
ಆಧಾರ್-ಪ್ಯಾನ್ ಲಿಂಕ್ ಮಾಡಲು ಇಂದು ಕಡೆ ದಿನಾಂಕ ; ಲಿಂಕ್ ಮಾಡದಿದ್ದರೆ ದಂಡ!
ಆಧಾರ್-ಪ್ಯಾನ್(Aadhar-Pan) ಲಿಂಕ್ ಮಾಡಲು ಇಂದು ಮಾರ್ಚ್ 31 ಕೊನೆಯ ದಿನಾಂಕವಾಗಿದೆ.
ಆಧಾರ್-ಪ್ಯಾನ್(Aadhar-Pan) ಲಿಂಕ್ ಮಾಡಲು ಇಂದು ಮಾರ್ಚ್ 31 ಕೊನೆಯ ದಿನಾಂಕವಾಗಿದೆ.
ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಆದಾಯ ತೆರಿಗೆ(Income Tax) (25 ನೇ ತಿದ್ದುಪಡಿ) ನಿಯಮ 2021ಗೆ ಪ್ರಮುಖ ಬದಲಾವಣೆಗಳನ್ನು ಪರಿಚಯಿಸುತ್ತಿದೆ.
ಸೆನ್ಸೆಕ್ಸ್(Sensex) ಮತ್ತು ನಿಫ್ಟಿ(Nifty) ಇಂದು ಸೋಮವಾರ ಆರಂಭಿಕ ನಷ್ಟದ ಹೊಡೆತದಿಂದ ಚೇತರಿಸಿಕೊಂಡಿವೆ.
ಜಾಗತಿಕ ಕ್ರಿಪ್ಟೋಕರೆನ್ಸಿ(Cryptocurrency) ಮಾರುಕಟ್ಟೆಯು ಹಸಿರು ಬಣ್ಣದಲ್ಲಿ ವ್ಯಾಪಾರವಾಗುತ್ತಿದ್ದಂತೆ ಬಿಟ್ಕಾಯಿನ್(Bitcoin) ಮತ್ತು ಎಥೆರಿಯಮ್(Etherium) ಬೆಲೆಗಳು ಏರಿಕೆ ಕಂಡಿವೆ.
ಎನ್ಪಿಎಸ್ನಲ್ಲಿ(NPS) ಹೂಡಿಕೆ ಮಾಡುವ ಮೂಲಕ ನೀವು 50,000 ರೂ. ವಿಶೇಷ ತೆರಿಗೆ ಕಡಿತದ ಪ್ರಯೋಜನವನ್ನು ಪಡೆಯುತ್ತೀರಿ ಎಂದು ಪಿಂಚಣಿ ನಿಧಿ ನಿಯಂತ್ರಣ ಸಂಸ್ಥೆಯಾದ(PFRDA) ಮಾಹಿತಿ ನೀಡಿದೆ.
ಅಮೆಜಾನ್(Amazon) ಮತ್ತು ರಿಲಯನ್ಸ್(Reliance) ನಡುವಿನ ಕಾರ್ಪೊರೇಟ್ ಪೈಪೋಟಿಯು ಹೊಸ ತಿರುವು ಪಡೆದುಕೊಂಡಿದೆ.
ಆದಾಯ ತೆರಿಗೆದಾರರು( Tax Payers) ತಡವಾದ ITR, ಪರಿಷ್ಕೃತ ರಿಟರ್ನ್(Return) ಅನ್ನು ಸಲ್ಲಿಸಬೇಕು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಆದಾಯ ತೆರಿಗೆ ಉಳಿತಾಯ ಯೋಜನೆಯನ್ನು ನೀಡುತ್ತಿದೆ.
ಪೋಸ್ಟ್ ಆಫೀಸಿನ(Post Office) ಹಲವಾರು ಯೋಜನೆಗಳ(Scheme) ಮೇಲಿನ ಬಡ್ಡಿಯನ್ನು(Intrest) ಇನ್ನು ಮುಂದೆ ನಗದು ರೂಪದಲ್ಲಿ ಪಾವತಿಸಲಾಗುವುದಿಲ್ಲ
ರಷ್ಯಾ-ಉಕ್ರೇನ್ ಯುದ್ದದ ಪರಿಣಾಮದಿಂದ ರೂಪಾಯಿಯ ಮೌಲ್ಯ ಸಾರ್ವಕಾಲಿಕ ಕುಸಿತ ಕಾಣಲಿದೆ ಎಂದು ಅರ್ಥಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ