
ಸ್ಪೋಟಕ ಬ್ಯಾಟಿಂಗ್ ದಾಳಿಯಿಂದ ಪಂಜಾಬ್ ತಂಡಕ್ಕೆ ಸೋಲುಣಿಸಿದ ಪವರ್ ಫುಲ್ ‘ರಸೆಲ್’!
ಶುಕ್ರವಾರ ಕೋಲ್ಕತ್ತಾ ನೈಟ್ ರೈಡರ್ಸ್(Kolkata Night Riders) ಮತ್ತು ಪಂಜಾಬ್ ಕಿಂಗ್ಸ್(Punjab Kings) ನಡುವೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್(IPL) 2022ರ ಪಂದ್ಯದಲ್ಲಿ ಕೆಕೆಆರ್(KKR) ಭರ್ಜರಿ ಗೆಲುವನ್ನು ಸಾಧಿಸಿತು.