach to the brain.
Bitter gourd has amazing benefits in curing various diseases in the body. It is an excellent source of Vitamin B1, B2, B3 and C. It also contains iron and calcium and is rich in fiber.
Controlling sugar levels:
Bitter gourd helps reduce blood sugar levels. It works like a medicine for diabetic patients. It contains compounds that stimulate the secretion of insulin. It helps in controlling blood glucose levels.
Helps in weight loss:
Bitter gourd is low in calories and high in fiber. It works well for those who want to lose weight. It helps in increasing the metabolism of the body. Its consumption improves digestion and stimulates the secretion of digestive enzymes.
Helpful in boosting immunity:
Bitter gourd is rich in antioxidant properties. Also, it is rich in Vitamin C, which helps in boosting the immunity of the body. Bitter gourd helps fight against diseases that come during monsoons and protects against infections. Drinking bitter gourd juice every morning on an empty stomach reduces the risk of illness.
Lowers bad cholesterol:
Consuming bitter gourd juice regularly helps in reducing the level of bad cholesterol in the body. It reduces the risk of heart attack. Also, it is beneficial for the skin. Jackfruit juice is rich in anti-oxidants which makes the skin healthy and glowing.