
ಹೃದಯಾಘಾತದ ಮೂನ್ಸೂಚನೆಗಳು ಹೇಗಿರುತ್ತದೆ ?
ಎದೆ ನೋವು ಹೃದಯಾಘಾತದ ಒಂದು ಸಂಕೇತವಾಗಿದ್ದರೂ, ನಿಮ್ಮ ಬೆನ್ನಿನಲ್ಲಿ ಅದರಲ್ಲೂ ವಿಶೇಷವಾಗಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಎಚ್ಚರಿಕೆಯ ಚಿಹ್ನೆಗಳನ್ನು ಯಾರೂ ಕಡೆಗಣಿಸಬಾರದು. ಹೃದಯಾಘಾತದ ಮೊದಲು ಮತ್ತು ಸಮಯದಲ್ಲಿ ಸಂಭವಿಸುವ ಬೆನ್ನುನೋವಿನ ಬಗ್ಗೆ ಪುರುಷರಿಗಿಂತ ಮಹಿಳೆಯರು ಹೆಚ್ಚು ದೂರು ನೀಡುತ್ತಾರೆ. ಈ ಬಗ್ಗೆ ಹಲವು ಅಧ್ಯಯನಗಳು ಸಹ ನಡೆದಿದೆ. ಮಹಿಳೆಯರಲ್ಲಿ ಬೆನ್ನು ನೋವು ಕಾಣಿಸಿಕೊಂಡರೆ ಎಂದಿಗೂ ಕಡೆಗಣಿಸಬೇಡಿ.