vijaya times advertisements
Visit Channel

ದೇಶ-ವಿದೇಶ

GST

160 ಕೋಟಿ ರೂ. ಮೌಲ್ಯದ ನಕಲಿ ಜಿಎಸ್‌ಟಿ ಇನ್‌ವಾಯ್ಸ್‌ಗಳನ್ನು ನೀಡಿದ ವ್ಯಕ್ತಿಯ ಬಂಧನ!

ಸಂಸ್ಥೆಗಳ ಜಾಲದ ಮೂಲಕ ಬಳಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ ಗುರುಗ್ರಾಮ್(Gurugram) ನಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಿದೆ.

Rathan

ಬಾಡಿಗಾರ್ಡ್ಸ್ ಇಲ್ಲದೆ ನ್ಯಾನೋ ಕಾರಿನಲ್ಲಿ ತಾಜ್ ಹೋಟೆಲ್ಗೆ ಭೇಟಿ ಕೊಟ್ಟ ರತನ್ ಟಾಟಾ ; ನೆಟ್ಟಿಗರಿಂದ `ಸರಳತೆ ನಮಸ್ಕಾರ’!

ನ್ಯಾನೊ ಕಾರಿನಲ್ಲಿ ರತನ್ ಟಾಟಾ ಅವರು ತಾಜ್ ಹೋಟೆಲ್‌ಗೆ ಆಗಮಿಸಿದ್ದಾರೆ. ಸಾಮಾಜಿಕ ಜಾಲತಾಣ ಸೇರಿದಂತೆ ಸಾಕಷ್ಟು ಜನರ ಮನಸ್ಸನ್ನು ಮತ್ತೊಮ್ಮೆ ಗೆದ್ದಿದ್ದಾರೆ.

Moon star shoe

ವಿಶ್ವದ ಅತ್ಯಂತ ದುಬಾರಿ ‘ಮೂನ್ ಸ್ಟಾರ್ ಶೂ’ ಬಗ್ಗೆ ಕೇಳಿದ್ದೀರಾ? ; ಇದರ ಬೆಲೆ ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ!

ಜಗತ್ತಿನ ಅತ್ಯಂತ ದುಬಾರಿ ಶೂ ಎನ್ನುವ ಖ್ಯಾತಿಗೆ ಪಾತ್ರವಾಗಿರುವುದು ‘ಮೂನ್ ಸ್ಟಾರ್ ಶೂ’(Moon Star Shoe) ಇಂಗ್ಲೆಂಡಿನ(England) ಡಿಸೈನರ್ ಒಬ್ರು ಈ ಚಪ್ಪಲಿಯನ್ನ ವಿನ್ಯಾಸಗೊಳಿಸಿದ್ದಾರೆ.

Gyanvapi mosque

ಗ್ಯಾನವಾಪಿ ಮಸೀದಿ ಸಮೀಕ್ಷೆ ; ಸುಪ್ರಿಂ, ವಾರಣಾಸಿ ಪ್ರಕರಣದ ವಿಚಾರಣೆಯನ್ನು ಇಂದು ಮುಂದುವರಿಸಲಿದೆ!

ಗ್ಯಾನವಾಪಿ ಮಸೀದಿ(Gyanvapi Mosque) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್(Supreme Court) ಮತ್ತು ಸ್ಥಳೀಯ ವಾರಣಾಸಿ(Varanasi Court) ನ್ಯಾಯಾಲಯವು ವಿಚಾರಣೆಯನ್ನು ಇಂದು ಮುಂದುವರಿಸಲಿದೆ.

Wisconsin

ಸಾಕಲು ಸಾಧ್ಯವಾಗದೆ ಫೈರ್ ಹೈಡ್ರೆಂಟ್ಗೆ ಕಟ್ಟಿ, ಬಿಟ್ಟು ಹೋಗಿದ್ದ ಶ್ವಾನಕ್ಕೆ ಸಿಕ್ತು ಅಕ್ಕರೆಯ ಆಶ್ರಯ!

ಮನಕಲುಕುವ ಬರಹದ ಜೊತೆ ಫೈರ್ ಹೈಡ್ರೆಂಡ್ ಗೆ ನಾಯಿಯನ್ನು ಕಟ್ಟಿ ಬಿಟ್ಟು ಹೋದ ಘಟನೆ ಅಮೆರಿಕಾದ(America) ವಿಸ್ಕಾನ್ಸಿನ್ ನಲ್ಲಿ(Wisconsin) ನಡೆದಿದೆ.

qutub minar

ಕುತುಬ್ ಮಿನಾರ್ ಅನ್ನು ನಿರ್ಮಿಸಿದ್ದು ರಾಜಾ ವಿಕ್ರಮಾದಿತ್ಯ, ಕುತುಬ್ ಅಲ್-ದಿನ್ ಐಬಕ್ ಅಲ್ಲ : ಮಾಜಿ ASI ಅಧಿಕಾರಿ!

ಮಾಜಿ ಪ್ರಾದೇಶಿಕ ನಿರ್ದೇಶಕ ಧರಂವೀರ್ ಶರ್ಮಾ ಅವರು ಈಗ ಕುತುಬ್ ಮಿನಾರ್(Qutub Minar) ಅನ್ನು ರಾಜ ವಿಕ್ರಮಾದಿತ್ಯನಿಂದ(Vikramaditya) ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.