• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ವಿಶೇಷ ಸುದ್ದಿ

ಈ ಮಹಿಳೆಗೆ ನಾಲಿಗೆಯ ಮೇಲೆ ಕೂದಲು ಬೆಳೆಯುತ್ತಿದೆ ; ಕಾರಣ ತಿಳಿದರೆ ಅಚ್ಚರಿ ಪಡುವಿರಿ!

Mohan Shetty by Mohan Shetty
in ವಿಶೇಷ ಸುದ್ದಿ
Colorado
0
SHARES
0
VIEWS
Share on FacebookShare on Twitter

ಈ ಮಹಿಳೆಯ ಹೆಸರು ಕ್ಯಾಮರೂನ್ ನ್ಯೂಸಮ್(Cameron Newsom). ಕೊಲೆರಾಡೋ(Colorado) ದೇಶದ 42 ವರ್ಷದ ಜಿಮ್ನಾಸ್ಟಿಕ್ ಟ್ರೈನರ್(Gymnastic Trainer) ಈಕೆ. ಕ್ಯಾಮರೂನ್ ನ್ಯೂಸಮ್ಗೆ 33 ವರ್ಷವಿದ್ದಾಗ ನಾಲಿಗೆ ಊದಿಕೊಂಡು ಆಹಾರ ರುಚಿಯನ್ನು ಗ್ರಹಿಸುವ ಶಕ್ತಿ ಕಳೆದುಕೊಂಡರಂತೆ. ತಪಾಸಣೆಗೊಳಗಾದ ಆಕೆಗೆ ನಾಲಿಗೆ ಕ್ಯಾನ್ಸರ್ ರೋಗವಿದೆ ಎನ್ನುವುದು ಗೊತ್ತಾಗಿತ್ತು.

https://fb.watch/dM3-JAQvnN/

ಸ್ವಲ್ಪ ದಿನಗಳ ನಂತರ ಕ್ಯಾನ್ಸರ್(Cancer) ಸೋಂಕು ವಿಪರೀತಗೊಂಡು ತಿನ್ನಲು, ಕುಡಿಯಲು ಸಾಧ್ಯವಾಗದೇ ಇವರು 7 ಪೌಂಡ್ ತೂಕ ಕಳೆದುಕೊಂಡರು. ಬಳಿಕ ಕಿಮೋಥೆರಪಿಗೆ(Kimotheraphy) ಒಳಗಾದ ಆಕೆ ನಾಲಿಗೆಯ ಮೇಲಿನ ಕ್ಯಾನ್ಸರ್ ಗಡ್ಡೆಯನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಗೆ ಒಳಗಾದರು. ಈ ವೇಳೆ ಆಕೆ ಅರ್ಧ ನಾಲಿಗೆ ಕಳೆದುಕೊಳ್ಳಬೇಕಾಯಿತು. ಇದರಿಂದ ಮುಂದೆ ಮಾತಾಡಲು, ತಿನ್ನಲು ಕಷ್ಟವಾಗಬಹುದು ಎಂಬ ಕಾರಣಕ್ಕಾಗಿ ವೈದ್ಯರ ಸಲಹೆಯಂತೆ ಆಕೆ ಕತ್ತರಿಸಿದ ಆ ಅರ್ಧ ನಾಲಿಗೆಗೆ ತನ್ನ ಕಾಲಿನ ಚರ್ಮವನ್ನು ಕಸಿ ಮಾಡಿಸಿಕೊಂಡಿದ್ದಾರೆ. ಇದಾದ 9 ತಿಂಗಳ ಬಳಿಕ ನಾಲಿಗೆಯ ಮೇಲೆ ಏನೋ ಒರಟಾದ ವಸ್ತು ತಾಕಿದಂತೆ ಅನುಭವವಾಗಿದೆ.

Colorado

ಕನ್ನಡಿಯಲ್ಲಿ ನೋಡಿಕೊಂಡಾಗ ಕ್ಯಾಮರೂನ್ ಬೆಚ್ಚಿ ಬಿದ್ದಿದ್ದಾರೆ. ಕಾರಣ ಆಕೆಯ ನಾಲಿಗೆಯ ಮೇಲೆ ಕೂದಲು ಬೆಳೆಯುತ್ತಿತ್ತು ಎಂಬ ಸಂಗತಿ. ವೈದ್ಯರ ಬಳಿ ತಪಾಸಣೆ ನಡೆಸಿದಾಗ ನಾಲಿಗೆಗೆ ಕಾಲಿನ ಚರ್ಮ ಕಸಿ ಮಾಡಿದ್ದರಿಂದ ಕೂದಲು ನಾಲಿಗೆ ಮೇಲೆ ಬೆಳೆದಿವೆ ಎಂದು ಗೊತ್ತಾಗಿದೆ. ಇದರಿಂದ ಮಹಿಳೆಗೆ ಒಂದು ಸಮಸ್ಯೆಯಿಂದ ಪಾರಾದೆ ಎನ್ನುವಷ್ಟರಲ್ಲಿ ಇನ್ನೊಂದು ಸಮಸ್ಯೆ ಎದುರಾಗಿದೆ. ಈ ಸಮಸ್ಯೆಗೆ ಪರಿಹಾರ ಇಲ್ಲದ ಕಾರಣ ಆಕೆ ನಾಲಿಗೆ ಮೇಲೆ ಕೂದಲು ಬಂದರೂ ಏನೂ ಮಾಡಲಾಗದೇ ಅದಕ್ಕೆ ಹೊಂದಿಕೊಂಡಿದ್ದಾರಂತೆ.

ಇದನ್ನೂ ಓದಿ : https://vijayatimes.com/kishore-stand-with-sai-pallavi-statement/


ಆದರೆ, ಇವರಿಗೆ ಊಟ ಮಾಡಿದಾಗ, ಮಾತನಾಡಿದಾಗ ಆ ಕೂದಲು ಕಿರಿಕಿರಿ ಉಂಟು ಮಾಡುತ್ತಂತೆ. ಅಲ್ಲದೇ ಮೊದಲಿನಂತೆ ನಾಲಿಗೆ ರುಚಿಯೂ ಗುರುತಿಸುತ್ತಿಲ್ಲವಂತೆ. ಈ ಎಲ್ಲಾ ಸಮಸ್ಯೆಗಳ ಮಧ್ಯೆಯೂ ಕ್ಯಾಮರೂನ್ ಮತ್ತೆ ತಮ್ಮ ಜಿಮ್ನಾಸ್ಟಿಕ್ ವೃತ್ತಿಗೆ ಮರಳಿದ್ದಾರೆ ಎಂಬುದು ವಿಶೇಷ.

Tags: Cameron NewsomColoradohairTongueweird

Related News

ತೃತೀಯ ಲಿಂಗಿ ದಂಪತಿ ಜಹಾದ್ ಮತ್ತು ಜಿಯಾ ಪಾವಲ್‌ಗೆ  ಮಗು ಜನನ
ವಿಶೇಷ ಸುದ್ದಿ

ತೃತೀಯ ಲಿಂಗಿ ದಂಪತಿ ಜಹಾದ್ ಮತ್ತು ಜಿಯಾ ಪಾವಲ್‌ಗೆ  ಮಗು ಜನನ

February 11, 2023
ಆಫ್ರಿಕಾದ ಈ ಪ್ರದೇಶದಲ್ಲಿ 2 ಮದುವೆ ಕಡ್ಡಾಯ ; ಆಗುವುದಿಲ್ಲ ಎಂದ್ರೆ ಜೈಲೂಟ ಖಚಿತ!
ದೇಶ-ವಿದೇಶ

ಆಫ್ರಿಕಾದ ಈ ಪ್ರದೇಶದಲ್ಲಿ 2 ಮದುವೆ ಕಡ್ಡಾಯ ; ಆಗುವುದಿಲ್ಲ ಎಂದ್ರೆ ಜೈಲೂಟ ಖಚಿತ!

November 29, 2022
ಇತಿಹಾಸ : ಆಳವನ್ನೇ ಅರಿಯಲು ಅಸಾಧ್ಯವಾದ ಈ ಕೆರೆಯನ್ನು ನಿರ್ಮಿಸಿದವನು ಭೀಮನಂತೆ!
ವಿಶೇಷ ಸುದ್ದಿ

ಇತಿಹಾಸ : ಆಳವನ್ನೇ ಅರಿಯಲು ಅಸಾಧ್ಯವಾದ ಈ ಕೆರೆಯನ್ನು ನಿರ್ಮಿಸಿದವನು ಭೀಮನಂತೆ!

November 28, 2022
ಸುಂದರಬನ್ ಕಾಡಿನ ನಡುವೆ ಗೋಚರವಾಗುವ ಬೆಳಕಿನ ಬಗ್ಗೆ ಇದೆ ಒಂದು ವಿಚಿತ್ರ ನಂಬಿಕೆ!
ದೇಶ-ವಿದೇಶ

ಸುಂದರಬನ್ ಕಾಡಿನ ನಡುವೆ ಗೋಚರವಾಗುವ ಬೆಳಕಿನ ಬಗ್ಗೆ ಇದೆ ಒಂದು ವಿಚಿತ್ರ ನಂಬಿಕೆ!

November 26, 2022

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.