
ಮಾವಿನಲ್ಲೇ ಅತೀ ದುಬಾರಿ ಮಾವಿನ ತಳಿ ಯಾವುದು ಗೊತ್ತಾ? ಇಲ್ಲಿದೆ ಉತ್ತರ!
ಹಣ್ಣುಗಳ ರಾಜ(Fruit King) ಎಂದೇ ಖ್ಯಾತಿ, ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಹಣ್ಣು ಅಂದ್ರೆ ಅದು ಮಾವು(Mango).
ಹಣ್ಣುಗಳ ರಾಜ(Fruit King) ಎಂದೇ ಖ್ಯಾತಿ, ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಹಣ್ಣು ಅಂದ್ರೆ ಅದು ಮಾವು(Mango).
ಗಂಡನಿಂದ ಡಿವೋರ್ಸ್(Divroce) ಪಡೆದ ನಂತರ ಒಂಟಿತನ ನಿವಾರಣೆಗೆ ಇಲ್ಲೊಬ್ಬ ಮಹಿಳೆ ನಾಯಿಯನ್ನೇ ಮದುವೆಯಾಗಿ ಬಾಳ ಸಂಗಾತಿಯನ್ನಾಗಿ ಮಾಡಿಕೊಂಡಿದ್ದಾರೆ.
ಭೂಮಿಯ ಮೇಲಿನ ಅತ್ಯಂತ ಅಸಾಧಾರಣ ಪ್ರಾಣಿಗಳಲ್ಲಿ, ಜೆಲ್ಲಿ ಮೀನುಗಳು(Jelly Fish) ಸಹ ಅತ್ಯಂತ ಪ್ರಾಚೀನವಾದವುಗಳಾಗಿವೆ.
ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್(Guiness Book Of Records) ಪ್ರವೇಶಿಸೋದು ಸಾಮಾನ್ಯ ವಿಷಯವಲ್ಲ.
ನಮ್ಮ ದೇಶದಲ್ಲಿ, ಪುರಾತನ ಕಾಲದಿಂದಲೂ ಹಸುವಿಗೆ(Cow) ತಾಯಿಯ ಸ್ಥಾನಮಾನ ನೀಡಲಾಗಿದೆ. ಹಸುವಿಗೆ ಸಂಬಂಧಿಸಿದ ಎಲ್ಲವನ್ನೂ ದೈವಿಕವೆಂದು ಪರಿಗಣಿಸಲಾಗುತ್ತದೆ.
ಪ್ರಭು ಶ್ರೀರಾಮ(Sri Ram) ಹನುಮನನ್ನು(Hanuman) ಭೇಟಿಯಾಗಿದ್ದು ಕಿಷ್ಕಿಂದೆಯಲ್ಲಿ ಅನ್ನೋದು ನಮಗೆಲ್ಲ ಗೊತ್ತಿರೋ ವಿಷಯ. ಆದ್ರೆ ಈ ಕಿಷ್ಕಿಂದೆ ಎಲ್ಲಿದೆ ಗೊತ್ತಾ?
ಬೋಡಿ ಬುಡಕಟ್ಟು(Bodi Tribes) ಜನಾಂಗದಲ್ಲಿ ಸೌಂದರ್ಯಕ್ಕೆ ವಿಭಿನ್ನವಾದ, ವ್ಯಾಖ್ಯಾನವಿದೆ.
ಸೇಬು ಹಣ್ಣಿನ ಸಿಪ್ಪೆಯಲ್ಲಿ ಮಹತ್ತರ ಪ್ರಮಾಣದ ಆಂಟಿ-ಆಕ್ಸಿಡೆಂಟ್ ಅಂಶಗಳು ಲಭ್ಯವಿರುವ ಕಾರಣ, ಕ್ಯಾನ್ಸರ್ ಸಮಸ್ಯೆಯಿಂದ ಅತ್ಯಂತ ಪರಿಣಾಮಕಾರಿಯಾಗಿ ರಕ್ಷಣೆ ಮಾಡುತ್ತದೆ ಎಂದು ಹೇಳಬಹುದು.
ಹಿಂದುಳಿದ ರಾಷ್ಟ್ರಗಳಲ್ಲಿ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಬಹುದೊಡ್ಡ ಸವಾಲೆಂದರೆ ಅದು ಬಡತನ. ಅದು ಕೇವಲ ಆರ್ಥಿಕ ವಿಚಾರವಾಗಿರದೆ ಮಾನವನ ಪರಿಸ್ಥಿತಿಯೂ ಆಗಿದೆ.
ಅಂಬಳಿಯ ಕಲ್ಲೇಶ್ವರ ದೇಗುಲ ಛಾಯಾಗ್ರಹಣ ಮುಗಿಸಿ ಪಕ್ಷಿ ಛಾಯಾಗ್ರಹಣಕ್ಕೆಂದು ಮಾಲವಿ ಜಲಾಶಯ ಕಡೆ ಹೋದ್ವಿ ನೀರಿಲ್ಲದೆ ಜಲಾಶಯ ಭಣಭಣಗುಟ್ಟುತ್ತಿತ್ತು.