vijaya times advertisements
Visit Channel

ರಾಜಕೀಯ

BJP

ಇದು `ಸಿದ್ದರಾಮೋತ್ಸವ’ವಲ್ಲ, ಬಿದ್ದಿರುವ ಸಿದ್ದರಾಮಯ್ಯರನ್ನು ಮೇಲಕ್ಕೆತ್ತುವ ಉತ್ಸವ : ಬಿಜೆಪಿ ವ್ಯಂಗ್ಯ

ಇದು ಸಿದ್ದರಾಮೋತ್ಸವವಲ್ಲ, ಬಿದ್ದಿರುವ ಸಿದ್ದರಾಮಯ್ಯರನ್ನು ಮೇಲಕ್ಕೆತ್ತುವ ಉತ್ಸವ ಅಷ್ಟೇ ಎಂದು ರಾಜ್ಯ ಬಿಜೆಪಿ(State BJP) ವ್ಯಂಗ್ಯವಾಡಿದೆ.

Uddhav Thackrey

‘ನಿಮ್ಮ ಪ್ರಾಮಾಣಿಕತೆ ಹೆಚ್ಚು ಕಾಲ ಉಳಿಯುತ್ತದೆ’ ಉದ್ದವ್ ಠಾಕ್ರೆಗೆ ಪ್ರಕಾಶ್ ರಾಜ್ ಬೆಂಬಲ

ಉದ್ದವ್ ಠಾಕ್ರೆ ರಾಜೀನಾಮೆ ನೀಡಿರುವುದನ್ನು ನಟ(Actor) ಪ್ರಕಾಶ್ ರಾಜ್(Prakash Raj) ಸ್ವಾಗತಿಸಿದ್ದಾರೆ. ನಿಮ್ಮ ಪ್ರಾಮಾಣಿಕತೆ ಹೆಚ್ಚು ಕಾಲ ಉಳಿಯಲಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Devendra Fadnavis

ಫಡ್ನವೀಸ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ; 12 ಬಂಡಾಯ ಶಾಸಕರಿಗೆ ನಂತರ ಸ್ಥಾನ ಸಿಗುವ ಸಾಧ್ಯತೆ

ಉದ್ಧವ್ ಠಾಕ್ರೆ(Uddhav Thackrey) ಅವರಿಗೆ ಗುರುವಾರ ನಿಮ್ಮ ಬಹುಮತ(Majority) ತೋರಿಸಬೇಕು ಎಂದು ಕೇಳಿದ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ(Resignation) ಸಲ್ಲಿಸಿದ್ದಾರೆ.

Congress

ಬಿ.ಸಿ ನಾಗೇಶ್ ಇನ್ನೂ ಸ್ಥಾನದಲ್ಲಿ ಮುಂದುವರೆದ್ರೆ `ಲಜ್ಜೆಗೆಟ್ಟವರು’ ಎನ್ನಿಸಿಕೊಳ್ಳುತ್ತಾರೆ : ರಾಜ್ಯ ಕಾಂಗ್ರೆಸ್

ಇಷ್ಟೆಲ್ಲಾ ಆದ್ರೂ, ಶಿಕ್ಷಣ ಸಚಿವರೂ ಇನ್ನೂ ಸ್ಥಾನದಲ್ಲಿ ಮುಂದುವರೆದರೆ `ಲಜ್ಜೆಗೆಟ್ಟವರು’ ಎನಿಸಿಕೊಳ್ಳುತ್ತಾರೆ. ಕೂಡಲೇ ರಾಜೀನಾಮೆ ಕೊಟ್ಟು ಜನತೆಯ ಕ್ಷಮೆ ಕೇಳಲಿ” ಎಂದು ಹೇಳಿದೆ.

Siddaramaiah

ಸಿದ್ದರಾಮಯ್ಯ ಅಲೆಯೂ ಇಲ್ಲ, ಒಂದು ಗಟ್ಟಿಯಾದ ನೆಲೆಯೂ ಇಲ್ಲ : ಬಿಜೆಪಿ

ಒಲೈಕೆಯ ರಾಜಕಾರಣದಲ್ಲಿ ಸಿದ್ದರಾಮಯ್ಯ(Siddaramaiah) ಮಾಸ್ಟರ್ ಡಿಗ್ರಿ ಪಡೆದಿದ್ದಾರೆ. ಎಷ್ಟು ಓಲೈಕೆ ಮಾಡಿದರೇನು ಫಲ, ಸಿದ್ದರಾಮಯ್ಯ ಅಲೆಯೂ ಇಲ್ಲ, ಒಂದು ಗಟ್ಟಿಯಾದ ನೆಲೆಯೂ ಇಲ್ಲ ಎಂದು ರಾಜ್ಯ ಬಿಜೆಪಿ(State BJP) ವ್ಯಂಗ್ಯವಾಡಿದೆ.

bjp

ಬಿಜೆಪಿ ಅಂದ್ರೆ ಬಿಸ್ನೆಸ್ ಕ್ಲಾಸಿನ ಕಾಮಧೇನು : ಹೆಚ್.ಡಿಕೆ

ಬಿಸ್ನೆಸ್ ಕ್ಲಾಸಿನ ಕಾಮಧೇನು. ಬಡವರು ಮತ್ತು ಮಧ್ಯಮ ವರ್ಗದ ಜನರ ಪಾಲಿಗೆ ರಕ್ತಪಿಪಾಸು ಎಂದು ಜೆಡಿಎಸ್ ನಾಯಕ(JDS Leader) ಎಚ್.ಡಿ.ಕುಮಾರಸ್ವಾಮಿ(HD Kumarswamy) ಅವರು ಟೀಕಿಸಿದ್ದಾರೆ.

Congress

‘ಸಿದ್ದರಾಮೋತ್ಸವ’ಕ್ಕೆ ರಾಹುಲ್ ಗಾಂಧಿಯನ್ನು ಆಹ್ವಾನಿಸಲು ಸಿದ್ದರಾಮಯ್ಯ ನಿರ್ಧಾರ

ಸಿದ್ದರಾಮಯ್ಯ ಅವರು ಎರಡು ದಿನದ ದೆಹಲಿ ಪ್ರವಾಸವನ್ನು ಕೈಗೊಂಡಿದ್ದಾರೆ. ಈ ವೇಳೆ ಅವರು ರಾಹುಲ್ ಗಾಂಧಿ ಅವರಿಗೆ ಅಧಿಕೃತ ಆಹ್ವಾನ ನೀಡಲಿದ್ದಾರೆ.