vijaya times advertisements
Visit Channel

ಮನರಂಜನೆ

Lal singh Chadda

`ಲಾಲ್ ಸಿಂಗ್ ಚಡ್ಡಾʼ ಹೊಗಳಿದ ಹೃತಿಕ್ ; `ಕಾಶ್ಮೀರ ಫೈಲ್ಸ್ʼ ಬಗ್ಗೆ ಯಾಕೆ ಮಾತನಾಡಲಿಲ್ಲ? : ಸಿಡಿದೆದ್ದ ನೆಟ್ಟಿಗರು!

ಹೃತಿಕ್ ರೋಷನ್ ʼಲಾಲ್ ಸಿಂಗ್ ಚಡ್ಡಾʼ(Lal Singh Chadda) ಚಿತ್ರವನ್ನು ನೋಡುವಂತೆ ಕರೆ ನೀಡಿರುವುದು ನೆಟ್ಟಿಗರ(Netizens) ಆಕ್ರೋಶಕ್ಕೆ ಕಾರಣವಾಗಿದೆ.

Lal singh chadda

“ಲಾಲ್ ಸಿಂಗ್ ಚಡ್ಡಾ” ಚಿತ್ರ ಭಾರತೀಯ ಸೇನೆ ಮತ್ತು ಸಿಖ್ಖರನ್ನು ಅವಮಾನಿಸಿದೆ! : ಕ್ರಿಕೆಟಿಗ ಮಾಂಟಿ ಪನೇಸರ್

ಲಾಲ್ ಸಿಂಗ್ ಚಡ್ಡಾ  ಚಿತ್ರ ನಿಷೇಧಕ್ಕೆ ಮಾಂಟಿ ಪನೇಸರ್ ಕರೆ.  ಕ್ರಿಕೆಟಿಗ ಮಾಂಟಿ ಪನೇಸರ್ ಅವರು ಟ್ವಿಟರ್ನಲ್ಲಿ “ಲಾಲ್ ಸಿಂಗ್ ಚಡ್ಡಾ ಚಿತ್ರ ನಾಚಿಕೆಗೇಡಿನದು.

Gaalipata 2

ತೆರೆಯ ಮೇಲೆ ಹಾರಿದ ‘ಗಾಳಿಪಟ-2’; ಗಣಿ-ಭಟ್ರು ಕಾಂಬಿನೇಷನ್‍ಗೆ ಶಿಳ್ಳೆ-ಚಪ್ಪಾಳೆ

ಯೋಗರಾಜ್ ಭಟ್ ಮತ್ತು ‘ಗೋಲ್ಡನ್ ಸ್ಟಾರ್’ ಗಣೇಶ್ ಅವರ ಕಾಂಬಿನೇಷನ್ ಹೇಗೆ ಮೂಡಿಬಂದಿದೆ ಎಂಬುದನ್ನು ತಿಳಿಯಲು ಅಭಿಮಾನಿಗಳು ಕುತೂಹಲದಿಂದ ಚಿತ್ರಮಂದಿರದತ್ತ ಹೆಜ್ಜೆ ಹಾಕಿದ್ದಾರೆ.

Vijayprasad

`ಪೆಟ್ರೋಮ್ಯಾಕ್ಸ್’ ಸೋಲಿಗೆ ಕಾರಣ ನಾನೋಬ್ಬನೇ, ಕ್ಷಮೆ ಇರಲಿ : ನಿರ್ದೇಶಕ ವಿಜಯ ಪ್ರಸಾದ್

ಜುಲೈ 15 ರಂದು ರಾಜ್ಯಾದ್ಯಂತ ಬಿಡುಗಡೆಯಾದ ಸತೀಶ್ ನೀನಾಸಂ(Sathish Ninasam) ಮತ್ತು ಹರಿಪ್ರಿಯಾ(Haripriya) ಅಭಿನಯದ ಪೆಟ್ರೋಮ್ಯಾಕ್ಸ್ ನಿರೀಕ್ಷಿತ ಯಶಸ್ಸು ಪಡೆಯಲಿಲ್ಲ.

Gaalipata 2

ಆಗಸ್ಟ್ 12ಕ್ಕೆ ಪ್ರೇಕ್ಷಕರ ಎದುರು ಹಾರಾಡಲು ಸಜ್ಜಾದ, ಗೋಲ್ಡನ್ ಸ್ಟಾರ್ ಅಭಿನಯದ ಗಾಳಿಪಟ- 2

ಟ್ರೇಲರ್ ನೋಡಿದ ಗಣೇಶ್ ಅಭಿಮಾನಿಗಳು, ಬೆಳ್ಳಿತೆರೆಯ ಮೇಲೆ ಯಾವಾಗ ಸಿನಿಮಾ ನೋಡುತ್ತೇವೋ ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

Actress

ಬಾಲಿವುಡ್ ನಲ್ಲಿ ಅವಕಾಶ ಸಿಗಬೇಕಾದ್ರೆ ಹೀಗೇ ಮಾಡಬೇಕು ; ನಟಿ ಮಲ್ಲಿಕಾ ಶೆರಾವತ್

ಯಾವುದೇ ವಿಷಯದಲ್ಲೂ ರಾಜಿ ಮಾಡಿಕೊಳ್ಳದೇ ಇದ್ದ ಕಾರಣ ನನಗೆ ಬಾಲಿವುಡ್ ಸ್ಟಾರ್ ನಟರ ಜೊತೆಗೆ ನಟಿಸುವುದಕ್ಕೆ ಅವಕಾಶ ಸಿಗಲಿಲ್ಲಾ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.

Chethan ahimsa

‘ವಿಕ್ರಾಂತ್ ರೋಣ’ ಚಿತ್ರದಲ್ಲಿ ದಲಿತರನ್ನು ದುಷ್ಟ, ಪೈಶಾಚಿಕರಂತೆ ಬಿಂಬಿಸಿದ್ದಾರೆ : ನಟ ಚೇತನ್

ಇನ್ನು ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರ ಈ ಎರಡು ಅಭಿಪ್ರಾಯಗಳಿಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

Vikrant Rona

ವಿಕ್ರಾಂತ್ ರೋಣ ಚಿತ್ರ ವೀಕ್ಷಿಸುವ ಮಧ್ಯೆ `ಕಾಫಿನಾಡು ಚಂದು’ಗೆ ಜೈಕಾರ ಕೂಗಿದ ಸಿನಿಪ್ರೇಕ್ಷಕರು!

ಸಾಮಾಜಿಕ ಜಾಲತಾಣದಲ್ಲಿ ವೈರಲ್(Viral) ಆಗಿರುವ ವ್ಯಕ್ತಿಯ ಹೆಸರನ್ನು ಕೂಗಿ ಜೈಕಾರ ಹಾಕಿರುವ ಘಟನೆ ಬೆಂಗಳೂರಿನ, ಕೋರಮಂಗಲದ(Kormangala) ಪಿವಿಆರ್(PVR) ಚಿತ್ರಮಂದಿರದಲ್ಲಿ ನಡೆದಿದೆ.

Vikrant Rona

`ವಿಕ್ರಾಂತ್ ರೋಣ’ ಮೂಲಕ ರಂಗಿತರಂಗ ಅಧ್ಯಾಯ?? ; ಹೇಗಿದೆ ವಿಕ್ರಾಂತ್ ರೋಣ ಸಿನಿಮಾ? ಇಲ್ಲಿದೆ ವಿಮರ್ಶೆ

ಸಿನಿಪ್ರೇಕ್ಷಕರ(Cinema Audience) ಅನೇಕ ಕುತೂಹಲಕಾರಿ ಪ್ರಶ್ನಾವಳಿಗೆ ಇಂದಿನ ನನ್ನ ವಿಮರ್ಶೆ(Critic) ಉತ್ತರ ಕೊಡಲಿದೆ. ಹಾಗಾದ್ರೇ ತಡ ಯಾಕೆ? ಚಾಲನೆ ನೀಡಿ ನಿಮ್ಮ ಓದುವ ಕೌತುಕಕ್ಕೆ……