vijaya times advertisements
Visit Channel

ರಾಜ್ಯ

ಬಾಗಲಕೋಟೆ : ರೋಗಿಯ ಹೊಟ್ಟೆಯಿಂದ 187 ನಾಣ್ಯಗಳನ್ನು ಹೊರತೆಗೆದ ವೈದ್ಯರು!

ಆ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಅವರು ಸ್ಕಿಜೋಫ್ರೇನಿಯಾ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಮತ್ತು ೨-೩ ತಿಂಗಳ ಅವಧಿಯಲ್ಲಿ ಇಷ್ಟು ನಾಣ್ಯಗಳನ್ನು ನುಂಗಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ‘ಅಸ್ಪೃಶ್ಯರನ್ನು’ ಕೀಳುಮಟ್ಟದಲ್ಲಿ ಉಲ್ಲೇಖಿಸಿದ್ದಾರೆ : ನಟ ಚೇತನ್

ಈ ಹಿಂದೆ ಅವರ ತಮ್ಮ ಇನ್ನೊಂದು ಬರಹದಲ್ಲಿ, ಜೆಡಿಎಸ್‌ನ(JDS) ಎಚ್‌ಡಿ ಕುಮಾರಸ್ವಾಮಿ ಹೇಳುತ್ತಾರೆ ಸಿಎಂ ಇಬ್ರಾಹಿಂ ರಾಜ್ಯದ ಮುಖ್ಯಮಂತ್ರಿಯಾಗಲು ಏಕೆ ಸಾಧ್ಯವಿಲ್ಲ- ಅವರು ಅಸ್ಪೃಶ್ಯರೇ?

ಸ್ವಯಂ ಅನುದಾನಿತ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಲು ರಾಜ್ಯ ವಕ್ಫ್ ಮಂಡಳಿ ನಿರ್ಧಾರ!

ಈ ಶಿಕ್ಷಣ ಸಂಸ್ಥೆಗಳಿಗೆ ಒಟ್ಟು 25 ಕೋಟಿ ರೂ. ವೆಚ್ಚವಾಗಲಿದ್ದು, ಅದನ್ನು ರಾಜ್ಯ ವಕ್ಫ್ ಮಂಡಳಿಯು ಭರಿಸಲಿದೆ. ಈ ಶಾಲಾ-ಕಾಲೇಜುಗಳಿಗೆ ಯಾವುದೇ ಸ್ವಾಯತ್ತ ನಿಯಮಗಳಿಲ್ಲ.

ಸೈಲೆಂಟ್ ಸುನಿಲ್‌ನನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸುವುದಿಲ್ಲ : ನಳಿನ್‌ ಕುಮಾರ್ ಕಟೀಲ್

ಇತ್ತೀಚೆಗೆ ಅಪರಾಧ ಹಿನ್ನಲೆಯುಳ್ಳ ಸೈಲೆಂಟ್‌ ಸುನೀಲ್‌ ಬಿಜೆಪಿ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ತೀವ್ರ ಟೀಕೆಗೆ ಗುರಿಯಾಗಿತ್ತು.

ಹೆತ್ತವರು, ಸಮಾಜ ತಿರಸ್ಕರಿಸಿದರು ಛಲ ಬಿಡದೆ ಓದಿ ಅನಾಥರನ್ನು ಸಲಹುತ್ತಿರುವ ತೃತೀಯಲಿಂಗಿ ಡಾ. ನಕ್ಷತ್ರ!

ಹೌದು, ಸಮಾಜದ ದೃಷ್ಟಿ, ನಮಗೆ ನಾವೇ ಹಿಡಿದ ಕನ್ನಡಿಯೇ ಹೊರೆತು ಬೇರಾರು ತೋರಿಸುವಂತದಲ್ಲ ಎಂಬುದಕ್ಕೆ ನಮ್ಮ ರಾಜ್ಯದ ತೃತೀಯಲಿಂಗಿ ಸಾಧಕಿ ಡಾ.ನಕ್ಷತ್ರ ಅವರ ಕಥೆಯೇ ಅದ್ಭುತ ನಿದರ್ಶನ.

ಸಿದ್ದರಾಮಯ್ಯನವರೇ, ನಿಮಗೆ ಖೆಡ್ಡಾ ತೋಡುತ್ತಿದ್ದಾರೆ : ರಾಜ್ಯ ಬಿಜೆಪಿ

ಸಿದ್ದರಾಮಯ್ಯ ಅವರನ್ನೇ ಗುರಿಯಾಗಿಸಿ ಟಿಕೆಟ್ ಅರ್ಜಿ, ಒಂದೇ ಕ್ಷೇತ್ರದ ಷರತ್ತು ವಿಧಿಸಲಾಗುತ್ತಿದೆ. ಸಿದ್ದರಾಮಯ್ಯ ಅವರೇ, ನಿಮಗೆ ಖೆಡ್ಡಾ ತೋಡುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ(State BJP) ಲೇವಡಿ ಮಾಡಿದೆ.

ಮುಸ್ಲಿಂ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆದಿದ್ದಕ್ಕಾಗಿ ಪ್ರಾಧ್ಯಾಪಕ ಅಮಾನತು!

ನಾವು ಸ್ವಯಂಪ್ರೇರಿತ ಕ್ರಮವನ್ನು ತೆಗೆದುಕೊಂಡಿದ್ದೇವೆ. ವಾಸ್ತವವಾಗಿ ಯಾರೂ ಇಲ್ಲದ ಕಾರಣ ವಿದ್ಯಾರ್ಥಿಯು ನಿಜವಾಗಿಯೂ ಆತಂಕಕ್ಕೊಳಗಾಗಿದ್ದಾನೆ.

ಒಕ್ಕಲಿಗರಿಗೆ 4%-12% ಮೀಸಲಾತಿ ; ಇದು ಉತ್ತಮ ಬೇಡಿಕೆಯಾಗಿದೆ : ನಟ ಚೇತನ್

ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಕರ್ನಾಟಕದ ಒಕ್ಕಲಿಗ ಲಾಬಿಗಳು ಒಕ್ಕಲಿಗರಿಗೆ 4% – 12% ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದಾರೆ.