- ರಾಜ್ಯದ ಜನ ಯಡಿಯೂರಪ್ಪನವರ (Yediyurappa’s) ಫೋಟೋ ನೋಡಿ ಮತ ನೀಡುವ ಕಾಲ ಮುಗೀತು
- ಯಡಿಯೂರಪ್ಪ ಮಹಾ ಭ್ರಷ್ಟ (Great corrupt) ಇದ್ದಾನೆ, ವಿದೇಶದಲ್ಲಿ ಆಸ್ತಿ ಮಾಡಿದ್ದಾನೆ: ಯತ್ನಾಳ್ ವ್ಯಂಗ್ಯ
- ಬಿಜೆಪಿಯಿಂದ ಬಿಎಸ್‌ವೈ ಕುಟುಂಬ (BSY Family) ಹೊರ ಬರುವವರೆಗೂ ಬಿಜೆಪಿಗೆ ವಾಪಸ್ಸಾಗಲ್ಲ (BSY assets are also abroad)
Belgaum : ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಛಾಟಿತರಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda Patil Yatnal) ಅವರು ಮತ್ತೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ (BS Yediyurappa) ಮತ್ತು ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (B Y Vijayendra) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ಗುರು ಸಿದ್ಧ ರಾಜಯೋಗೀಂದ್ರ ಸ್ವಾಮೀಜಿ (Siddha Rajyogindra Swamiji) ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಬಿ.ವೈ. ವಿಜಯೇಂದ್ರ ಇನ್ನೊಬ್ಬರ ಭಿಕ್ಷೆ ಮೇಲೆ ಆರಿಸಿ ಬಂದವ. ಆತನಿಗೆ ದಮ್ಮು ಇದ್ದರೆ ಶಾಸಕ ಸ್ಥಾನಕ್ಕೆ (MLA position) ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದರು (Challenged) .ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಲು ಸಿದ್ಧ. ಕೇವಲ ಭಗವಾ ಧ್ವಜ ಮೇಲೆ ಆರಿಸಿ ಬರುತ್ತೇನೆ. ನನಗೆ ಮುಸ್ಲಿಮರ ಮತ (Muslim vote) ಬೇಡ. ವಿಜಯೇಂದ್ರಗೆ ರಾಜೀನಾಮೆ ಕೊಟ್ಟು ಆರಿಸಿ ಬರುವ ತಾಕ್ಕತ್ತು (power to choose) ಇದೇಯಾ ಎಂದು ಬಹಿರಂಗ ಸವಾಲು ಹಾಕಿದರು.
ವಿಜಯೇಂದ್ರಗೆ ದಮ್ಮು ಇದ್ದರೆ ನನಗೆ ನೇರವಾಗಿ ಮಾತನಾಡಲಿ. ಹಂದಿಗಳ ಕಡೆ ಮಾತನಾಡಿಸಬೇಡ. ಹಂದಿಗಳು ಹೊರಗೆ ಇರಬೇಕು (Pigs should be outside.) . ಮನೆಯೊಳಗೆ ಕರೆದುಕೊಳ್ಳಬಾರದು. ಸ್ವಾಮಿಯಾಗಿ ಎಸ್‌ಸಿ ಸರ್ಟಿಫಿಕೇಟ್ (SC Certificate) ತಗೊಂಡಿದ್ದಾನೆ. ನಾಚಿಕೆ ಆಗಲ್ವಾ ಎಂದು ಪರೋಕ್ಷವಾಗಿ ರೇಣುಕಾಚಾರ್ಯಗೆ (Renukacharya) ತಿವಿದಿದ್ದಾರೆ.ಅಷ್ಟಕ್ಕೂ ರಾಜ್ಯದ ಜನ ಯಡಿಯೂರಪ್ಪನವರ ಫೋಟೋ ನೋಡಿ ಮತ ನೀಡುವ ಕಾಲ ಹೋಗಿದೆ. ಹೈಕಮಾಂಡ್ ಅವರನ್ನು ತಲೆ ಮೇಲೆ ಕೂಡಿಸಿಕೊಂಡಿರಬಹುದು. ಆದರೆ, ಜನರಿಂದ ದೂರವಾಗಿದ್ದಾರೆ.

ಹಿಂದುಗಳು ಮನಸ್ಸು ಮಾಡಿದರೆ ಯಾವ ಪಕ್ಷಕ್ಕಾದರೂ ಮಣ್ಣು (Soil for the party) ಮುಕ್ಕಿಸುತ್ತಾರೆ. ನಾನು ಅವರನ್ನ ಮುಖ್ಯಮಂತ್ರಿ (Chief Minister) ಮಾಡಲು ವಾಪಸ್ ಬಿಜೆಪಿಗೆ ಬರಬೇಕಾ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basanagowda Patil Yatnal) ಅವರು ಪ್ರಶ್ನಿಸಿದ್ದಾರೆ.ಯಡಿಯೂರಪ್ಪ ಮಹಾಭ್ರಷ್ಟರಿದ್ದಾರೆ. ವಿದೇಶದಲ್ಲಿ ಯಾವುದೇ ಆಸ್ತಿ ಮಾಡಿಲ್ಲ ಮತ್ತು ಹಣ ಇಟ್ಟಿಲ್ಲ (Money invested) ಎಂದು ಡಿಕ್ಲೇರ್ ಮಾಡಲಿ. ಈ ಬಗ್ಗೆ ಯಡಿಯೂರು ಸಿದ್ದಲಿಂಗ ಬಳಿ ಹೋಗಿ ಯಡಿಯೂರಪ್ಪ ಮತ್ತು ವಿಜಯೇಂದ್ರ (Yediyurappa and Vijayendra) ಅವರು ಆಣೆ ಮಾಡಲಿ ಎಂದು ಸವಾಲ್ ಹಾಕಿದ್ದಾರೆ.
ಮೂರು ತಿಂಗಳಿಗೊಮ್ಮೆ ಅಪ್ಪ-ಮಕ್ಕಳು ದುಬೈಗೆ (Father and son go to Dubai) ಯಾಕೆ ಹೋಗುತ್ತೀರಿ? ವಿದೇಶದಲ್ಲಿ ಆಸ್ತಿ ಮಾಡಿದವರಿಗೆ ಮತ್ತೊಬ್ಬರ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ. ಡಿಕೆಶಿ (DKS) ತನ್ನ ದುಡ್ಡಿನಿಂದ ಎಂಎಲ್ಎ (MLA) ಮಾಡಿದ್ದೇನೆ ಎಂದಾಗ ರಾಜೀನಾಮೆ ಕೊಟ್ಟು ಗೆಲ್ತೇನಿ ಎಂದು ವಿಜಯೇಂದ್ರ ಸವಾಲು ಹಾಕದೇ, ಮೌನವಾಗಿರುವುದೇ ಇದಕ್ಕೆ ಎಂದು ವಾಗ್ದಾಳಿ ನಡೆಸಿದ್ದಾರೆ (Launched an attack.) .ಹಿಂದೂಗಳು ಮನಸ್ಸು ಮಾಡಿದರೇ ಯಾವ ಪಕ್ಷಕ್ಕಾದರೂ ಮಣ್ಣು (Soil for the party) ಮುಕ್ಕಿಸುತ್ತಾರೆ. ಹಿಂದೂಪರ ಧ್ವನಿಯಾಗುವಂತೆ. ಈಗಾಗಲೇ ಬಹಳ ಜನ ಆರ್ಥಿಕವಾಗಿ ಬೆಂಬಲ ನೀಡಲು ಮುಂದೆ ಬರುತ್ತಿದ್ದಾರೆ. ರಾಜ್ಯದ ಎಲ್ಲ ಕಡೆಯಿಂದ ಬೆಂಬಲ ಸಿಗುತ್ತಿದೆ.
ಇದನ್ನೂ ಓದಿ: http://ಬಿಬಿಎಂಪಿಯಿಂದ ವಿವಿಧ ಹುದ್ದೆಗಳಿಗೆ ನೇಮಕಾತಿ, ಮಾಸಿಕ ರೂ.50,000 ವೇತನ, ಕೂಡಲೆ ಅರ್ಜಿ ಸಲ್ಲಿಸಿ!
ಆದರೆ, ನಾನು ಪಕ್ಷ ಕಟ್ಟಿದರೆ ಕಾಂಗ್ರೆಸ್ ಗೆ ಅನುಕೂಲ ಆಗುತ್ತದೆ. ಹೀಗಾಗಿ ಯೋಚನೆ ಮಾಡುತ್ತಿದ್ದೇವೆ. ರಾಜ್ಯ ಪ್ರವಾಸ (State tour) ಆರಂಭಿಸಿ ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ.ಒಂದೆಡೆ, ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಕುಟುಂಬ ರಾಜಕಾರಣದ ವಿರುದ್ಧ ಮಾತನಾಡುತ್ತಾರೆ. ಮತ್ತೊಂದೆಡೆ, ಕರ್ನಾಟಕದಲ್ಲಿ ಬಿಎಸ್ ಯಡಿಯೂರಪ್ಪ ಕುಟುಂಬದ ರಾಜಕಾರಣ ನಡೆಯುತ್ತಿದೆ ಎಂದು ಉಚ್ಚಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಮತ್ತೆ ಬಿಜೆಪಿಗೆ (BJP) ಯಾಕೆ ಬರಬೇಕು? ವಿಜಯೇಂದ್ರನ ಗೆಲ್ಲಿಸಲು ಬರಬೇಕಾ? ಕುಟುಂಬ ರಾಜಕಾರಣ ತೊಲಗುವ (Politics will disappear) ವರೆಗೂ ಬಿಜೆಪಿಗೆ (BSY assets are also abroad) ಬರಲ್ಲ ಎಂದಿದ್ದಾರೆ