- ಹಾನಗಲ್ ಕ್ಷೇತ್ರದ ಮತ ಎಣಿಕೆ ಆರಂಭ
- ಸಿಂದಗಿಯಲ್ಲೂ ಮತ ಎಣಿಕೆ ಪ್ರಾರಂಭ
- ಸಿಂದಗಿ ಕ್ಷೆತ್ರದ ಅಂಚೆ ಮತಗಳ ಎಣಿಕೆ ಆರಂಭ
- ಹಾನಗಲ್ ಕ್ಷೆತ್ರದ ಅಂಚೆ ಮತಗಳ ಎಣಿಕೆ ಆರಂಭ
- ವಿಜಯ ಟೈಮ್ಸ್ನಿಂದ ಉಪ ಚುನಾವಣಾ ಫಲಿತಾಂಶದ ಪಕ್ಕಾ ವರದಿ
- ಸಿಂದಗಿಯಲ್ಲಿ 22 ಸುತ್ತುಗಳ ಬಳಿಕ ಫಲಿತಾಂಶ ಪ್ರಕಟ
- ಹಾನಗಲ್ನಲ್ಲಿ 19 ಸುತ್ತುಗಳ ನಂತರ ಫಲಿತಾಂಶ ಪ್ರಕಟ