ಆರೋಗ್ಯ

ಡೋಲೋ 650 ಪ್ಯಾರಾಸಿಟಮಾಲ್ ಬಗ್ಗೆ ನಿಮಗೆ ತಿಳಿಯದ ಮಾಹಿತಿ ಇಲ್ಲಿದೆ ನೋಡಿ.!

2020 ರಲ್ಲಿ ಕೊರೊನಾ ಸೊಂಕು ಶುರುವಾಗಿನಿಂದ ಅತ್ಯಂತ ಜನಮನದಲ್ಲಿರುವುದು ಡೋಲೊ-650 ಎಂಬ ಮಾತ್ರೆ. ಜ್ವರ, ಮೈಕೈ ನೋವು, ತಲೆನೋವು ಎಲ್ಲದಕ್ಕೂ ರಾಮಬಾಣವಾಗಿದ್ದು, ಎಲ್ಲರ ಕೈಗೂ ಸಹ ಸುಲಭ

ಕಿತ್ತಳೆ ಹಣ್ಣಿನ ಉಪಯೋಗ ತಿಳಿದರೆ ಈಗಲೇ ತಿನ್ನಲು ಪ್ರಾರಂಭಿಸುವಿರಿ

 ನಾವು  ವಯಸ್ಸಾದಂತೆ ನಮ್ಮ ಕಣ್ಣುಗಳ ಶಕ್ತಿ ಕೂಡ ಕಡಿಮೆಯಾಗುತ್ತ ಬರುತ್ತದೆ  ಆದರೆ ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್ ಎ  ಮತ್ತು ವಿಟಮಿನ್ ಸಿ ಹಾಗೂ ಪೊಟ್ಯಾಶಿಯಂ ಅಂತಹ ಪೋಷಕಾಂಶಗಳು ಕಣ್ಣಿನ ಆರೋಗ್ಯ ಹೆಚ್ಚಿಸುತ್ತದೆ ಅದರಿಂದ ದೃಷ್ಟಿ ಚೆನ್ನಾಗಿರಬೇಕು ಎಂದು ಬಯಸುವವರು ದಿನನಿತ್ಯ ಕಿತ್ತಲೆ ಹಣ್ಣು ಸೇವಿಸಿ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಈ ‘ಬೆಲ್ಲದ ನೀರು’ ಎಷ್ಟು ಉತ್ತಮ ಗೊತ್ತಾ.?

ಬೆಲ್ಲ ನೈಸರ್ಗಿಕ ಜೀರ್ಣಕಾರಿ ಕಿಣ್ವಗಳನ್ನು ಹೆಚ್ಚಿಸುತ್ತದೆ.  ಜೀರ್ಣಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ಮೂತ್ರಪಿಂಡದ ಸಂಬಂಧಿತ ಕಾಯಿಲೆಗಳಿಗೆ ಸಹ ಸಹಾಯಕವಾಗಿದೆ. ಬೆಲ್ಲವು ಅದರ ಪ್ರಬಲವಾದ ಪೋಷಕಾಂಶ-ಸಮೃದ್ಧ ಪ್ರಯೋಜನಗಳೊಂದಿಗೆ, ಋತುಮಾನದ ಶೀತ, ಕೆಮ್ಮು ಮತ್ತು ಜ್ವರದ ಕೆಲ ರೋಗಲಕ್ಷಣಗಳನ್ನು ಸಹ ನಿವಾರಿಸುತ್ತದೆ.

ಈ ರೀತಿಯ ಉಸಿರಾಟದ ಅಭ್ಯಾಸದಿಂದ ಶ್ವಾಸಕೋಶವನ್ನು ಕೋವಿಡ್‌ ಸಮಯದಲ್ಲೂ ಆರೋಗ್ಯವಾಗಿ ಇಟ್ಟುಕೊಳ್ಳಬಹುದು

ವೈದ್ಯರು ನೀಡಿರುವ ಅಂಕಿ ಅಂಶಗಳ ಅನುಸಾರ ತಿಳಿಯುವುದಾದರೆ, ವೈರಸ್ ನಮ್ಮ ಶ್ವಾಸಕೋಶದ ಮೇಲೆ ಹಲವಾರು ರೀತಿಯಲ್ಲಿ ಪರಿಣಾಮ ಬೀರಬಹುದು. ಮುಖ್ಯವಾಗಿ ಕೋವಿಡ್ ಕೂಡ ಅದರಲ್ಲೊಂದು. ಕೋವಿಡ್‌ನ ಪ್ರಮುಖ ಲಕ್ಷಣಗಳು ಎಂದರೆ ಅದು ಮೊದಲು ಕಾಣಿಸಿಕೊಳ್ಳುವ ಒಣ ಕೆಮ್ಮು. ಸುಮಾರು ಮೂರನೇಒಂದು ಭಾಗದಷ್ಟುಕೋವಿಡ್ ರೋಗಿಗಳು ದಪ್ಪ ಲೋಳೆಯ ಪ್ರಭಾವದಿಂದ ಕೆಮ್ಮುತ್ತಾರೆ ಮತ್ತು ಉಸಿರಾಟದ ತೊಂದರೆಯನ್ನು ಅನುಭವಿಸುತ್ತಾರೆ.

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ?

ಈ ಚಳಿಗಾಲ!! ಕೆಲ ರೋಗಗಳನ್ನ ತನ್ನತ್ತ ಸೆಳೆಯುದುಂಟು ,ಸೋಂಕು ಕೂಡ ಬಲು ಬೇಗ ನಮ್ಮನ್ನ ಅಪ್ಪಳಿಸುವುದು ಕೂಡ ಈ ಚಳಿಗಾಳದಲ್ಲೇ, ಅನೇಕ ಅಲರ್ಜಿಗಳು ಕೂಡ ಬರೋ ಸಾಧ್ಯತೆ ಇರುತ್ತದೆ ಇನ್ನು ಹಿರಿಯರ ಪಾಲಿಗಂತೂ, ಈ ಚಳಿಗಾಲ ಅವರಲ್ಲಿರೋ ಸಣ್ಣ ಪುಟ್ಟ ಕಾಯಿಲೆಗಳನ್ನ ಮತ್ತಷ್ಟು ಕ್ರಿಯಾಶೀಲವಾಗಿಸಿ ಆ ಸೋಂಕನ್ನು ವಿಸ್ತರಿಸಿ ಬಿಡುತ್ತದೆ.

ಚಳಿಗಾಲದಲ್ಲಿ ಉಂಟಾಗುವ ಚರ್ಮದ ಸಮಸ್ಯೆ ಮತ್ತು ಅದರ ರಕ್ಷಣೆ ಹೇಗೆ?

ಒಣ ಚರ್ಮವು ಚಳಿಗಾಲದ ಬಹಳ ದೊಡ್ಡ ಸಮ್ಯಸೆಯಾಗಿದೆ, ಇದಕ್ಕೆ ರಾಸಾಯನಿಕ ಮಾಹಿಶ್ಕರೈಸರ್ ಬದಲು ತೈಲ ಆಧಾರಿತ ಮಾಹಿಶ್ಚರೈಸರ್ ಉಪಯೋಗಿಸುವುದು ಉತ್ತಮ. ಬಾದಾಮಿ ಎಣ್ಣೆ, ತೆಂಗಿನ ಎಣ್ಣೆಯಂತಹ ತೈಲಗಳು ದೇಹದ ತೇವಾಂಶವನ್ನು ಹಿಡಿದಿಡುತ್ತದೆ ಮತ್ತು ಮುಚ್ಚಿರುವ ಚ್ರಮದ ರಂಧ್ರಗಳಿಗೂ ತೇವಾಂಶವನ್ನು ಒದಗಿಸಲು ಸಹಾಯ ಮಾಡುತ್ತದೆ

ನಿದ್ದೆಯ ರಹಸ್ಯ

 ಆರೋಗ್ಯ ತಜ್ಞರ ಅಧ್ಯಯನಗಳ ಪ್ರಕಾರ ಆರರಿಂದ ಏಳು ಗಂಟೆಗಳಷ್ಟು ಮಲಗಿದರೆ ಹೆಚ್ಚುಕಾಲ ಜೀವಿಸುತ್ತಾರೆ ಎಂದು ಹೇಳಲಾಗುತ್ತಿದೆ.  ಎಂಟು ಗಂಟೆಗಿಂತ ಹೆಚ್ಚು ಅಥವಾ ಆರು ಗಂಟೆಗಿಂತ ಕಡಿಮೆ ನಿದ್ರೆ ಮಾಡುವ  ಜನರ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಎಂದು ಕೂಡ ತಜ್ಞರು ಉಲ್ಲೇಖಿಸಿದ್ದಾರೆ.

ಜೀರಿಗೆಯಿಂದ ಪಡೆಯಬಹುದು ಹಲವು ಕಾಯಿಲೆಗಳಿಗೆ ಮುಕ್ತಿ

ಬಾಯಿಯ ವಾಸನೆಯನ್ನು ತೆಗೆದುಹಾಕುವಲ್ಲಿ ಜೀರಿಗೆಯನ್ನು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಜೀರಿಗೆ ಮತ್ತು ಕಲ್ಲು ಉಪ್ಪನ್ನು ನುಣ್ಣಗೆ ಪೌಡರ್ ಮಾಡಿಕೊಳ್ಳಿ. ಈ ಪುಡಿಯಿಂದ ಹಲ್ಲುಗಳನ್ನು ಉಜ್ಜಿ, ಇದು ಹಲ್ಲುನೋವು ಮತ್ತು ದುರ್ವಾಸನೆಯನ್ನು ನಿವಾರಣೆ ಮಾಡಲು ಸಹಾಯ ಮಾಡುತ್ತದೆ.

ಪಾಕಶಾಸ್ತ್ರ : ಸುಲಭವಾಗಿ ತಯಾರಿಸಬಹುದಾದ ಬೆಲ್ಲದ ಬರ್ಫಿ

ಬರ್ಫಿ ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ ಅತೀ ಕಡಿಮೆ ಸಮಯದಲ್ಲಿ ಹಾಗೂ ಕಡಿಮೆ ಖರ್ಚಿನಲ್ಲಿ ತಯಾರಿಸಬಹುದಾದ ಅದ್ಬುತ ಸಿಹಿ ತಿಂಡಿಯನ್ನು ಹೇಗೆ ಮಾಡುವುದು ಎಂದು ನೀವೂ ತಿಳಿದುಕೊಳ್ಳಬೇಕಾ ಹಾಗಾದ್ರೆ ನೋಡಿ

ಚರ್ಮದ ಅಂದಕ್ಕೆ ಉಪಯೋಗಿಸಿ ಮೆಂತ್ಯ

ತ್ವಚೆಯನ್ನು ಮೃದುವಾಗಿಸಲು ಮೆಂತ್ಯವನ್ನು ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ. ಮೆಂತ್ಯವು ಚರ್ಮದ ಮೇಲಿನ ಕಲೆಗಳನ್ನು ಅಥವಾ ಗುರುತುಗಳನ್ನು ನಿವಾರಿಸುತ್ತದೆ ಮತ್ತು ಚರ್ಮಕ್ಕೆ ಹೊಳಪನ್ನು ತರುತ್ತದೆ. ಮೆಂತ್ಯ ತಿನ್ನುವುದರಿಂದ ಮೊಡವೆ ಸಮಸ್ಯೆಯನ್ನು ಹೋಗಲಾಡಿಸಬಹುದು.