
ಮನೆಗೆಲಸದ ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿದ ದಂಪತಿ ; ಎದ್ದೇಳಲಾಗದೆ ಸ್ಥಳದಲ್ಲೇ ಮೂತ್ರ ಮಾಡಿಕೊಂಡ ಮಹಿಳೆ!
ಮನೆಯ ಮಾಲೀಕರಾದ ದಂಪತಿಗಳು ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ಹೊಡೆಯುವುದಲ್ಲದೇ, ಆಕೆಯ ಕೂದಲನ್ನು ಕತ್ತರಿಸಿ ಎದ್ದೇಳಲಾಗದಂತೆ ಮೂಲೆಯಲ್ಲಿರುವಂತೆ ಮಾಡಿದ್ದಾರೆ.
ಮನೆಯ ಮಾಲೀಕರಾದ ದಂಪತಿಗಳು ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ಹೊಡೆಯುವುದಲ್ಲದೇ, ಆಕೆಯ ಕೂದಲನ್ನು ಕತ್ತರಿಸಿ ಎದ್ದೇಳಲಾಗದಂತೆ ಮೂಲೆಯಲ್ಲಿರುವಂತೆ ಮಾಡಿದ್ದಾರೆ.
ಕಾಂಗ್ರೆಸ್ ನಾಯಕ(Congress Leader) ನವಜೋತ್ ಸಿಂಗ್ ಸಿಧು(Navjot Singh Sidhu) ವೈದ್ಯಕೀಯ ಕಾರಣಗಳಿಗಾಗಿ ಜೈಲುವಾಸಕ್ಕೆ ತೆರಳಲು ಇನ್ನೂ ಕೆಲವು ವಾರಗಳ ಕಾಲಾವಕಾಶ ಕೋರಿದ್ದಾರೆ.
ಭಾರತೀಯ ಪರಿಸರವಾದಿ, ಸಾಲುಮರದ ತಿಮ್ಮಕ್ಕ(Salumarada Thimmakka) ಅವರನ್ನು ಮೊನ್ನೆ ನಡೆದ ಸಮಾರಂಭದಲ್ಲಿ ಸನ್ಮಾನಿಸಿ, ಗೌರವಿಸಿದ್ದಾರೆ.
2022-23ನೇ ಸಾಲಿನ ನೂತನ ಶೈಕ್ಷಣಿಕ ಪಠ್ಯಪುಸ್ತಕದಿಂದ ಭಗತ್ ಸಿಂಗ್(Bhagat Singh) ಮತ್ತು ಶ್ರೀ ನಾರಾಯಣಗುರು(Sri Narayana Guru) ಅವರ ಪಠ್ಯವನ್ನ ಕೈ ಬಿಟ್ಟಿಲ್ಲ.
ಚೆಲುವನಾರಾಯಣಸ್ವಾಮಿ(Cheluvanaryanswamy) ದೇವಸ್ಥಾನದಲ್ಲಿ ಪ್ರತಿದಿನ ನಡೆಸುತ್ತಿದ್ದ ‘ದೀವಟಿಗೆ ಸಲಾಂ ಆರತಿ’ಗೆ ಬ್ರೇಕ್ ಹಾಕಿ, ‘ಸಂಧ್ಯಾರತಿ’ಗೆ ಚಾಲನೆ ನೀಡಲು ಮುಜರಾಯಿ ಇಲಾಖೆ(Muzrayi Department) ಚಿಂತನೆ ನಡೆಸಿದೆ ಎನ್ನಲಾಗಿದೆ.
ಸಂಸ್ಥೆಗಳ ಜಾಲದ ಮೂಲಕ ಬಳಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಎಸ್ಟಿ ಗುಪ್ತಚರ ನಿರ್ದೇಶನಾಲಯ ಗುರುಗ್ರಾಮ್(Gurugram) ನಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಿದೆ.
ಕಾರಾಗೃಹ ವಾಸ ಅನುಭವಿಸಿ ಬಿಡುಗಡೆಯಾದ ಎ.ಜಿ. ಪೇರರಿವಾಳನ್ ತಮಿಳುನಾಡು ಮುಖ್ಯಮಂತ್ರಿ(Tamilnadu Chiefminister) ಸ್ಟಾಲಿನ್(Stalin) ಅವರನ್ನು ಕುಟುಂಬ ಸಮೇತ ಭೇಟಿಯಾಗಿದ್ದಾರೆ.
ಅಸ್ಸಾಂನಲ್ಲಿ(Assam) ಪ್ರವಾಹ(Flood) ಪರಿಸ್ಥಿತಿ ತೀವ್ರವಾಗಿ ಮುಂದುವರಿದಿದ್ದು, 26 ಜಿಲ್ಲೆಗಳಲ್ಲಿ 1,089 ಕ್ಕೂ ಹೆಚ್ಚು ಹಳ್ಳಿಗಳು ಮಳೆಯ ಆರ್ಭಟಕ್ಕೆ ಮುಳುಗಡೆಯಾಗಿವೆ.
ಗೃಹಬಳಕೆಯ ಗ್ಯಾಸ್(Domestic Gas) ಬೆಲೆಯಲ್ಲಿ 3.50 ರೂ. ಏರಿಕೆ ಮಾಡಲಾಗಿದೆ. ಈಗ ರಾಷ್ಟ್ರ ರಾಜಧಾನಿಯಲ್ಲಿ 14.2-kg ಸಿಲಿಂಡರ್ಗೆ 1003 ರೂ.ಗಳಾಗಿದ್ದು, ಈ ಹಿಂದೆ 999.50 ರೂ.ಗಳಷ್ಟಿತ್ತು.
ನ್ಯಾನೊ ಕಾರಿನಲ್ಲಿ ರತನ್ ಟಾಟಾ ಅವರು ತಾಜ್ ಹೋಟೆಲ್ಗೆ ಆಗಮಿಸಿದ್ದಾರೆ. ಸಾಮಾಜಿಕ ಜಾಲತಾಣ ಸೇರಿದಂತೆ ಸಾಕಷ್ಟು ಜನರ ಮನಸ್ಸನ್ನು ಮತ್ತೊಮ್ಮೆ ಗೆದ್ದಿದ್ದಾರೆ.