
ಮ್ಯಾಜಿಕ್ ಯುಗದ ವೆಬ್ 3.O ! ಇದು ಸೋಷಿಯಲ್ ಮಿಡಿಯಾಗೆ ಕೊನೆ ಹಾಡಲಿದೆಯಾ?
ವೆಬ್ 3.O ತಾಂತ್ರಿಕ ಕ್ಷೇತ್ರಕ್ಕೆ ವರವೋ ? ಶಾಪವೋ? ಜನರಿಗೆ ಈ ವೆಬ್ 3.0 ಉಪಯೋಗವಾದರೂ ಏನು? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ವೆಬ್ 3.O ತಾಂತ್ರಿಕ ಕ್ಷೇತ್ರಕ್ಕೆ ವರವೋ ? ಶಾಪವೋ? ಜನರಿಗೆ ಈ ವೆಬ್ 3.0 ಉಪಯೋಗವಾದರೂ ಏನು? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಬೋರ್ಡ್ ನಿಂದ ಕಡ್ಡಾಯವಾಗಿ ಬಿಇ, ಬಿಟೆಕ್, ಡಿಪ್ಲೋಮಾ ಪೂರ್ಣಗೊಳಿಸಿರಬೇಕು. ಎಲೆಕ್ಟ್ರಿಕ್ ಇಂಜಿನಿಯರ್ ಹುದ್ದೆಗಳಿಗೆ ಎಲೆಕ್ಟ್ರಿಕಲ್ ನಲ್ಲಿ ಡಿಪ್ಲೋಮಾ, ಸಿವಿಲ್ ಇಂಜಿನಿಯರ್ ಹುದ್ದೆಗಳಿಗೆ ಸಿವಿಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೋಮಾ ಪೂರ್ಣಗೊಳಿಸಿರಬೇಕು.
ಕಂಪನಿಯು ಆರಂಭಿಕ ಪಬ್ಲಿಕ್ ಆಫರ್ (IPO) ಜೊತೆಗೆ ಹೊರಬರುವಾಗ ಅದನ್ನು ಪ್ರೈಮರಿ ಮಾರುಕಟ್ಟೆ ಎಂದು ಕರೆಯಲಾಗುತ್ತದೆ. IPO ಯ ಸಾಮಾನ್ಯ ಉದ್ದೇಶವೆಂದರೆ ಷೇರು ಮಾರುಕಟ್ಟೆಯಲ್ಲಿ ಷೇರುಗಳನ್ನು ಪಟ್ಟಿ ಮಾಡುವುದು. ಷೇರು ಪಟ್ಟಿ ಮಾಡಿದ ನಂತರ ಇದು ಸೆಕೆಂಡರಿ ಮಾರುಕಟ್ಟೆಯಲ್ಲಿ ಟ್ರೇಡಿಂಗ್ ಅನ್ನು ಆರಂಭಿಸುತ್ತದೆ
ಕರ್ನಾಟಕದಲ್ಲಿ ಹಲವು ಪ್ರದೇಶಗಳಲ್ಲಿ ಹೈನುಗಾರಿಕೆಯನ್ನೇ ನಂಬಿಕೊಂಡು ಬದುಕುತ್ತಿದ್ದಾರೆ.
ಸಾಲ ವಸೂಲಿ ಹೆಸರಲ್ಲಿ ಮರ್ಯಾದೆ ತೆಗೆದು ಜನರ ಜೀವ ತೆಗೆದ ಆಪ್ಗಳ ಆಕ್ರಮ ಬಡ್ಡಿ ವ್ಯವಹಾರದ ವಿರುದ್ಧ ಪೊಲೀಸರು ಮೌನ ವಹಿಸಿದ್ದಾರೆ.
ಸಾಲದ ಸೋಗಿನಲ್ಲಿರೋ ಕಿಲ್ಲರ್ ಆಪ್ಗಳ ಬಗ್ಗೆ ಇರಲಿ ಎಚ್ಚರ. ಈ ಡೆಡ್ಲಿ ಆಪ್ ನಿಂದ ಸೋತವರಿಗಿಂತ ಸತ್ತವರೇ ಹೆಚ್ಚು! ಅಜ್ಞಾತ ಜಾಗದಲ್ಲಿ ಕೂತು ನಿಮ್ಮ ಮಾನಕ್ಕೆ ಕುತ್ತು ತರ್ತಾರೆ.
ಈ ಘಟನೆಯ ರಹಸ್ಯ ಬಯಲಾಗೋದು ಯಾವಾಗ? ಚುನಾವಣೆ ಹತ್ತಿರ ಬಂದಾಗ ಮಾತ್ರಾನ ಸರ್ಕಾರ ಸಮಸ್ಯೆಗಳ ಬೆನ್ನತ್ತಿ ಹೋಗುವುದು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ಮುಂದೆ ಓದಿ.
ಪ್ರಪಂಚದಾದ್ಯಂತ ಮನುಷ್ಯರಿಗೆ ಸಾವನ್ನು ಉಂಟುಮಾಡುವ ಹಾವುಗಳು ಬೆರಳೆಣಿಕೆಯಷ್ಟು. ಪ್ರಪಂಚದಲ್ಲಿ ಸುಮಾರು 2500ಕ್ಕೂ ಹೆಚ್ಚು ಜಾತಿಯ ಹಾವುಗಳು ಇವೆ. ಅದರಲ್ಲಿ ಸರಾಸರಿ 500ಕ್ಕೂ ಹೆಚ್ಚು ಜಾತಿಯ ಹಾವುಗಳು ಬಹಳ ವಿಷಕಾರಿ.
ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ಗಳಲ್ಲಿ ಸಿಬಿಲ್ ಎಂಬುವುದು ಅತ್ಯವಶ್ಯಕ. ಬ್ಯಾಂಕ್ನಿಂದ ಸಾಲ ಪಡೆಯಬೇಕೆಂದಿದ್ದರೆ ಸಿಬಿಲ್ ಸ್ಕೋರ್ ತುಂಬಾ ಮುಖ್ಯ.
ಪಾಕಿಸ್ತಾನದ ಬಾಲಕನೊಬ್ಬ ಆಕಸ್ಮಿಕವಾಗಿ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಭಾರತಕ್ಕೆ ಬಂದವನನ್ನು ಬಿಡುಗಡೆಗೊಳಿಸುವಂತೆ ಪ್ರಧಾನಿಗೆ ಬಾಲಕನ ಕುಟುಂಬ ಮನವಿ ಮಾಡಿದೆ.