
ಅತ್ಯಾಚಾರ ಪ್ರಕರಣಗಳು ಹೆಚ್ಚಳ ; ಮಾನಸಿಕ ವಿಕಲಾಂಗ ಮಹಿಳೆಯ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ!
ಪೊಲೀಸರು(Tamilnadu Police) ಪ್ರಕರಣ ದಾಖಲಿಸಿ, ಕೂಡಲೇ ಮೂವರನ್ನು ಬಂಧಿಸಿದ್ದಾರೆ ಮತ್ತು ಒರ್ವ ಆರೋಪಿ ತಲೆಮರೆಸಿಕೊಂಡಿರುವ ಬಗ್ಗೆ ಚುರುಕಾಗಿ ಶೋಧ ನಡೆಸಲಾಗುತ್ತಿದೆ ಎಂದು ಮಾಹಿತಿ ತಿಳಿಸಿದೆ.
ಪೊಲೀಸರು(Tamilnadu Police) ಪ್ರಕರಣ ದಾಖಲಿಸಿ, ಕೂಡಲೇ ಮೂವರನ್ನು ಬಂಧಿಸಿದ್ದಾರೆ ಮತ್ತು ಒರ್ವ ಆರೋಪಿ ತಲೆಮರೆಸಿಕೊಂಡಿರುವ ಬಗ್ಗೆ ಚುರುಕಾಗಿ ಶೋಧ ನಡೆಸಲಾಗುತ್ತಿದೆ ಎಂದು ಮಾಹಿತಿ ತಿಳಿಸಿದೆ.
ಈಗ ‘ಭಾಯಿ-ಬೆಹನ್’ (ಅಣ್ಣ-ತಂಗಿ) ಪಕ್ಷವಾಗಿದೆ ಎಂದು ಬಿಜೆಪಿ(BJP) ರಾಷ್ಟ್ರೀಯ ಅಧ್ಯಕ್ಷ(President) ಜೆ.ಪಿ. ನಡ್ಡಾ(JP Nadda) ಕಾಂಗ್ರೆಸ್ ಪಕ್ಷದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ವೈದ್ಯರು ಕೀಹೋಲ್(Keyhole) ಶಸ್ತ್ರಚಿಕಿತ್ಸೆಯ ಮೂಲಕ ರೋಗಿಯೊಬ್ಬರಿಂದ ಕೇವಲ ಒಂದು ಗಂಟೆ ಅವಧಿಯಲ್ಲಿ 206 ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಿದ್ದಾರೆ.
ಮನೆಯ ಮಾಲೀಕರಾದ ದಂಪತಿಗಳು ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ಹೊಡೆಯುವುದಲ್ಲದೇ, ಆಕೆಯ ಕೂದಲನ್ನು ಕತ್ತರಿಸಿ ಎದ್ದೇಳಲಾಗದಂತೆ ಮೂಲೆಯಲ್ಲಿರುವಂತೆ ಮಾಡಿದ್ದಾರೆ.
ಕಾಂಗ್ರೆಸ್ ನಾಯಕ(Congress Leader) ನವಜೋತ್ ಸಿಂಗ್ ಸಿಧು(Navjot Singh Sidhu) ವೈದ್ಯಕೀಯ ಕಾರಣಗಳಿಗಾಗಿ ಜೈಲುವಾಸಕ್ಕೆ ತೆರಳಲು ಇನ್ನೂ ಕೆಲವು ವಾರಗಳ ಕಾಲಾವಕಾಶ ಕೋರಿದ್ದಾರೆ.
ಸಂಸ್ಥೆಗಳ ಜಾಲದ ಮೂಲಕ ಬಳಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಎಸ್ಟಿ ಗುಪ್ತಚರ ನಿರ್ದೇಶನಾಲಯ ಗುರುಗ್ರಾಮ್(Gurugram) ನಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಿದೆ.
ನ್ಯಾನೊ ಕಾರಿನಲ್ಲಿ ರತನ್ ಟಾಟಾ ಅವರು ತಾಜ್ ಹೋಟೆಲ್ಗೆ ಆಗಮಿಸಿದ್ದಾರೆ. ಸಾಮಾಜಿಕ ಜಾಲತಾಣ ಸೇರಿದಂತೆ ಸಾಕಷ್ಟು ಜನರ ಮನಸ್ಸನ್ನು ಮತ್ತೊಮ್ಮೆ ಗೆದ್ದಿದ್ದಾರೆ.
ಜಗತ್ತಿನ ಅತ್ಯಂತ ದುಬಾರಿ ಶೂ ಎನ್ನುವ ಖ್ಯಾತಿಗೆ ಪಾತ್ರವಾಗಿರುವುದು ‘ಮೂನ್ ಸ್ಟಾರ್ ಶೂ’(Moon Star Shoe) ಇಂಗ್ಲೆಂಡಿನ(England) ಡಿಸೈನರ್ ಒಬ್ರು ಈ ಚಪ್ಪಲಿಯನ್ನ ವಿನ್ಯಾಸಗೊಳಿಸಿದ್ದಾರೆ.
ಗ್ಯಾನವಾಪಿ ಮಸೀದಿ(Gyanvapi Mosque) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್(Supreme Court) ಮತ್ತು ಸ್ಥಳೀಯ ವಾರಣಾಸಿ(Varanasi Court) ನ್ಯಾಯಾಲಯವು ವಿಚಾರಣೆಯನ್ನು ಇಂದು ಮುಂದುವರಿಸಲಿದೆ.
ಮನಕಲುಕುವ ಬರಹದ ಜೊತೆ ಫೈರ್ ಹೈಡ್ರೆಂಡ್ ಗೆ ನಾಯಿಯನ್ನು ಕಟ್ಟಿ ಬಿಟ್ಟು ಹೋದ ಘಟನೆ ಅಮೆರಿಕಾದ(America) ವಿಸ್ಕಾನ್ಸಿನ್ ನಲ್ಲಿ(Wisconsin) ನಡೆದಿದೆ.