vijaya times advertisements
Visit Channel

ರಾಜಕೀಯ

Mohan Bhagwat

RSS ಮುಖ್ಯಸ್ಥರಾದ ಮೋಹನ್ ಭಾಗವತ್ ಅವರು ‘ರಾಷ್ಟ್ರಪಿತ’ : ಉಮರ್ ಅಹ್ಮದ್ ಇಲ್ಯಾಸಿ

“ನನ್ನ ಆಹ್ವಾನದ ಮೇರೆಗೆ ಮೋಹನ್ ಭಾಗವತ್ ಅವರು ಇಂದು ಭೇಟಿ ನೀಡಿದ್ದಾರೆ. ಅವರು ರಾಷ್ಟ್ರ-ಪಿತ ಮತ್ತು ರಾಷ್ಟ್ರ-ಋಷಿ, ಅವರ ಭೇಟಿಯಿಂದ ಉತ್ತಮ ಸಂದೇಶ ಪಸರಿಸಲಿದೆ.

Congress

Politics : ಗಾಂಧಿ ಕುಟುಂಬದ ಯಾವುದೇ ಸದಸ್ಯರು ಕಾಂಗ್ರೆಸ್ ಅಧ್ಯಕ್ಷರಾಗಬಾರದು ; ಅಶೋಕ್ ಗೆಹ್ಲೋಟ್ಗೆ ರಾಹುಲ್ ಗಾಂಧಿ ಸೂಚನೆ

ಕಾಂಗ್ರೆಸ್(Congress) ಅಧ್ಯಕ್ಷೀಯ ಚುನಾವಣೆಯ ಕದನ ತೀವ್ರಗೊಳ್ಳುತ್ತಿರುವಂತೆಯೇ ರಾಹುಲ್ ಗಾಂಧಿ ನೀಡಿರುವ ಈ ಹೇಳಿಕೆ ಹೊಸ ಲೆಕ್ಕಾಚಾರಗಳಿಗೆ ಕಾರಣವಾಗಿದೆ.

TMC

“ನಾನು ಪುರುಷ, ಇಡಿ, ಸಿಬಿಐ ನನ್ನನ್ನು ಮುಟ್ಟಲು ಸಾಧ್ಯವಿಲ್ಲ” : ಟಿಎಂಸಿ ಶಾಸಕ ಇದ್ರಿಸ್ ಅಲಿ

ಸುವೆಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಇದ್ರಿಸ್ ಅಲಿ, ಸಿಬಿಐ ಮತ್ತು ಇಡಿ ಅವರು ತನ್ನನ್ನು ಮುಟ್ಟಲು ಸಾಧ್ಯವಿಲ್ಲ ಎಂದು ಭಾವಿಸುವ ಬಿಜೆಪಿ(BJP) ನಾಯಕರಿದ್ದಾರೆ ಎಂದು ಹೇಳಿದ್ದಾರೆ.

Politics

Politics : ಈ ಸರ್ಕಾರದಲ್ಲಿ ಹುಟ್ಟಿದರೂ ಲಂಚ, ಸತ್ತರೂ ಲಂಚ, ಉಸಿರಾಡಲೂ ಲಂಚ : ಕಾಂಗ್ರೆಸ್

ಕೋಮುವಾದದ ವಾಮಾಚಾರ, ಸಿಡಿಯಲ್ಲಿ ಬಂತು ಅತ್ಯಾಚಾರ, ರಾಜ್ಯದ ನೆಮ್ಮದಿಗೆ ಸಂಚಕಾರ, ಜನರ ಬದುಕು ತತ್ವಾರ ಎಂದು ರಾಜ್ಯ ಕಾಂಗ್ರೆಸ್(State Congress) ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದೆ.

mufti

ಜಮ್ಮು-ಕಾಶ್ಮೀರದ ಶಾಲೆಗಳಲ್ಲಿ ಗಾಂಧಿ ಭಜನೆಗೆ ಆದೇಶ ; ಇದು ಹಿಂದುತ್ವದ ಅಜೆಂಡಾ ಎಂದ ಮುಫ್ತಿ ಮೆಹಬೂಬಾ

ಭಾರತ ಕೋಮುವಾದಿ ಅಲ್ಲ ಮತ್ತು ಭಾರತ ಜಾತ್ಯತೀತ. ನಾನು ಭಜನೆ ಮಾಡುತ್ತಿದ್ದೇನೆ. ನಾನು ಭಜನೆ ಮಾಡುತ್ತಿದ್ದರೆ ಅದು ತಪ್ಪೇ?” ಎಂದು ಪ್ರಶ್ನಿಸಿದ್ದಾರೆ.

cm

Politics ; ಬೊಮ್ಮಾಯಿ ಅವರೇ, ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೆನಿದೆ? : ಕಾಂಗ್ರೆಸ್‌

ಈ ಕುರಿತು ಸರಣಿ ಟ್ವೀಟ್‌(Tweet) ಮಾಡಿರುವ ರಾಜ್ಯ ಕಾಂಗ್ರೆಸ್‌, 40% ಸರ್ಕಾರಕ್ಕೆ ಲಂಚ ಕೊಡಲು ರೊಕ್ಕವಿಲ್ಲ ನಮ್ಮ ಪಾಲಿನ ರೊಟ್ಟಿಯಾದರೂ ಕೊಡುತ್ತೇವೆ ಕೆಲಸ ಕೊಡಿ ಎಂಬುದು ಅಭ್ಯರ್ಥಿಗಳ ವೇದನೆ, ನಿವೇದನೆ ಎಲ್ಲವೂ.

Congress

“ಪಕ್ಷದ ಮುಖ್ಯಸ್ಥರ ಅಧಿಕೃತ ಅಭ್ಯರ್ಥಿ ಇಲ್ಲ, ಚುನಾವಣೆ ತಟಸ್ಥವಾಗಿರಲಿ” : ಸೋನಿಯಾ ಗಾಂಧಿ

ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಪಕ್ಷದ ಮುಖ್ಯಸ್ಥರ ಅಧಿಕೃತ ಅಭ್ಯರ್ಥಿ ಇರುವುದಿಲ್ಲ, ಹೀಗಾಗಿ ಅಧ್ಯಕ್ಷ ಸ್ಥಾನದ ಚುನಾವಣೆ(Election) ತಟಸ್ಥವಾಗಿರಲಿ

Congress

ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಮೂಗಿನಡಿಯಲ್ಲಿಯೇ ಶಿಕ್ಷಕ ಹುದ್ದೆಯೊಂದಕ್ಕೆ 5-10 ಲಕ್ಷ ಡೀಲ್ ನಡೆದಿದೆ : ಬಿಜೆಪಿ

ಕಾಂಗ್ರೆಸ್ ಸರ್ಕಾರದ(Congress Government) ಪ್ರಭಾವಿ ಮಂತ್ರಿಗಳ ಶ್ರೀರಕ್ಷೆ ಇಲ್ಲದೆ ಶಿಕ್ಷಕರ ಅಕ್ರಮ ನೇಮಕಾತಿ ಹಗರಣದ ಜಾಲ ರಾಜ್ಯವ್ಯಾಪಿ ಪಸರಿಸಲು ಸಾಧ್ಯವಿಲ್ಲ.