vijaya times advertisements
Visit Channel

ರಾಜ್ಯ

Bytes

ಮೈಸೂರಿನ PFI ಮಾಜಿ ಜಿಲ್ಲಾಧ್ಯಕ್ಷ ಕಲೀಮುಲ್ಲಾ ಬಂಧನ ; ಸಿಸಿಬಿ ಕಚೇರಿಗೆ ಮುತ್ತಿಗೆ ಹಾಕಿದ ಪಿಎಫ್ಐ ಕಾರ್ಯಕರ್ತರು!

ಈ ಸುದ್ದಿ ತಿಳಿಯುತ್ತಿದ್ದಂತೆ ಮೈಸೂರಿನ ಸಂತ ಫಿಲೋಮಿನಾ ಚರ್ಚ್ ಬಳಿ ಇರುವ ಸಿಸಿಬಿ ಕಚೇರಿಗೆ ಪಿಎಫ್ಐ ಕಾರ್ಯಕರ್ತರು(PFI Workers) ಮುತ್ತಿಗೆ ಹಾಕಿದ್ದಾರೆ.

temple

Kolar : ದೇವರ ಮೂರ್ತಿಯನ್ನು ಮುಟ್ಟಿದ ದಲಿತ ಬಾಲಕನ ಕುಟುಂಬಕ್ಕೆ 60 ಸಾವಿರ ರೂ. ದಂಡ!

ಕರ್ನಾಟಕದ ಕೋಲಾರ ಜಿಲ್ಲೆಯ, ಉಳ್ಳೇರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸೆಪ್ಟೆಂಬರ್ 8 ರಂದು ಗ್ರಾಮಸ್ಥರು ಭೂತಾಯಮ್ಮನ ಜಾತ್ರೆ ನಡೆಸಿದ್ದಾರೆ.

Bengaluru

ಸಾವಿಗೆ ಆಹ್ವಾನಿಸುತ್ತಿರುವ ಸುಮನಹಳ್ಳಿ ಮುಖ್ಯರಸ್ತೆ ; ಗುಂಡಿಬಿದ್ದ ರಸ್ತೆಗೆ 5 ಸ್ಟಾರ್ ರೇಟಿಂಗ್ ಕೊಟ್ಟ ಬೆಂಗಳೂರಿಗರು!

ಬೆಂಗಳೂರಿನ ಬೆಳ್ಳಂದೂರಿನಲ್ಲಿ(Bellandur) ಗೂಗಲ್ ಮ್ಯಾಪ್‌ನ ಸ್ಥಳವನ್ನು ತೋರಿಸುವ ‘ಅಬಿಜರ್ಸ್ ಮ್ಯಾನ್ ಹೋಲ್’ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್(Viral) ಆಗಿವೆ.

mattur village

Shimoga : ಹಳ್ಳಿಯ ಎಲ್ಲ ಜನರು ಸಂಸ್ಕೃತ ಮಾತನಾಡುವ ‘ಸಂಸ್ಕೃತ ಗ್ರಾಮ’ ; ಶಿವಮೊಗ್ಗ ಜಿಲ್ಲೆಯ ಮತ್ತೂರು ಗ್ರಾಮ!

ತಜ್ಞರ ಪ್ರಕಾರ, ಸಂಸ್ಕೃತವನ್ನು ಕಲಿಯುವುದರಿಂದ, ಗಣಿತ ಮತ್ತು ತರ್ಕದ ಜ್ಞಾನ ಹೆಚ್ಚಾಗುತ್ತದೆ ಮತ್ತು ಎರಡೂ ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು.

Politics

Politics : ಈ ಸರ್ಕಾರದಲ್ಲಿ ಹುಟ್ಟಿದರೂ ಲಂಚ, ಸತ್ತರೂ ಲಂಚ, ಉಸಿರಾಡಲೂ ಲಂಚ : ಕಾಂಗ್ರೆಸ್

ಕೋಮುವಾದದ ವಾಮಾಚಾರ, ಸಿಡಿಯಲ್ಲಿ ಬಂತು ಅತ್ಯಾಚಾರ, ರಾಜ್ಯದ ನೆಮ್ಮದಿಗೆ ಸಂಚಕಾರ, ಜನರ ಬದುಕು ತತ್ವಾರ ಎಂದು ರಾಜ್ಯ ಕಾಂಗ್ರೆಸ್(State Congress) ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದೆ.

cm

Politics ; ಬೊಮ್ಮಾಯಿ ಅವರೇ, ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೆನಿದೆ? : ಕಾಂಗ್ರೆಸ್‌

ಈ ಕುರಿತು ಸರಣಿ ಟ್ವೀಟ್‌(Tweet) ಮಾಡಿರುವ ರಾಜ್ಯ ಕಾಂಗ್ರೆಸ್‌, 40% ಸರ್ಕಾರಕ್ಕೆ ಲಂಚ ಕೊಡಲು ರೊಕ್ಕವಿಲ್ಲ ನಮ್ಮ ಪಾಲಿನ ರೊಟ್ಟಿಯಾದರೂ ಕೊಡುತ್ತೇವೆ ಕೆಲಸ ಕೊಡಿ ಎಂಬುದು ಅಭ್ಯರ್ಥಿಗಳ ವೇದನೆ, ನಿವೇದನೆ ಎಲ್ಲವೂ.

Congress

ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಮೂಗಿನಡಿಯಲ್ಲಿಯೇ ಶಿಕ್ಷಕ ಹುದ್ದೆಯೊಂದಕ್ಕೆ 5-10 ಲಕ್ಷ ಡೀಲ್ ನಡೆದಿದೆ : ಬಿಜೆಪಿ

ಕಾಂಗ್ರೆಸ್ ಸರ್ಕಾರದ(Congress Government) ಪ್ರಭಾವಿ ಮಂತ್ರಿಗಳ ಶ್ರೀರಕ್ಷೆ ಇಲ್ಲದೆ ಶಿಕ್ಷಕರ ಅಕ್ರಮ ನೇಮಕಾತಿ ಹಗರಣದ ಜಾಲ ರಾಜ್ಯವ್ಯಾಪಿ ಪಸರಿಸಲು ಸಾಧ್ಯವಿಲ್ಲ.

Siddaramaiah

ಡಿಕೆಶಿ ಮೇಲುಗೈ ಆದ್ರೆ, ‘ಮುಂದಿನ ಸಿಎಂ ಎಂದು ಘೋಷಿಸಿಕೊಳ್ಳಲಾಗುವುದಿಲ್ಲʼ ಎಂಬ ಭಯ ಸಿದ್ದರಾಮಯ್ಯನವರಿಗೆ? : ಬಿಜೆಪಿ

ಪಕ್ಷದಲ್ಲಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivkumar) ಮೇಲುಗೈ ಆದರೆ ‘ಮುಂದಿನ ಸಿಎಂ ಎಂದು ಘೋಷಿಸಿಕೊಳ್ಳಲಾಗುವುದಿಲ್ಲʼ ಎಂಬ ಭಯ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರಿಗೂ ಕಾಡುತ್ತಿದೆಯೇ?