• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಬೆಂಗಳೂರಿನ ಅಪಾರ್ಟ್ ಮೆಂಟ್, ಪಿ.ಜಿ.ಗಳ ನೀರಿನ ದರ ಇಳಿಕೆ ಮಾಡಿದ BWSSB : ಏಪ್ರಿಲ್‌ನಲ್ಲಿ ದರ ಏರಿಸಿ ಸಪ್ಟೆಂಬರ್ ನಲ್ಲಿ ಇಳಿಕೆ!

Shwetha Mohan by Shwetha Mohan
in ಪ್ರಮುಖ ಸುದ್ದಿ, ರಾಜ್ಯ, ವಿಜಯ ಟೈಮ್ಸ್‌
ಬೆಂಗಳೂರಿನ ಅಪಾರ್ಟ್ ಮೆಂಟ್, ಪಿ.ಜಿ.ಗಳ ನೀರಿನ ದರ ಇಳಿಕೆ ಮಾಡಿದ BWSSB : ಏಪ್ರಿಲ್‌ನಲ್ಲಿ ದರ ಏರಿಸಿ ಸಪ್ಟೆಂಬರ್ ನಲ್ಲಿ ಇಳಿಕೆ!
0
SHARES
20
VIEWS
Share on FacebookShare on Twitter
  • ನೀರಿನ ದರ ಇಳಿಕೆ ಮಾಡಿದ BWSSB
  • ಅಪಾರ್ಟ್ಮೆಂಟ್, ಪಿಜಿ ಮಾಲೀಕರಿಗೆ 60% ಶುಲ್ಕ ಕಡಿತ (BWSSB reduces water rates)
  • ಅಪಾರ್ಟ್‌ಮೆಂಟ್ ಹಾಗೂ ಪಿಜಿ ನಿವಾಸಿಗಳ ಮನವಿಗೆ ಸ್ಪಂದಿಸಿದ BWSSB

Bengaluru: ಬೆಂಗಳೂರು ಜಲಮಂಡಳಿ (BWSSB) ಇದೀಗ ಅಪಾರ್ಟ್‌ಮೆಂಟ್‌ಗಳು ಹಾಗೂ ಪಿಜಿಗಳಲ್ಲಿ ವಾಸಿಸುವವರಿಗೆ ಸಂತಸದ ಸುದ್ದಿಯನ್ನು ನೀಡಿದೆ.

ಏಪ್ರಿಲ್ ತಿಂಗಳಲ್ಲಿ ಹೆಚ್ಚಿಸಿದ್ದ ನೀರಿನ ದರವನ್ನು ಇದೀಗ ತಿದ್ದುಪಡಿ ಮಾಡಿ ಇಳಿಕೆ ಮಾಡಲಾಗಿದೆ. ವಿಶೇಷವಾಗಿ 2,000 ಮನೆಗಳಿಗಿಂತ ಕಡಿಮೆ ಫ್ಲ್ಯಾಟ್ಸ್ ಇರುವ ವಸತಿ ಸಮುಚ್ಚಯಗಳು ಹಾಗೂ ಪಿಜಿ ಮಾಲೀಕರಿಗೆ ಈ ನಿರ್ಧಾರ ದೊಡ್ಡ ಮಟ್ಟದಲ್ಲಿ ಸಂತೋಷ ನೀಡಲಿದೆ.

ಈ ವರ್ಷದ ಏಪ್ರಿಲ್‌ನಲ್ಲಿ ನೀರಿನ ದರವನ್ನು ಹೆಚ್ಚಿಸಲಾಗಿತ್ತು. ಇದರ ಪರಿಣಾಮವಾಗಿ ಅಪಾರ್ಟ್‌ಮೆಂಟ್(Apartment) ನಿವಾಸಿಗಳು ಹಾಗೂ ಪಿಜಿ ಮಾಲೀಕರು(PG Owner) ಹೆಚ್ಚುವರಿ ವೆಚ್ಚವನ್ನು ಭರಿಸಬೇಕಾಗಿತ್ತು.

ಹಲವು ಮನವಿಗಳು ಜಲಮಂಡಳಿಗೆ ತಲುಪಿದ್ದರಿಂದ, ದರವನ್ನು ಮರು ಪರಿಶೀಲನೆ ಮಾಡಿ ಇಳಿಕೆ ಮಾಡುವ ತೀರ್ಮಾನ ಕೈಗೊಂಡಿದೆ. ಇದರೊಂದಿಗೆ ಸಾವಿರಾರು ಮನೆಗಳಿಗೆ ಹಾಗೂ ಪಿಜಿ ಮಾಲೀಕರಿಗೆ ಹಿತಕರ ನಿರ್ಧಾರ ಜಾರಿಯಾಗಿದೆ.

BWSSB reduces water rates
ಅಪಾರ್ಟ್‌ಮೆಂಟ್‌ಗಳಿಗೆ ಹೊಸ ದರ

200 ಫ್ಲ್ಯಾಟ್ಸ್‌ಗಿಂತ ಕಡಿಮೆ ಮನೆಗಳನ್ನು ಹೊಂದಿರುವ ಅಪಾರ್ಟ್‌ಮೆಂಟ್‌ಗಳ ನೀರಿನ ದರವನ್ನು ಹಂತ ಹಂತವಾಗಿ ಕಡಿತ ಮಾಡಲಾಗಿದೆ.

  • 0-200 ಕಿ.ಲೀ. ಬಳಕೆಗೆ – ₹25
  • 200-500 ಕಿ.ಲೀ. ಬಳಕೆಗೆ – ₹28
  • 500-1000 ಕಿ.ಲೀ. ಬಳಕೆಗೆ – ₹32
  • 1000 ಕಿ.ಲೀ.ಗೂ ಹೆಚ್ಚು ಬಳಕೆಗೆ – ₹55
  • 20 ಕೊಠಡಿಗಳವರೆಗೆ ಇರುವ ಪಿಜಿಗಳು: ಮೊದಲು ಮಾಸಿಕ ಸ್ವಚ್ಛತಾ ಶುಲ್ಕ ₹5000 ಆಗಿದ್ದು, ಇದೀಗ ₹2000ಕ್ಕೆ ಇಳಿಸಲಾಗಿದೆ.
  • 20ಕ್ಕಿಂತ ಹೆಚ್ಚು ಕೊಠಡಿಗಳ ಪಿಜಿಗಳು: ಮೊದಲು ₹7500 ಶುಲ್ಕ ವಿಧಿಸಲಾಗುತ್ತಿತ್ತು, ಈಗ ಅದನ್ನು ₹3000ಕ್ಕೆ ಕಡಿತಗೊಳಿಸಲಾಗಿದೆ.

ಇದು ಮೊದಲು ಹೋಲಿಸಿದರೆ ಕೊಂಚ ಮಟ್ಟಿಗೆ ಇಳಿಕೆ ಕಂಡಿದೆ.ಏಪ್ರಿಲ್‌ನಲ್ಲಿ ಹೆಚ್ಚಿದ್ದ ದರದ ಹಿನ್ನಲೆಯಲ್ಲಿ ತಿಂಗಳಿಗೆ ನೀರಿನ ಬಿಲ್(Water bill) ಭಾರೀ ಹೆಚ್ಚಾಗಿತ್ತು.

ಈಗಿನ ಪರಿಷ್ಕೃತ ದರವು ಅಪಾರ್ಟ್ಮೆಂಟ್ ಪಿಜಿ ಮಾಲೀಕರಿಗೆ ನೆಮ್ಮದಿ ನೀಡಲಿದೆ.ಅಪಾರ್ಟ್‌ಮೆಂಟ್‌ಗಳೊಂದಿಗೆ ಪಿಜಿಗಳಿಗೂ ಇದೇ ರೀತಿ ರಿಯಾಯಿತಿ ನೀಡಲಾಗಿದೆ. ವಿಶೇಷವಾಗಿ ಸ್ವಚ್ಛತಾ ಶುಲ್ಕದಲ್ಲಿ ಭಾರೀ ಕಡಿತ ಮಾಡಲಾಗಿದೆ.

ಇದರೊಂದಿಗೆ ಪಿಜಿ ಮಾಲೀಕರಿಗೆ 60% ರಷ್ಟು ಬಾಧ್ಯತೆ ಕಡಿಮೆಯಾಗಿದೆ. ಪಿಜಿಯಲ್ಲಿ ವಾಸಿಸುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ತಮಗೆ ಬರುತ್ತಿದ್ದ ಹೆಚ್ಚುವರಿ ವೆಚ್ಚದಿಂದ ಮುಕ್ತರಾಗಬಹುದಾಗಿದೆ.

ಈ ತೀರ್ಮಾನವನ್ನು ಅಪಾರ್ಟ್‌ಮೆಂಟ್ ಅಸೋಸಿಯೇಶನ್‌ಗಳು ಹಾಗೂ ಪಿಜಿ ಮಾಲೀಕರ ಸಂಘ ಸ್ವಾಗತಿಸಿವೆ. “ಹೆಚ್ಚಿದ ದರದಿಂದ ಸಾಮಾನ್ಯ ಜನರು ಸಂಕಷ್ಟ ಅನುಭವಿಸುತ್ತಿದ್ದರು.

ಇದೀಗ ಜಲಮಂಡಳಿ ನೀಡಿದ ರಿಯಾಯಿತಿ ಜನರ ಹೊರೆ ಕಡಿತಗೊಳಿಸಿದೆ” ಎಂದು ಅಸೋಸಿಯೇಶನ್ ಪ್ರತಿನಿಧಿಗಳು ತಿಳಿಸಿದ್ದಾರೆ.ಕೆಲವರು ನಿವಾಸಿಗಳು ಹೇಳುವಂತೆ,

ಇದನ್ನು ಓದಿ :  ಬದುಕನ್ನು ಬದಲಾಯಿಸುತ್ತಿರುವ ಕೃತಕ ಬುದ್ಧಿಮತ್ತೆ

ನೀರಿನ ದರ ಹೆಚ್ಚಳದಿಂದ ತಿಂಗಳಿಗೆ 20-30% ಹೆಚ್ಚುವರಿ ವೆಚ್ಚ ಆಗುತ್ತಿತ್ತು. ಈಗ ಕಡಿತಗೊಂಡಿರುವುದರಿಂದ ಬಿಲ್ ಮೊತ್ತದಲ್ಲಿ ಸ್ಪಷ್ಟವಾದ ಕಡಿತ ಕಾಣಬಹುದು ಎಂದು ಅವರು ತಿಳಿಸಿದ್ದಾರೆ. (BWSSB reduces water rates)

Tags: ApartmentbengalurubwssbPG Ownerreduces water ratesWater bill

Related News

ಹುಲಿ ಸಫಾರಿಗೆ ಹೋಗುವ ಮುನ್ನ ಎಚ್ಚರಿಕೆ: ಮೊಬೈಲ್ ಬಳಕೆಗೆ ನಿರ್ಬಂಧ, ಪ್ರವಾಸಿಗರಿಗೆ ಹೊಸ ಮಾರ್ಗಸೂಚಿ
ಪ್ರಮುಖ ಸುದ್ದಿ

ಹುಲಿ ಸಫಾರಿಗೆ ಹೋಗುವ ಮುನ್ನ ಎಚ್ಚರಿಕೆ: ಮೊಬೈಲ್ ಬಳಕೆಗೆ ನಿರ್ಬಂಧ, ಪ್ರವಾಸಿಗರಿಗೆ ಹೊಸ ಮಾರ್ಗಸೂಚಿ

October 12, 2026
ಸ್ಟಿಂಗ್ ನಡೆಯುತ್ತಿರುವುದು ಗೊತ್ತಿದೆ : ಕಾರ್ಯಾಚರಣೆಯ ಹಿಂದಿನ ಸತ್ಯ ಬಹಿರಂಗವಾಗಬೇಕಿದೆ ಎಂದ ಮಾಜಿ ಸಿಎಂ ಸಿದ್ದರಾಮಯ್ಯ
ಪ್ರಮುಖ ಸುದ್ದಿ

ಸ್ಟಿಂಗ್ ನಡೆಯುತ್ತಿರುವುದು ಗೊತ್ತಿದೆ : ಕಾರ್ಯಾಚರಣೆಯ ಹಿಂದಿನ ಸತ್ಯ ಬಹಿರಂಗವಾಗಬೇಕಿದೆ ಎಂದ ಮಾಜಿ ಸಿಎಂ ಸಿದ್ದರಾಮಯ್ಯ

October 12, 2026
ಬೆಂಗಳೂರಿನಲ್ಲಿ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೊಸ ಕ್ರಮ: ಪ್ರತಿ ಮಂಗಳವಾರ ಫೋನ್‌-ಇನ್ ಕಾರ್ಯಕ್ರಮ
ಪ್ರಮುಖ ಸುದ್ದಿ

ಬೆಂಗಳೂರಿನಲ್ಲಿ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೊಸ ಕ್ರಮ: ಪ್ರತಿ ಮಂಗಳವಾರ ಫೋನ್‌-ಇನ್ ಕಾರ್ಯಕ್ರಮ

October 12, 2026
ಸಿಇಸಿ ರಾಜೀನಾಮೆಗೆ ಪಟ್ಟು: ಸುಪ್ರೀಂ ಕೋರ್ಟ್‌ವರೆಗೆ ಇಂಡಿಯಾ ಮೈತ್ರಿಕೂಟದ ಮೆರವಣಿಗೆ
ದೇಶ-ವಿದೇಶ

ಸಿಇಸಿ ರಾಜೀನಾಮೆಗೆ ಪಟ್ಟು: ಸುಪ್ರೀಂ ಕೋರ್ಟ್‌ವರೆಗೆ ಇಂಡಿಯಾ ಮೈತ್ರಿಕೂಟದ ಮೆರವಣಿಗೆ

October 12, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.