
ಮಾನವನ ಇಂದ್ರಿಯಗಳಲ್ಲಿ ಅತೀ ವೇಗವಾಗಿ ಗ್ರಹಿಸುವ ಸಾಮರ್ಥ್ಯ ಹೊಂದಿರುವುದು ಯಾವುದು ಗೊತ್ತಾ?
ಮನುಷ್ಯನು ಶಬ್ದಗಳ ಜಗತ್ತಿನಲ್ಲಿ ವಾಸಿಸುತ್ತಾನೆ. ಒಬ್ಬ ವ್ಯಕ್ತಿಗೆ ಧ್ವನಿಯು ಮಾಹಿತಿಯ ಮೂಲವಾಗಿದೆ.
ಮನುಷ್ಯನು ಶಬ್ದಗಳ ಜಗತ್ತಿನಲ್ಲಿ ವಾಸಿಸುತ್ತಾನೆ. ಒಬ್ಬ ವ್ಯಕ್ತಿಗೆ ಧ್ವನಿಯು ಮಾಹಿತಿಯ ಮೂಲವಾಗಿದೆ.
ಚೀನಿಕಾಯಿ(Pumpkin) ಅಂದ್ರೆ ಮೂಗು ಮುರಿಯೋರೆ ಹೆಚ್ಚು. ಪೌಷ್ಟಿಕಾಂಶ ಹೇರಳವಾಗಿರೋ ತರಕಾರಿಯಾದರೂ, ಹೆಚ್ಚಿನವರಿಗೆ ಅದು ಇಷ್ಟವಾಗುವುದಿಲ್ಲ. ಆದರೆ, ಬೇಸಿಗೆಯಲ್ಲಿ ಈ ಚೀನಿಕಾಯಿ ಸೇವಿಸುವುದರಿಂದ ಬಹಳಷ್ಟು ಪ್ರಯೋಜನಗಳಿವೆ.
ಕಾಲ ಎಷ್ಟೇ ಮುಂದುವರೆದಿದ್ದರೂ ಮಾನಸಿಕ ಕಾಯಿಲೆಗಳನ್ನು ಗುರುತಿಸಿ ಚಿಕಿತ್ಸೆ ಕೊಡಿಸುವುದು ತೀರಾ ವಿರಳ.
ಚಕ್ಕೆಯನ್ನು ತೂಕ ಇಳಿಕೆಗೆ ಬಳಸುವಿಕೆ ಬಗ್ಗೆ ನೀವು ಕೇಳಿರಬಹುದು. ಅದೇ ರೀತಿ ಲವಂಗವನ್ನೂ ಬಳಸಿ ತೂಕ ಇಳಿಕೆ ಮಾಡಬಹುದು. ಆದರೆ ಮಿತಿಯಲ್ಲಿ ಸೇವಿಸಬೇಕು.
ಡಯಾಬಿಟಿಸ್ ಒಮ್ಮೆಲೇ ವ್ಯಕ್ತಿಯ ಆರೋಗ್ಯವನ್ನು ಗಂಭೀರ ಸ್ಥಿತಿಗೆ ತಳ್ಳುವುದಿಲ್ಲವಾದರೂ ಇದರ ಬಗ್ಗೆ ಬಹಳ ಕಾಳಜಿ ಹಾಗೂ ತಪಾಸಣೆಯನ್ನು ನಡೆಸುತ್ತಲೇ ಇರಬೇಕು.
ಇದೇನು ತುಂಬಾ ಗಂಭೀರ ಸಮಸ್ಯೆಯಲ್ಲ, ಆದರೆ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ, ಅನೇಕ ಮಾರಣಾಂತಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಇದು ಅಪರೂಪದ ಮಾನಸಿಕ ಅಸ್ವಸ್ಥತೆಯಾಗಿದ್ದು , ಇದರಲ್ಲಿ ಬಾಧಿತ ವ್ಯಕ್ತಿಯು ತಾನು ಸತ್ತಿದ್ದೇನೆ, ಅಸ್ತಿತ್ವದಲ್ಲಿಲ್ಲ, ಕೊಳೆತಿದ್ದೇನೆ ಅಂತ ನಂಬಿರುತ್ತಾನೆ.
ಜಂಬೂ ಹಣ್ಣಿನ(Rose Apple) ಬಗ್ಗೆ ಕೆಲವರಲ್ಲ, ಹಲವರಿಗೆ ತಿಳಿದಿಲ್ಲ! ಕರಾವಳಿ(Coastal) ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿರುವ ಈ ಹಣ್ಣನ್ನು ಸಾಮಾನ್ಯವಾಗಿ ಪನ್ನೇರಳೆ ಎಂದು ಕರೆಯುತ್ತಾರೆ.
ಒಂದು ಬೀಟ್ರೂಟ್ ನಿಮ್ಮ ಸೌಂದರ್ಯ ವೃದ್ಧಿಗೆ ಸಹಾಯ ಮಾಡುತ್ತದೆ. ಬೀಟ್ರೂಟ್ ದೇಹದಲ್ಲಿ ಹಿಮೋಗ್ಲೋಬಿನ್ ಅನ್ನು ಉತ್ಪಾದಿಸುವುದು ಮಾತ್ರವಲ್ಲದೆ, ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
ಮಹಿಳೆಯರ ಜೀವನವು ಸ್ವಲ್ಪ ಮಟ್ಟಿಗೆ ಒತ್ತಡದ ಜೀವನ ಅಂದ್ರೆ ತಪ್ಪಾಗಲ್ಲ. ಕೆಲಸ ಮತ್ತು ಕುಟುಂಬ ಜೀವನದ ವಿಚಾರಕ್ಕೆ ಬಂದರೆ, ಪುರುಷರ ಜೀವನಕ್ಕಿಂತ ಹೆಚ್ಚು ಸವಾಲಿನಿಂದ ಕೂಡಿರುತ್ತದೆ.