
ಮರ ಮುಪ್ಪಾದರೂ ಹುಳಿ ಮುಪ್ಪೆ ; ನಿಮ್ಮ ಬಾಲ್ಯದಲ್ಲಿತ್ತ ಹುಣಸೆ ಜೊತೆಗಿನ ಒಡನಾಟ?
ಹುಣಸೆ ಹೂವನ್ನು ಸಹಾ ತಿನ್ನಬಹುದು, ಅದೂ ಒಗರಾಗಿರುತ್ತದೆ ಮತ್ತು ಹುಳಿ, ಹುಳಿಯಾಗಿರುತ್ತದೆ. ತಿಂದವನಿಗೆ ಮಾತ್ರ ಗೊತ್ತು ಅದರ ರುಚಿ!
ಹುಣಸೆ ಹೂವನ್ನು ಸಹಾ ತಿನ್ನಬಹುದು, ಅದೂ ಒಗರಾಗಿರುತ್ತದೆ ಮತ್ತು ಹುಳಿ, ಹುಳಿಯಾಗಿರುತ್ತದೆ. ತಿಂದವನಿಗೆ ಮಾತ್ರ ಗೊತ್ತು ಅದರ ರುಚಿ!
ಈ ತುಂಬೆ ಗಿಡದ ಪ್ರತಿ ಅಂಶವು ಕೂಡ ಖಾಯಿಲೆಗಳನ್ನು ಗುಣಪಡಿಸುವ ರಾಮಬಾಣವಾಗಿದೆ.
ಪ್ರವಾಸಿಗರ ಮನಸ್ಸಿಗೆ ಮುದ ನೀಡುವ ಈ ಅಬ್ಬಿ ಫಾಲ್ಸ್
ನ ವಿಶೇಷತೆಯ ಬಗ್ಗೆ ಕೇಳಿದ್ರೆ ನೀವು ಖಂಡಿತವಾಗಿ ಶೀಘ್ರವೇ ಭೇಟಿ ನೀಡುವುದರ ಬಗ್ಗೆ ಯೋಚಿಸುತ್ತೀರಾ ಎಂಬುದರಲ್ಲಿ ಅನುಮಾನವೇ ಇಲ್ಲ. ಅಷ್ಟು ಸುಂದರವಾಗಿದೆ ಇಲ್ಲಿನ ಪ್ರಕೃತಿ ಸೌಂದರ್ಯ.
ಯಾವುದೇ ಅಡ್ಡ ಪರಿಣಾಮವಿಲ್ಲದೆ, ಹೆಚ್ಚು ಕಷ್ಟ ಪಡದೆ ದೇಹದ ತೂಕ ಇಳಿಸುವುದರ ಬಗ್ಗೆ ಇಲ್ಲಿದೆ ಕೆಲ ಸರಳ ಉಪಾಯ ಅನುಸರಿಸಿ.
ಈ ಪಿಸಿಓಎಸ್ ಸಮಸ್ಯೆಯಿಂದ ಮಹಿಳೆಯರಿಗೆ ಹೆಚ್ಚು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ . ಮುಖ್ಯವಾಗಿ ದೇಹದ ತೂಕ ಹೆಚ್ಚಾಗುತ್ತದೆ .
ಲಿಪ್ ಸ್ಟಿಕ್ ಯಾವ ಹೆಣ್ಣುಮಕ್ಕಳಿಗೆ ಇಷ್ಟವಾಗುವುದಿಲ್ಲ ಹೇಳಿ ಅದರಲ್ಲೂ ಹುಡುಗಿಯರು ಊಟ ಬಿಟ್ಟರೂ ಕೂಡ ಲಿಪ್ ಸ್ಟಿಕ್ ಮಾತ್ರ ಬಿಡುವುದಿಲ್ಲ.
ತಲೆನೋವು ಬರುವುದು ಸಹಜ. ಆದರೆ ತಲೆನೋವಿನಲ್ಲಿ ಹಲವು ವಿಧಗಳಿವೆ. ಅದರಲ್ಲಿ ಮುಖ್ಯವಾಗಿ ಮೈಗ್ರೇನ್ ಎಂಬ ತಲೆನೋವು ಬಂದರೆ ಅದರಿಂದ ಪಾರಾಗುವುದು ತುಂಬಾನೇ ಕಷ್ಟ
ಕ್ಯಾರೆಟ್ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ ಅಂಶಗಳನ್ನು ಒಳಗೊಂಡಿದ್ದು, ಇದು ಆರೋಗ್ಯಕ್ಕೆ ಬಹಳ ಉತ್ತಮವಾದ ತರಕಾರಿಯಾಗಿದೆ.
ಕಾರ್ಡಿಯಾಕ್ ಅರೆಸ್ಟ್ ನ(Cardiac arrest) ರುದ್ರತಾಂಡವಕ್ಕೆ ಯುವಜನತೆಯೇ ಟಾರ್ಗೆಟ್.
ಸಾಮಾನ್ಯವಾಗಿ ಎಲ್ಲರಿಗೂ ಅದರಲ್ಲೂ, ಮಹಿಳೆಯರಿಗೆ ಕೂದಲಿನ ಬಗ್ಗೆ ತುಂಬಾ ಕಾಳಜಿ ಇರುತ್ತದೆ.