ಬೆಂಗಳೂರು, ಆ. 07: ರಾಜ್ಯದ ನೂತನ 29 ಸಚಿವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖಾತೆ ಹಂಚಿಕೆ ಮಾಡಿದ್ದಾರೆ. ಯಾರಿಗೆ ಯಾವ ಖಾತೆ ಎನ್ನುವ ಬಗ್ಗೆ ಈ ಕೆಳಗಿದೆ ಪಟ್ಟಿ
ಯಾರಿಗೆ ಯಾವ ಖಾತೆ.? ಇಲ್ಲಿದೆ ಸಂಪೂರ್ಣ ಡಿಟೇಲ್ಸ್
- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ – ಡಿಪಿಎಆರ್, ಹಣಕಾಸು, ಗುಪ್ತಚರ, ಕ್ಯಾಬಿನೆಟ್ ಅಫೈರ್, ಬೆಂಗಳೂರು ಅಭಿವೃದ್ಧಿ
- ಗೋವಿಂದ ಕಾರಜೋಳ – ಸಣ್ಣ ಮತ್ತು ಮಧ್ಯಮ ನೀರಾವರಿ ಖಾತೆ
- ಕೆ ಎಸ್ ಈಶ್ವರಪ್ಪ – ಗ್ರಾಮೀಣಾಭಿವೃದ್ಧಿ
- ಆರ್ ಅಶೋಕ್ – ಕಂದಾಯ
- ಬಿ ಶ್ರೀರಾಮುಲು – ಸಾರಿಗೆ ಮತ್ತು ಎಸ್ ಟಿ ವೆಲ್ಫೇರ್
- ವಿ ಸೋಮಣ್ಣ – ವಸಸಿ, ಇನ್ಫಾಸ್ಟ್ರಕ್ಟರ್ ಡೆವೆಲ್ಪ್ ಮೆಂಟ್
- ಉಮೇಶ್ ಕತ್ತಿ – ಅರಣ್ಯ, ಆಹಾರ, ನಾಗರೀಕ ಸರಬರಾಜು
- ಎಸ್ ಅಂಗಾರ – ಮೀನುಗಾರಿ, ಬಂಧರು ಮತ್ತು ಒಳನಾಡು ಸಾರಿಗೆ
- ಮಾಧು ಸ್ವಾಮಿ – ಕಾನೂನು ಮತ್ತು ಸಂಸದೀಯ ವ್ಯವಹಾರ
- ಅರಗ ಜ್ಞಾನೇಂದ್ರ – ಗೃಹ ಖಾತೆ
- ಡಾ.ಸಿಎನ್.ಅಶ್ವತ್ಥನಾರಾಯಣ – ಉನ್ನತ ಶಿಕ್ಷಣ, ಐಟಿ ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸ್ಕಿಲ್ ಡೆಲೆವಪ್ ಮೆಂಟ್
- ಸಿಸಿ ಪಾಟೀಲ್ – ಸಾರ್ವಜನಿಕ ಸಂಪರ್ಕ
- ಆನಂದ್ ಸಿಂಗ್ – ಪರಿಸರ, ಪ್ರವಾಸೋದ್ಯಮ
- ಕೋಟಾ ಶ್ರೀನಿವಾಸ ಪೂಜಾರಿ – ಸಮಾಜ ಕಲ್ಯಾಣ, ಹಿಂದುಳಿದ ವರ್ಗ
- ಪ್ರಭು ಚೌವ್ಹಾಣ್ – ಪಶು ಸಂಗೋಪನೆ
- ಮುರುಗೇಶ್ ನಿರಾಣಿ – ಬೃಹತ್ ಮತ್ತು ಸಣ್ಣ ಕೈಗಾರಿಕೆ
- ಶಿವರಾಮ್ ಹೆಬ್ಬಾರ್ – ಕಾರ್ಮಿಕ
- ಎಸ್ ಟಿ ಸೋಮಶೇಖರ್ – ಸಹಕಾರ
- ಬಿಸಿ ಪಾಟೀಲ್ – ಕೃಷಿ
- ಭೈರತಿ ಬಸವರಾಜ್ – ನಗರಾಭಿವೃದ್ಧಿ
- ಡಾ.ಕೆ.ಸುಧಾಕರ್ – ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ
- ಕೆ.ಗೋಪಾಲಯ್ಯ – ಅಬಕಾರಿ
- ಶಶಿಕಲಾ ಜೊಲ್ಲೆ – ಮುಜುರಾಯಿ, ಹಜ್ ಖಾತೆ
- ಎಂಟಿಬಿ ನಾಗರಾಜ್ – ಪೌರಾಡಳಿತ ಇಲಾಖೆ, ಸಣ್ಣ ಕೈಗಾರಿಕೆ
- ನಾರಾಯಣಗೌಡ – ಸಾಂಸ್ಕೃತಿಕ, ಕ್ರೀಡಾ ಇಲಾಖೆ
- ಬಿಸಿ ನಾಗೇಶ್ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
- ವಿ ಸುನೀಲ್ ಕುಮಾರ್ – ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
- ಆಚಾರ್ ಹಾಲಪ್ಪ – ಗಣಿ ಮತ್ತು ಭೂ ವಿಜ್ಞಾನ
- ಶಂಕರ್ ಪಾಟೀಲ್ ಮುನೇನಕೊಪ್ಪ – ಹ್ಯಾಂಡ್ ಲೂಮ್ ಮತ್ತು ಟೆಕ್ಸ್ಟ್ ಟೈಲ್
- ವಿ ಮುನಿರತ್ನ – ಆರ್ಟಿ ಕಲ್ಚರ್ ಮತ್ತು ಪ್ಲಾನಿಂಗ್


