Breaking News
ಬಿಜೆಪಿಯ ನೈತಿಕ ಭ್ರಷ್ಟ ನಾಯಕರು ಒಬ್ಬೊಬ್ಬರಾಗಿ ದೇಶದ ಮುಂದೆ ಬೆತ್ತಲಾಗುತ್ತಿದ್ದಾರೆ: ಸಿದ್ದರಾಮಯ್ಯ ಟೀಕೆಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ: ಸಾಹುಕಾರನ ಬೆನ್ನಿಗೆ ನಿಂತ ಬಿಜೆಪಿ ನಾಯಕರುಸಾಹುಕಾರನ ತಲೆದಂಡ: ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆತಿಂಗಳಲ್ಲೇ ಕೋಟಿ ಒಡೆಯನಾದ ನಂಜುಂಡೇಶ್ವರ: ದೇವಸ್ಥಾನದ ಹುಂಡಿಯಲ್ಲಿ 1.11ಕೋಟಿ ಸಂಗ್ರಹಬೃಹದಾಕಾರದ ಅರಳಿ ಮರಕ್ಕೆ ಕೊಡಲಿ ಪೆಟ್ಟು: ಕಡಿದ ಮರದ ಬುಡಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ ಪರಿಸರ ಪ್ರೇಮಿಗಳುಸಚಿವ ಸಿಪಿ ಯೋಗೀಶ್ವರ್ ಗೆ ಮಾಜಿ ಸಿಎಂ ಕುಮಾರಸ್ವಾಮಿ ಟಾಂಗ್ಯಾರಿಗೆ ಎಲ್ಲಿ ಅನುಕೂಲ ಆಗುತ್ತೋ ಅಲ್ಲಿ ಲಸಿಕೆ ಹಾಕಿಸಿಕೊಳ್ಳಲಿ: ಸಿಎಂ ಯಡಿಯೂರಪ್ಪಜೀವನದ ಪಾಠ ಕಲಿಸಿದ ಕೊರೋನಾ: ವ್ಯಕ್ತಿಯ ಶ್ರಮಕ್ಕೆ ಮೋದಿ ಮೆಚ್ಚುಗೆಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಸಿಡಿಮಾ 3 ರಿಂದ ಕಾಂಗ್ರೆಸ್‌ನ ಜನಧ್ವನಿ ಯಾತ್ರೆ

ಪೋಷಕರ ಜತೆ ಆಟೋದಲ್ಲಿ ಬಂದ ಮಿಸ್ ಇಂಡಿಯಾ ರನ್ನರ್ ಅಪ್: ಮಾನ್ಯ ಸಿಂಗ್ ಸರಳತೆಗೆ ನೆಟ್ಟಿಗರು ಫಿದಾ

Share on facebook
Share on google
Share on twitter
Share on linkedin
Share on print

ಮುಂಬೈ: ಇತ್ತೀಚೆಗಷ್ಟೇ ಮಿಸ್ ಇಂಡಿಯಾ ರನ್ನರ್ ಅಪ್ ಪ್ರಶಸ್ತಿ ಪಡೆದು ದೇಶದ ಸೆಳೆದಿದ್ದ ಮಾನ್ಯ ಸಿಂಗ್, ಇದೀಗ ತಮ್ಮ ಸರಳತೆಯ ಮೂಲಕ ಭಾರತೀಯರ ಹೃದಯ ಗೆದ್ದಿದ್ದಾರೆ.ಹೌದು, ಫೆಮಿನಾ ಮಿಸ್‌ ಇಂಡಿಯಾ 2020 ರನ್ನರ್‌ ಅಪ್‌ ಆದ ಮಾನ್ಯ ಸಿಂಗ್‌ ಅವರ ಸರಳತೆಯನ್ನು ನೆಟ್ಟಿಗರು ಕೊಂಡಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಒಳಗಾಗಿದ್ದಾರೆ.

ಮಾನ್ಯ ಸಿಂಗ್‌ ಅವರು 2020ರ ಫೆಮಿನಾ ಮಿಸ್‌ ಇಂಡಿಯಾದಲ್ಲಿ ರನ್ನರ್‌ ಅಪ್‌ ಆದರು. ಅವರು ತಮ್ಮ ತಂದೆಯ ಜೊತೆ ಸನ್ಮಾನ ಸಮಾರಂಭವೊಂದಕ್ಕೆ ಆಟೊದಲ್ಲಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅವರು ಆಟೊದಲ್ಲಿ ಕುಳಿತಿರುವ ಫೋಟೊ ವೈರಲ್‌ ಆಗಿದೆ.

ಕೇವಲ ತಮ್ಮ ಸರಳತೆ ಮಾತ್ರವಲ್ಲದೇ, ತಮಗೆ ದೊರೆತ ಮಿಸ್ ಇಂಡಿಯಾ ರನ್ನರ್‌ ಅಪ್‌ ಕಿರೀಟವನ್ನು ತನ್ನ ತಾಯಿಯ ಮುಡಿಗೇರಿಸಿದ ಮಾನ್ಯ ಸಿಂಗ್ ಅವರ ನಡೆಯೂ ಸಹ ಎಲ್ಲರ ಮೆಚ್ಚುಗೆ ಪಡೆದಿದೆ. ಫೆಬ್ರವರಿ 12 ರಂದು ಮಾನ್ಯಗೆ ಮಿಸ್ ಇಂಡಿಯಾ ಕಿರೀಟ ನೀಡಿ ಗೌರವಿಸಲಾಗಿತ್ತು.

Submit Your Article