
ಭಾರತದ ಟಾಪ್ 10 ಅತ್ಯಂತ ಭ್ರಷ್ಟ ರಾಜ್ಯಗಳು ಯಾವುವು ; ಕರ್ನಾಟಕಕ್ಕೆ ಎಷ್ಟನೆ ಸ್ಥಾನ ಗೊತ್ತಾ?
ಭ್ರಷ್ಟಾಚಾರ ಅಂದ್ರೇನೇ ಬೆಚ್ಚಿ ಬೀಳೋ ಸ್ಥಿತಿಗೆ ನಾವೆಲ್ಲಾ ತಲುಪಿದ್ದೇವೆ. ಮಿತಿ ಮೀರುತ್ತಿರುವ ಭ್ರಷ್ಟಾಚಾರ ನಮ್ಮ ದೇಶವನ್ನ ದಿವಾಳಿ ಮಾಡೋದ್ರಲ್ಲಿ ಅನುಮಾನವೇ ಇಲ್ಲ.
ಭ್ರಷ್ಟಾಚಾರ ಅಂದ್ರೇನೇ ಬೆಚ್ಚಿ ಬೀಳೋ ಸ್ಥಿತಿಗೆ ನಾವೆಲ್ಲಾ ತಲುಪಿದ್ದೇವೆ. ಮಿತಿ ಮೀರುತ್ತಿರುವ ಭ್ರಷ್ಟಾಚಾರ ನಮ್ಮ ದೇಶವನ್ನ ದಿವಾಳಿ ಮಾಡೋದ್ರಲ್ಲಿ ಅನುಮಾನವೇ ಇಲ್ಲ.
ನಂಬಿ ಕೆಟ್ಟವರಿಲ್ಲವೋ ಮಣ್ಣನ್ನು’ ಎಂದು ದಾಸವಾಣಿ ಹೇಳುತ್ತದೆ. ನಂಬಿ ನಡೆದರೆ ಬದುಕು ಕಟ್ಟಿಕೊಳ್ಳುವ ಕೆಲಸ ಕಷ್ಟದ್ದಲ್ಲ ಎನ್ನುವುದು ರೈತವಾಣಿ.
ಅಕ್ಟೋಪಸ್(Octopus) ಪ್ರಾಣಿ(Animal) ಎಂಟು ಕಾಲುಗಳನ್ನು ಹೊಂದಿದ್ದು, ಇದರ ಕಾಲುಗಳ ಚಲನೆಯನ್ನು ನೋಡುವುದೇ ಮನಮೋಹಕ.
ಈ ಊರಲ್ಲಿ ಹೆಣ್ಣಾಗಿ(Girl) ಹುಟ್ಟೋದು ಒಂದು ಶಾಪವಾಗಿದೆ. ಹೌದು, ಹೆಣ್ತನ ಇಲ್ಲಿನ ಮಕ್ಕಳಿಗೆ(Kids) ಸಿಕ್ಕ ಕಠಿಣಶಿಕ್ಷೆ. ಕರಾಳ ಬದುಕಿಗೆ ರಹದಾರಿ.
ಬೇಸಿಗೆ ಕಾಲ(Summer) ಬಂತೆಂದರೆ ಸಾಕು ಒಣ ಹುಲ್ಲಿಗೆ(Dry Grass) ಬೆಂಕಿ ಹಚ್ಚುವುದು ಸರ್ವೇ ಸಾಮಾನ್ಯ ಚಟವಾಗಿಬಿಟ್ಟಿದೆ.
‘ಹಲಾಲ್’(Halal) ಮಾಂಸಕ್ಕೆ ಓ.ಕೆ, ಬೇರೆ ಆಹಾರಕ್ಕೆ ಯಾಕೆ? ಬೇರೆ ಆಹಾರಗಳ ಮೇಲೆ ‘ಹಲಾಲ್’ ಸ್ಟಿಕ್ಕರ್(Halal Sticker) ಯಾಕಿರುತ್ತೆ?
ಒಂದು ಮೇಸೇಜ್ ಬಂತು ನಿಮಗೆ ಬೇಕಾದ ಮೆಟೀರಿಯಲ್ ನಮ್ಮ ಬಳಿ ರಿಯಾಯಿತಿ ದರದಲ್ಲಿ ನೀಡುತ್ತೇನೆ ಎಂದು ಹೇಳಿ 3.33 ಲಕ್ಷ ಪಂಗನಾಮ ಹಾಕಿದ್ದಾನೆ!
1974 ರಲ್ಲಿ ಈ ದಿನ ಚಿಪ್ಕೋ ಚಳುವಳಿ(Chipko Movement) ಸಂಭವಿಸಿದ ದಿನ.
ರೈತರ ಬೆಳೆ ಸಾಲ ಸುಸ್ತಿಯಾಗಲು ಆಡಳಿತ ಮಂಡಳಿಯೇ ಕಾರಣ. ಆಡಳಿತ ಮಂಡಳಿಯ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸಿ ಇದೇ ಮಾರ್ಚ್ 21 ರಿಂದ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಕೈಗೊಳ್ಳಲಿದ್ದೇವೆ ಎಂದು ಹೇಳಿದರು.
ಮಕ್ಕಳಿಗೆ ಪರಿಸರವನ್ನು ಪರಿಚಯಿಸೋಕೆ ಒಂದಷ್ಟು ಪೂರಕ ಅಂಶಗಳು. ಈಗೆಲ್ಲಾ ಪರಿಸರದ ಬಗ್ಗೆ ಮಕ್ಕಳಿಗೆ ತಿಳಿಸಲು ಹಲವರು ಉತ್ಸುಕರಾಗುತ್ತಿರುವುದು ತುಂಬಾ ಸಂತೋಷದ ವಿಚಾರ