vijaya times advertisements
Visit Channel

ಪ್ರಮುಖ ಸುದ್ದಿ

literature

ಸಮವಸ್ತ್ರ ಎಂದರೆ ಜೈಲಲ್ಲ, ಅದು ವಿದ್ಯಾರ್ಥಿಯ ಆಯ್ಕೆಗೆ ಬಿಟ್ಟದ್ದು : ಕುಂ. ವೀರಭದ್ರಪ್ಪ!

ಶಾಲೆಗಳಲ್ಲಿ ಸಮವಸ್ತ್ರ(Uniform) ಧರಿಸುವುದು ಎಂದರೆ ಜೈಲು ಅಲ್ಲ. ಸಮವಸ್ತ್ರ ವಿದ್ಯಾರ್ಥಿಯ ಆಯ್ಕೆಗೆ ಬಿಟ್ಟದ್ದು. ಶಿಕ್ಷಣ(Education) ಮುಖ್ಯವೇ ಹೊರತು ಸಮವಸ್ತ್ರವಲ್ಲ.

dolly dhananjay

ಸುಳ್ಳು ಸುದ್ದಿ ಹಬ್ಬಿಸಿದವರಿಗೆ ತಿರುಗೇಟು ಕೊಟ್ಟ ನಟ ಡಾಲಿ ಧನಂಜಯ್!

ಸದ್ಯ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟ(Actor) ಡಾಲಿ ಧನಂಜಯ್(Dolly Dhananjay) ಅವರು ರಾಜಕೀಯ(Politics) ಪ್ರವೇಶ ಮಾಡುತ್ತಾರೆ ಎಂಬ ಸುದ್ದಿ ಎಲ್ಲೆಡೇ ಹರಿದಾಡುತ್ತಿದೆ.

newdelhi

ದೆಹಲಿಯಲ್ಲಿ, ಪ್ರತಿ ಕೋವಿಡ್ ಸೋಂಕಿತ ವ್ಯಕ್ತಿಯು ಇತರ ಇಬ್ಬರಿಗೆ ಸೋಂಕು ಹರಡಿಸುತ್ತಿದ್ದಾರೆ : IIT ಮದ್ರಾಸ್ ಅಧ್ಯಯನ!

ಇದು ಪ್ರತಿ ಸೋಂಕಿತ ವ್ಯಕ್ತಿಯು ರಾಷ್ಟ್ರ ರಾಜಧಾನಿಯಲ್ಲಿ ಇತರ ಇಬ್ಬರಿಗೆ ಎಂಬಂತೆ ಸೋಂಕು ಹರಡಿಸುತ್ತಿದ್ದಾರೆ ಎಂದು ಸೂಚಿಸುತ್ತದೆ.

prashanth kishore

ಕಾಂಗ್ರೆಸ್ ಪುನಶ್ಚೇತನಕ್ಕೆ ಪ್ರಶಾಂತ್ ಕಿಶೋರ್ ಸಿದ್ದಪಡಿಸಿದ್ದ ಪಿಪಿಟಿ ಸೋರಿಕೆ ; ಏನಿದೆ ಅದರಲ್ಲಿ?

ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್(Prashanth Kishore) ಕಾಂಗ್ರೆಸ್ ಪಕ್ಷದ(Congress Party) ಪುನಶ್ಚೇತನಕ್ಕಾಗಿ ಸಿದ್ದಪಡಿಸಿದ್ದ ಪಿಪಿಟಿಯ ಕೆಲ ಅಂಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸೋರಿಕೆಯಾಗಿವೆ ಎನ್ನಲಾಗಿದೆ.

youtube

ಯೂಟ್ಯೂಬ್ ನಲ್ಲಿ ಮೊಟ್ಟ ಮೊದಲ ವಿಡಿಯೋ ಅಪ್ಲೋಡ್ ಆಗಿ ಇಂದಿಗೆ 17 ವರ್ಷ!

ಚಿಕ್ಕ ಮಗುವಿನಿಂದ ಹಿಡಿದು ಹಿರಿಯರವರೆಗೂ ಈ ಯೂಟ್ಯೂಬ್ ಎಂಬುದು ಬೇಕೇ ಬೇಕು ಎನ್ನುವಂತಾಗಿದೆ! ಏಕೆಂದರೆ ಇದು ಯೂಟಬ್ ಜಗತ್ತು, ಸಾಮಾಜಿಕ ಜಾಲತಾಣದ ಜಗತ್ತು.

hijab

ಹಾಲ್ ಟಿಕೆಟ್ಗೆ ಬೇಡವಾದ ಹಿಜಾಬ್, ಪರೀಕ್ಷೆ ಬರೆಯಲು ಬೇಕಾ? : ಎಂ.ಪಿ ರೇಣಾಕಾಚಾರ್ಯ!

ಮಸ್ಲಿಂ ವಿದ್ಯಾರ್ಥಿನಿಯರು ಹೈಕೋರ್ಟ್ ಆದೇಶದಂತೆ ಹಿಜಾಬ್ ತೆಗೆದಿಟ್ಟು ಬರೆಯುವುದಾದರೆ ಪರೀಕ್ಷೆ ಬರೆಯಿರಿ, ಇಲ್ಲದಿದ್ದರೆ ಹೊರಡಿ ಎಂದು ಹೇಳಿದರು