vijaya times advertisements
Visit Channel

ರಾಜ್ಯ

janata mitra

ಜನತೆಯ ಹತ್ತಿರ ಜನತಾ ಮಿತ್ರ

ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಹೆಚ್ಚುತ್ತಿವೆ. ಅವಧಿ ಪೂರ್ವ ಚುನಾವಣೆ ನಡೆಯುವ ಲೆಕ್ಕಾಚಾರಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಕಣಕ್ಕೆ ಧುಮುಕಿವೆ. ಈಗಾಗ್ಲೇ ರಾಜಕೀಯ ಸಮಾವೇಶಗಳು, ಉತ್ಸವಗಳು,

BJP

ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸುತ್ತಿರುವವರ ಜೊತೆಗೆ ನಾವೆಲ್ಲರೂ ನಿಲ್ಲಬೇಕು : ರಾಹುಲ್ ಗಾಂಧಿ

ನಿರ್ಭೀತಿಯಿಂದ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವವರ ಜೊತೆಗೆ ನಾವೆಲ್ಲರೂ ನಿಲ್ಲಬೇಕು ಎಂದು ಕಾಂಗ್ರೆಸ್ ನಾಯಕ(Congress Leader) ರಾಹುಲ್ ಗಾಂಧಿ(Rahul Gandhi) ಟ್ವೀಟ್ ಮೂಲಕ ಕರೆ ನೀಡಿದ್ದಾರೆ.

Siddaramaiah

ಪಿಎಸ್‌ಐ ಅಕ್ರಮದಲ್ಲಿ ಬಿಎಸ್‌ವೈ ಪುತ್ರ ವಿಜಯೇಂದ್ರ ಭಾಗಿಯಾಗಿದ್ದಾರೆ : ಸಿದ್ದರಾಮಯ್ಯ

ಮಾಜಿ ಮುಖ್ಯಮಂತ್ರಿ ಬಿಎಸ್‌ವೈ(BSY) ಅವರ ಮಗ ವಿಜಯೇಂದ್ರ(Vijayendra) ಹಾಗೂ ಸಚಿವ ಅಶ್ವಥ್ ನಾರಾಯಣ್(Ashwath Narayan) ಅವರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ.

bjp

ಕುರಿ ಕಾಯಲು ತೋಳವನ್ನಿಟ್ಟಿದ್ದು ಯಾವ ಸರ್ಕಾರ? ; ಲೋಕಾಯುಕ್ತದ ಸಮಾಧಿ ಮಾಡಿದ್ದು ಯಾರು? : ಬಿಜೆಪಿ ಪ್ರಶ್ನೆ

ನಿಷ್ಪಕ್ಷಪಾತವಾಗಿ ಅಧಿಕಾರಿಗಳನ್ನು ಬಂಧಿಸುತ್ತಿರುವ ನಮ್ಮ ಸರ್ಕಾರದ ನಡೆ ಭ್ರಷ್ಟಾಚಾರ(Corruption) ಮುಕ್ತ ವ್ಯವಸ್ಥೆಯ ನಿರ್ಮಾಣಕ್ಕೆ ಹಿಡಿದ ಕನ್ನಡಿ.

BJP

ಬಿಜೆಪಿಯ ‘ಉದ್ಯೋಗ ಮಾರಾಟ’ ಕರ್ನಾಟಕದ ಯುವಕರ ಕನಸನ್ನು ನುಚ್ಚುನೂರು ಮಾಡಿದೆ : ರಾಹುಲ್‌ ಗಾಂಧಿ

ಇದು ಬಿಜೆಪಿಯ ‘ಎಲ್ಲರೂ ತಿನ್ನುತ್ತೇವೆ, ಎಲ್ಲರಿಗೂ ತಿನ್ನಿಸುತ್ತೇವೆ’ ನೀತಿಯಲ್ಲವೇ? ಎಂದು ಕಾಂಗ್ರೆಸ್‌ ನಾಯಕ(Congress Leader) ರಾಹುಲ್‌ ಗಾಂಧಿ(Rahul Gandhi) ಟ್ವೀಟ್‌(Tweet) ಮೂಲಕ ಪ್ರಶ್ನಿಸಿದ್ದಾರೆ.

Shimoga

ಅರ್ಧಕ್ಕೆ ನಿಲ್ಲಿಸಿದ ನಾಟಕ ; ಮುಸ್ಲಿಂ ಕಥಾ ಪ್ರಧಾನ ನಾಟಕಕ್ಕೆ ಸಂಘ ಪರಿವಾರ ಅಡ್ಡಿ, ಕಲಾವಿದರ ಖಂಡನೆ

“ಜೊತೆಗಿರುವನು ಚಂದಿರ” ನಾಟಕವೂ ಮುಸ್ಲಿಂ ಪ್ರಧಾನ ಕಥೆಯನ್ನು ಹೊಂದಿದ್ದು, ಈ ನಾಟಕವನ್ನು ಪ್ರದರ್ಶನ ಮಾಡದಂತೆ ಬೆದರಿಕೆ ಹಾಕಲಾಗಿದೆ.

Congress

`ಸಿದ್ದರಾಮೋತ್ಸವʼಕ್ಕೆ ಪ್ರತಿಯಾಗಿ `ಕೆಂಪೇಗೌಡ ಉತ್ಸವʼಕ್ಕೆ ಮುಂದಾದ ಡಿಕೆಶಿ

ಇತ್ತ ಡಿ.ಕೆ.ಶಿವಕುಮಾರ್(DK Shivkumar) ಸಿದ್ದರಾಮಯ್ಯ ಅವರಿಗೆ ಟಕ್ಕರ್ ಕೊಡಲು, ಕೆಂಪೇಗೌಡ ಉತ್ಸವ ಮಾಡಲು ಮುಂದಾಗಿದ್ದಾರೆ ಎನ್ನುವ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.

BJP

PSI ಹಗರಣದಲ್ಲಿ ನ್ಯಾಯಯುತ ತನಿಖೆ ನಡೆಯಬೇಕಾದ್ರೆ, ಬಸವರಾಜ್ ಬೊಮ್ಮಾಯಿ ರಾಜೀನಾಮೆ ಕೊಡಬೇಕು : ರಾಹುಲ್ ಗಾಂಧಿ

ಪೊಲೀಸ್ ನೇಮಕಾತಿ ಹಗರಣದಲ್ಲಿ(PSI Scam) ನ್ಯಾಯಯುತ ತನಿಖೆ ನಡೆಯಬೇಕಾದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರನ್ನು ಸಿಎಂ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

ncb

ಅಕ್ರಮ ಆಸ್ತಿಗಳಿಕೆ ; ಶಾಸಕ ಜಮೀರ್‌ ಅಹಮ್ಮದ್‌ ಮನೆ ಮೇಲೆ ಎಸಿಬಿ ದಾಳಿ

ಭ್ರಷ್ಟಾಚಾರ ನಿಗ್ರಹ ದಳ(NCB) ದಾಳಿ ನಡೆಸಿದೆ. ಆದಾಯಕ್ಕೂ ಮೀರಿ ಆಸ್ತಿ ಗಳಿಸಿರುವ ಆರೋಪದ ಮೇಲೆ ಜಮೀರ್‌ ಅಹಮ್ಮದ್‌ ಖಾನ್‌ ಮನೆ ಮೇಲೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ.