
ನಾಲಿಗೆಗೆ ಮಾತ್ರ ಸಿಹಿಯಲ್ಲ, ಆರೋಗ್ಯಕ್ಕೂ ಸಿಹಿ ಈ ಜೇನುತುಪ್ಪ ; ಜೇನು ಸೇವನೆ ಎಷ್ಟು ಪ್ರಯೋಜನ ಇಲ್ಲಿದೆ ಉತ್ತರ!
ಜೇನುತುಪ್ಪವನ್ನು(Honey) ಯಾರು ತಾನೇ ಬೇಡ ಎಂದು ಹೇಳುತ್ತಾರೇ ಹೇಳಿ? ಪ್ರಪಂಚದಲ್ಲಿ ಎಕ್ಸ್ಪೈರಿ ಡೇಟ್(Expiry Date) ಇಲ್ಲದೇ ಇರುವ ಏಕೈಕ ವಸ್ತು ಅಂದ್ರೆ ಅದು ಜೇನುತುಪ್ಪ.
ಜೇನುತುಪ್ಪವನ್ನು(Honey) ಯಾರು ತಾನೇ ಬೇಡ ಎಂದು ಹೇಳುತ್ತಾರೇ ಹೇಳಿ? ಪ್ರಪಂಚದಲ್ಲಿ ಎಕ್ಸ್ಪೈರಿ ಡೇಟ್(Expiry Date) ಇಲ್ಲದೇ ಇರುವ ಏಕೈಕ ವಸ್ತು ಅಂದ್ರೆ ಅದು ಜೇನುತುಪ್ಪ.
ಮನಾಲಿ(Manali) ಭಾರತದ(India) ಹಿಮಾಚಲ ಪ್ರದೇಶ(Himachal Pradesh)ರಾಜ್ಯದಲ್ಲಿರುವ ಒಂದು ಸುಂದರ ಗಿರಿಧಾಮ.
ಮಕ್ಕಳ ಮಾನಸಿಕ ಆರೋಗ್ಯ ಹಾಗೂ ಪರಿಪೂರ್ಣ ಬೆಳವಣಿಗೆಯಲ್ಲಿ ಪೋಷಕರ ಪಾತ್ರ
ತನ್ನ ಗರ್ಭದಲ್ಲಿ ಜೀವವೊಂದು ಮೊಳಕೆಯೊಡೆಯುವ ಸಂದರ್ಭದಲ್ಲಿ ಒಂದು ಹೆಣ್ಣುಅಕ್ಷರಶಃ ತಾನೆ ಮಗುವಿನಂತಾಗುತ್ತಾಳೆ.
ಹರಿಯಾಣ(Haryana) ರಾಜ್ಯದ ಕೈಥಾಲ್(Kaithal) ಜಿಲ್ಲೆಯ, ಗೆಯೊಂಗ್(Gaiyong) ಗ್ರಾಮದಲ್ಲಿ ಅಧಿಕ ಪ್ರಮಾಣದಲ್ಲಿ RSC(Residual Sodium Corbonate) ಅಂಶವಿರುವ ಮಣ್ಣಲ್ಲಿ ಗೋಧಿ ಬೆಳೆಯುವ ಹೊಲವೊಂದರ ಚಿತ್ರ.
ಬಟರ್ ಫ್ರೂಟ್(Butter Fruit) ಎಲ್ಲರಿಗೂ ಚಿರಪರಿಚಿತವಿರುವ ಹಣ್ಣು(Fruit). ಸದ್ಯ ಮಾರುಕಟ್ಟೆಯಲ್ಲಿ ಇದರ ಬೆಲೆ ದುಬಾರಿಯೇ ನಿಜ!
ಹೊನ್ನೆಮರಡು(Honnemaradu) ತಾಣಕ್ಕೆ(Place) ದೇಶವಿದೇಶಗಳಿಂದ ಕೂಡಾ ಅನೇಕ ಪ್ರವಾಸಿಗರು(Tourists) ಬರುತ್ತಾರೆ. ಪ್ರವಾಸಿಗರನ್ನು ಕೈಬೀಸಿ ಕರೆಯುವಂತಿದೆ ಈ ಸುಂದರ ಪ್ರಕೃತಿ(Nature) ತಾಣ.
ಹೆಚ್ಚಾಗಿ ಕರಾವಳಿ ಭಾಗದ ಜನರಿಗಷ್ಟೇ ಚಿರಪರಿಚಿತ ಈ ಮರುವಾಯಿ(Sea Shells)
ಸಬ್ಬಸಿಗೆ ಸೊಪ್ಪಿನಲ್ಲಿ(Dill Leaves) ನಿಮ್ಮ ಆರೋಗ್ಯಕ್ಕೆ ಅಗತ್ಯವಾಗಿ ಬೇಕಿರುವ ವಿಟಮಿನ್ ಎ(Vitamin A), ಸಿ, ಕ್ಯಾಲ್ಸಿಯಂ(Calcium), ಕಬ್ಬಿಣ(Iron) ಮತ್ತು ಮ್ಯಾಂಗನೀಸ್(Manganese) ಅಂಶಗಳನ್ನು ಹೊಂದಿದೆ.
ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಮಾತು ಪ್ರತಿಯೊಬ್ಬರಿಗೂ ತಿಳಿದಿರುವುದೇ.