• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಆರೋಗ್ಯ

ಬ್ಯಾನ್‌ ಮಾಡಿದ್ದ ಕ್ಯಾನ್ಸರ್ ಕಾರಕ ಪ್ಲಾಸ್ಟಿಕ್ ಮತ್ತೆ ಬಳಕೆಗೆ, ಆಹಾರ ಸುರಕ್ಷತಾ ಇಲಾಖೆ ಹದ್ದಿನ ಕಣ್ಣು

Shwetha Mohan by Shwetha Mohan
in ಆರೋಗ್ಯ, ವಿಜಯ ಟೈಮ್ಸ್‌
ಬ್ಯಾನ್‌ ಮಾಡಿದ್ದ ಕ್ಯಾನ್ಸರ್ ಕಾರಕ ಪ್ಲಾಸ್ಟಿಕ್ ಮತ್ತೆ ಬಳಕೆಗೆ, ಆಹಾರ ಸುರಕ್ಷತಾ ಇಲಾಖೆ ಹದ್ದಿನ ಕಣ್ಣು
0
SHARES
30
VIEWS
Share on FacebookShare on Twitter

ಆಹಾರ ವಿತರಣೆಗೆ ಪ್ಲಾಸ್ಟಿಕ್ ಕವರ್ ಬಳಸುವುದನ್ನು ಆಹಾರ ಇಲಾಖೆ ನಿಷೇಧಿಸಿ ಇನ್ನೂ ಕೆಲ ತಿಂಗಳುಗಳು ಕಳೆದಿಲ್ಲ. (Cancer causing plastic)

ಆದರೆ ಈಗ ಮಾಮೂಲಿಯಾಗಿ ಅಂಗಡಿ ಮಾಲಿಕರು ರಾಜಾರೋಷನಾಗಿ ಯಾರ ಭಯವಿಲ್ಲದೆ ಆಹಾರವನ್ನು ಕ್ಯಾನ್ಸರ್ ಕಾರಕ ಪ್ಲಾಸ್ಟಿಕ್ ಹಾಳೆಯೊಂದಿಗೆ ಕೊಡುತ್ತಿದ್ದಾರೆ.

ಇಡ್ಲಿ ಬೇಯಿಸಲು ಮತ್ತು ಆಹಾರ ವಿತರಣೆಗೆ ಪ್ಲಾಸ್ಟಿಕ್ ಕವರ್ ಬಳಸುವುದನ್ನು ನಿಷೇಧಿಸಲಾಗಿತ್ತು. ಪ್ಲಾಸ್ಟಿಕ್​​ನಲ್ಲಿ ಕ್ಯಾನ್ಸರ್ ಕಾರಕ ಅಂಶ ಇರುವ ಬಗ್ಗೆ ಮತ್ತು

ಅದರಿಂದಾಗುವ ಹಾನಿಗಳ ಬಗ್ಗೆ ಆಹಾರ ಇಲಾಖೆ ಎಚ್ಚರಿಸಿದ್ದರೂ ಕ್ಯಾರೆ ಎನ್ನುತ್ತಿಲ್ಲ ಅಂಗಡಿ ಮಾಲಿಕರು.

ನಾವು ದಿನನಿತ್ಯ ಸೇವಿಸುವ ಆಹಾರದ ಜೊತೆ ಕ್ಯಾನ್ಸರ್ ಕಾರಕ ಪ್ಲಾಸ್ಟಿಕ್ ಉಚಿತವಾಗಿ ನಮ್ಮ ದೇಹ ಸೇರುತ್ತಿದೆ. ಇತ್ತೀಚೆಗೆ ನಾವು ತಿನ್ನುವ ಆಹಾರದಲ್ಲಿ ಗುಣಮಟ್ಟವೇ ಇಲ್ಲ.

ಜೊತೆಗೆ ಕ್ಯಾನ್ಸರ್ ಕಾರಕ ಬಣ್ಣಗಳ ಬಳಕೆ. ಇವುಗಳೆಲ್ಲದರ ನಡುವೆ ಈಗ ಬ್ಯಾನ್‌ ಮಾಡಿದ್ದ ಅಪಾಯಕಾರಿ ಪ್ಲಾಸ್ಟಿಕ್ ಕೂಡಾ ಮತ್ತೆ ಸೇರಿಕೊಳ್ಳತ್ತಿದೆ.

ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಹಲವಡೆ ನಿಷೇಧದ ನಡುವೆಯೂ ತಿಂಡಿ, ಆಹಾರ ನೀಡಲು ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದಾರೆ.

Cancer causing plastic
Plastic for food delivery

ಕಳಪೆ ಹಾಗೂ ರಾಸಾಯನಿಕ ಬಳಕೆಯ ಆಹಾರಕ್ಕೆ ಕಡಿವಾಣ ಹಾಕಿದೆ .

ಕ್ಯಾನ್ಸರ್ ಕಾರಕ ಪ್ಲಾಸ್ಟಿಕ್ ಬಳಸದಂತೆ ಈಗಾಗಲೇ ಎಚ್ಚರಿಕೆ ನೀಡಿ ಬ್ಯಾನ್‌ ಕೂಡ ಮಾಡಿದೆ. ಆಹಾರ ಪದಾರ್ಥಗಳನ್ನು ನೀಡಲು ತೆಳ್ಳನೆಯ ಪ್ಲಾಸ್ಟಿಕ್ ಹಾಳೆ ಬಳಸುವುದನ್ನು ಆರೋಗ್ಯ ಇಲಾಖೆ ಕೆಲ ತಿಂಗಳಿನಿದಷ್ಟೆ ನಿಷೇಧಿಸಿದಲಾಗಿತ್ತು.

ಆಹಾರ ಇಲಾಕೆಯ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ, ಆಹಾರ ಇಲಾಖೆ ಅಸುರಕ್ಷಿತ ಆಹಾರಗಳ ವಿರುದ್ಧ ಸಮರ ಸಾರುತ್ತಲೇ ಇದೆ,

ಇಡ್ಲಿ ತಯಾರಿಗೆ ಮತ್ತು ಆಹಾರ ವಿತರಣೆಗೆ ಪ್ಲಾಸ್ಟಿಕ್ ಕವರ್ ಬಳಸುವುದನ್ನು ನಿಷೇಧಿಸಿತ್ತು.

ಕಾರಣ ಪ್ಲಾಸ್ಟಿಕ್​​ನಲ್ಲಿ ಕ್ಯಾನ್ಸರ್ ಕಾರಕ ಅಂಶ ಇರುವುದು ದೃಡಪಟ್ಟಿದ್ದರಿಂದ. ಆಹಾರ ತಿಂಡಿ ಪಾರ್ಸೆಲ್ ನೀಡಲು ಪ್ಲಾಸ್ಟಿಕ್ ಬಳಕೆ ಮಾಡುವ ಹೋಟೆಲ್​ಗಳ ಮೇಲೆ ದಾಳಿ ಮಾಡಿ

ಆಹಾರ ಇಲಾಖೆ ಅಧಿಕಾರಿಗಳು ನೋಟಿಸ್ ಕೂಡಾ ನೀಡಿದ್ದರು. ಆದ್ರೆ ಈಗ ಮತ್ತೆ ಅದೇ ರಾಗ ಅದೇ ಹಾಡು ಎನ್ನುವಂತಾಗಿದೆ. ಎಲ್ಲಡೆ ಮತ್ತೆ ಪ್ಲಾಸ್ಟಿಕ್ ಬಳಕೆ ಮತ್ತೆ ತಲೆ ಎತ್ತಿದೆ.

ತೆಳುವಾದ ಪ್ಲಾಸ್ಟಿಕ್ ಪೇಪರಗಳಲ್ಲಿ ಆಹಾರ ಪಾರ್ಸೆಲ್ ನೀಡುವುದರಿಂದ ಆಹಾರದ ಬಿಸಿಗೆ ಪ್ಲಾಸ್ಟಿಕ್ ಪೇಪರ್ ಕರಗುತ್ತವೆ.

ಬಿಸಿಯಾದ ಆಹಾರ ತಿಂಡಿಗಳ ಜೊತೆ ಬಳಸುವುದರಿಂದ ಕ್ಯಾನ್ಸರ್ ಕಾರಕ ಅಂಶ ದೇಹ ಸೇರುತ್ತದೆ.

ಇದರ ಬಗ್ಗೆ ತಜ್ಞರು ಎಚ್ಚರಿಸಿದರೂ ಎಗ್ಗಿಲ್ಲದೆ ಪ್ಲಾಸ್ಟಿಕ್ ಬಳಕೆಯಾಗುತ್ತಿದ್ದರೂ ಆಹಾರ ಇಲಾಖೆ ಮೌನವಾಗಿದೆ. ಬಿಸಿಯಾದ ಆಹಾರಗಳ ಜೊತೆ ಪ್ಲಾಸ್ಟಿಕ್ ಬಳಕೆ ಒಳ್ಳೆಯದಲ್ಲ.

ಮೈಕ್ರೋ ಪ್ಲಾಸ್ಟಿಕ್ ಆಹಾರದ ಜೊತೆ ಸೇರಿದರೆ ನಾನಾ ಆರೋಗ್ಯದ ಸಮಸ್ಯೆ ಬರುತ್ತದೆ ಎಂದು ಆಹಾರ ತಜ್ಞರು ಪದೇ ಪದೇ ಹೆಚ್ಚರಿಸಿದರೂ

ನಗರದ ಅನೇಕ ಕಡೆಗಳಲ್ಲಿ ಆಹಾರ ತಯಾರಕರು ಮುನ್ನೆಚ್ಚರಿಕೆ ಕ್ರಮ ವಹಿಸದೆ,

ಮತ್ತೆ ಪ್ಲಾಸ್ಟಿಕ್ ಬಳಕೆಗೆ ಮುಂದಾಗಿದ್ದು ಕ್ಯಾನ್ಸರ್​ಗೆ ಅಹ್ವಾನ ನೀಡುತ್ತಾ ಇದ್ದಾರೆ.

ಇದನ್ನು ಓದಿ : ನರಮಂಡಲದ ಸಮಸ್ಯೆಗಳು ಹೆಚ್ಚಾಗಲು ಮೂಲ ಕಾರಣ ಕೋವಿಡ್ ಲಸಿಕೆಗಳು : ನಿಮ್ಹಾನ್ಸ್

ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಈ ಬಗ್ಗೆ ಗಮನ ಹರಿಸಬೇಕಿದೆ. ಅಪಾಯಕಾರಿ ಪ್ಲಾಸ್ಟಿಕ್ ಬಳಕೆಗೆ ಬ್ರೇಕ್ ಹಾಕಬೇಕಿದೆ. (Cancer causing plastic)

Tags: bengaluru newscancer causing plasticFood SafetyHealth AlertKarnataka NewsPlastic BanUnsafe Food packaging

Related News

ಹೊಟ್ಟೆನೋವು, ಗ್ಯಾಸ್ಟ್ರಿಕ್ ಸಮಸ್ಯೆ ನಿರ್ಲಕ್ಷಿಸಬೇಡಿ ! ಜಠರ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳೇ ಆಗಿರಬಹುದು
ಆರೋಗ್ಯ

ಹೊಟ್ಟೆನೋವು, ಗ್ಯಾಸ್ಟ್ರಿಕ್ ಸಮಸ್ಯೆ ನಿರ್ಲಕ್ಷಿಸಬೇಡಿ ! ಜಠರ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳೇ ಆಗಿರಬಹುದು

November 13, 2026
ಮೆಟ್ರೋ ವೆಚ್ಚ ಹಂಚಿಕೆ, ಬರ ಪರಿಹಾರಕ್ಕೆ ಮನವಿ: ಪ್ರಧಾನಿ ಮೋದಿಗೆ ರಾಜ್ಯದ ಬೇಡಿಕೆ ಮುಂದಿಟ್ಟ ಸಿಎಂ ಡಿಕೆ ಶಿವಕುಮಾರ್
ಪ್ರಮುಖ ಸುದ್ದಿ

ಮೆಟ್ರೋ ವೆಚ್ಚ ಹಂಚಿಕೆ, ಬರ ಪರಿಹಾರಕ್ಕೆ ಮನವಿ: ಪ್ರಧಾನಿ ಮೋದಿಗೆ ರಾಜ್ಯದ ಬೇಡಿಕೆ ಮುಂದಿಟ್ಟ ಸಿಎಂ ಡಿಕೆ ಶಿವಕುಮಾರ್

November 13, 2026
ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಮುಕ್ತಿ ನೀಡಲು GBA ಡೆಡ್‌ಲೈನ್: ತಿಂಗಳಾಂತ್ಯದೊಳಗೆ ಐದು ನಗರ ಪಾಲಿಕೆಗಳಿಗೆ ಟಾರ್ಗೆಟ್
ಪ್ರಮುಖ ಸುದ್ದಿ

ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಮುಕ್ತಿ ನೀಡಲು GBA ಡೆಡ್‌ಲೈನ್: ತಿಂಗಳಾಂತ್ಯದೊಳಗೆ ಐದು ನಗರ ಪಾಲಿಕೆಗಳಿಗೆ ಟಾರ್ಗೆಟ್

November 13, 2026
ಕರ್ನಾಟಕಕ್ಕೆ ಬಂದಿಳಿದ ಪ್ರಧಾನಿ ಮೋದಿ : ಪಿಂಕ್ ಮೆಟ್ರೋ ಸೇರಿದಂತೆ ₹15,600 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ
ಪ್ರಮುಖ ಸುದ್ದಿ

ಕರ್ನಾಟಕಕ್ಕೆ ಬಂದಿಳಿದ ಪ್ರಧಾನಿ ಮೋದಿ : ಪಿಂಕ್ ಮೆಟ್ರೋ ಸೇರಿದಂತೆ ₹15,600 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

November 13, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.