• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಡಾಬಾದ ಫ್ರಿಡ್ಜ್‌ನಲ್ಲಿ ಶವ, ಬೇರೊಬ್ಬಳ ಜೊತೆ ಮದುವೆ ; ದೆಹಲಿಯಲ್ಲಿ ಮತ್ತೊಂದು ರಾಕ್ಷಸೀ ಕೃತ್ಯ

Rashmitha Anish by Rashmitha Anish
in ಪ್ರಮುಖ ಸುದ್ದಿ
ಡಾಬಾದ ಫ್ರಿಡ್ಜ್‌ನಲ್ಲಿ ಶವ, ಬೇರೊಬ್ಬಳ ಜೊತೆ ಮದುವೆ ; ದೆಹಲಿಯಲ್ಲಿ ಮತ್ತೊಂದು ರಾಕ್ಷಸೀ ಕೃತ್ಯ
0
SHARES
433
VIEWS
Share on FacebookShare on Twitter

New Delhi: 24 ವರ್ಷದ ಫಾರ್ಮಾ ಪದವೀಧರ ಸಾಹಿಲ್ ಗೆಹ್ಲೋತ್(Sahil Gehloth) ಎಂಬಾತನು ತನ್ನ ಲಿವ್ ಇನ್ ಸಂಗಾತಿಯಾದ ನಿಕ್ಕಿ ಯಾದವ್‌ರನ್ನು(Nikki Yadav) ಕೊಂದು ದೇಹವನ್ನು ಡಾಬಾದ ಫ್ರಿಡ್ಜ್‌ನಲ್ಲಿರಿಸಿದ್ದ (body in dhaba fridge) ಪ್ರಕರಣದ ತನಿಖೆಯು ಅನೇಕ ಕುತೂಹಲಕಾರಿ ಸಂಗತಿಗಳನ್ನು ಬಯಲಿಗೆಳೆಯುತ್ತಿದೆ.

ಹಲವು ವರ್ಷಗಳಿಂದ ಇವರಿಬ್ಬರು ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದರು(Live in Relationship) ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ ನಿಕ್ಕಿ ಯಾದವ್ ತಂದೆ ಸುನಿಲ್‌ಗೆ(Sunil) ಲಿವ್ ಇನ್ ರಿಲೇಷನ್‌ಶಿಪ್‌ನ ಬಗ್ಗೆ ಏನೂ ತಿಳಿದಿರಲಿಲ್ಲ, 15-20 ದಿನಗಳ ಹಿಂದೆ ನಿಕ್ಕಿ ಮನೆಗೆ ಬಂದಿದ್ದಳು. ನಮ್ಮ ಜತೆ ನಾಲ್ಕು ದಿನ ಕಳೆದಿದ್ದಳು ಎಂದು ಹೇಳಿದ್ದಾರೆ.

body in dhaba fridge

ಫೆ. 10ರಂದು ಗೋವಾಕ್ಕೆ(Goa) ಹೋಗಲು ನಿಕ್ಕಿ ಯೋಚಿಸಿದ್ದಳು, ಆದರೆ ಮತ್ತೊಬ್ಬ ಮಹಿಳೆ ಜತೆ ಸಾಹಿಲ್ ನಿಶ್ಚಿತಾರ್ಥ ಮಾಡಿಕೊಂಡಿರುವುದು ನಿಕ್ಕಿ ಯಾದವ್‌ಗೆ ತಡವಾಗಿ ಗೊತ್ತಾಗಿದೆ.

ಸಾಹಿಲ್ ಜೊತೆ ಬೇರೊಬ್ಬಳ ಮದುವೆ ನಡೆಯುತ್ತಿರುವುದು ತಿಳಿದಿದ್ದರಿಂದ ಅದನ್ನು ರದ್ದುಗೊಳಿಸಿದ್ದಳು. ಇದರಿಂದ ಆತನೊಂದಿಗೆ (body in dhaba fridge) ಜಗಳವಾಡಿದ್ದಾಳೆ.

 ಫೆ. 9 ಮತ್ತು 10ರ ನಡುವಿನ ರಾತ್ರಿಯಲ್ಲಿ ಕಾಶ್ಮೀರಿ ಗೇಟ್ ಐಎಸ್‌ಬಿಟಿ(ISBT) ಸಮೀಪ ನಿಕ್ಕಿಯನ್ನು ಸಾಹಿಲ್ ಹತ್ಯೆ ಮಾಡಿದ್ದ. ಕಾರಿನಲ್ಲಿದ್ದ ತನ್ನ ಮೊಬೈಲ್‌ನ ಡೇಟಾ ಕೇಬಲ್(Data Cable) ಅನ್ನು ಬಳಿ ಆಕೆಯ ಕತ್ತು ಹಿಸುಕಿದ್ದ.

ಇದನ್ನೂ ಓದಿ: ಲಾಟರಿಯಲ್ಲಿ 12 ಕೋಟಿ ; ಪ್ರೇಯಸಿಗೆ ಪ್ಲ್ಯಾಟ್‌ ಕೊಡಿಸಿ ಹೆಂಡತಿ ಕೈಗೆ ಸಿಕ್ಕಬಿದ್ದ..!

ನಂತರ   ಅವನ ಕುಟುಂಬದವರು ನಡೆಸುತ್ತಿರುವ  ರಸ್ತೆ ಬದಿಯ ಡಾಬಾದಲ್ಲಿರುವ(Daba) ಫ್ರಿಡ್ಜ್‌ನಲ್ಲಿ ಆಕೆಯ ದೇಹವನ್ನು ತುಂಬಿಸಿಟ್ಟಿದ್ದ.

ಫೆ. 9ರಂದು ಆಕೆ ಮನೆಯ ಒಳಗೆ ಪ್ರವೇಶಿಸುವುದು ಸಿಸಿಟಿವಿ ಕ್ಯಾಮೆರಾದಲ್ಲಿ (CC Camera)ಸೆರೆಯಾಗಿತ್ತು. ಅದೇ ಆಕೆ ಕೊನೆಯ ಬಾರಿ ಜೀವಂತವಾಗಿ ಕಾಣಿಸಿಕೊಂಡಿದ್ದು ಎನ್ನಲಾಗಿದೆ.

ಕೊಲೆ ಕೊಲೆ ನಡೆದ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೊಲೆಯಾದ ನಿಕ್ಕಿ ಯಾದವ್ ನೋಯ್ಡಾದ ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯದಲ್ಲಿ ಆಕೆ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದಿದ್ದಳು.

ವೈದ್ಯಕೀಯ ಪ್ರವೇಶ ಪರೀಕ್ಷೆ ಸಿದ್ಧತೆ ಸಮಯದಲ್ಲಿ ಸಾಹಿಲ್ ಮತ್ತು ನಿಕ್ಕಿ ಯಾದವ್‌ ಭೇಟಿಯಾಗಿದ್ದರು. ಹಲವು ವರ್ಷಗಳಿಂದ ಇವರಿಬ್ಬರು ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

  • ರಶ್ಮಿತಾ ಅನೀಶ್‌
Tags: MurdernewsupdateviralNews

Related News

ಬೆಲೆ ಏರಿಕೆಯ ಬಿಸಿಯ ಜೊತೆಗೆ ಮತ್ತೊಂದು ಬಿಸಿ, ಸಾಮಾನ್ಯ ಬಳಕೆಯ ಔಷಧ ಬೆಲೆ ಹೆಚ್ಚಳ, ಏ.1 ರಿಂದ ದುಬಾರಿಯಾಗಲಿದೆ ಔಷಧ.
ಆರೋಗ್ಯ

ಬೆಲೆ ಏರಿಕೆಯ ಬಿಸಿಯ ಜೊತೆಗೆ ಮತ್ತೊಂದು ಬಿಸಿ, ಸಾಮಾನ್ಯ ಬಳಕೆಯ ಔಷಧ ಬೆಲೆ ಹೆಚ್ಚಳ, ಏ.1 ರಿಂದ ದುಬಾರಿಯಾಗಲಿದೆ ಔಷಧ.

March 29, 2023
10 ಗಂಟೆ ನಂತ್ರ ಫ್ಲಾಟ್‌ಗೆ ಪ್ರವೇಶ ಇಲ್ಲ, ಫೋನಲ್ಲಿ ಮಾತಾಡಬಾರದು: ನಿಯಮ ತಪ್ಪಿದ್ರೆ ಬಾಡಿಗೆದಾರರಿಗೆ 1000 ರೂ. ದಂಡ!
ಪ್ರಮುಖ ಸುದ್ದಿ

10 ಗಂಟೆ ನಂತ್ರ ಫ್ಲಾಟ್‌ಗೆ ಪ್ರವೇಶ ಇಲ್ಲ, ಫೋನಲ್ಲಿ ಮಾತಾಡಬಾರದು: ನಿಯಮ ತಪ್ಪಿದ್ರೆ ಬಾಡಿಗೆದಾರರಿಗೆ 1000 ರೂ. ದಂಡ!

March 28, 2023
ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ
ಪ್ರಮುಖ ಸುದ್ದಿ

ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ

March 28, 2023
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 14 ವಿರೋಧ ಪಕ್ಷಗಳು ; ಕಾರಣ ಏನು ಗೊತ್ತಾ
Vijaya Time

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 14 ವಿರೋಧ ಪಕ್ಷಗಳು ; ಕಾರಣ ಏನು ಗೊತ್ತಾ

March 24, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.