Vijaya Time

opraha

`ಬೆಂಕಿಯಲ್ಲಿ ಅರಳಿದ ಹೂವು’ ಈ ಮಹಿಳೆ! ಯಾರು ಈ ಮಹಿಳಾ ಸಾಧಕಿ?

ಓಪ್ರಾ ವಿನ್ಫ್ರೇ ಪ್ರಭಾವಿ ಮಹಿಳೆಯರಲ್ಲಿ ಇವರೂ ಕೂಡ ಒಬ್ಬರು. ಇವರು ಕ್ವೀನ್ ಆಫ್ ಮೀಡಿಯಾ ಎಂದೇ ಪ್ರಖ್ಯಾತಿ ಹೊಂದಿದ್ದಾರೆ ಹಾಗೂ ಇವರು ಒಬ್ಬ ಕಪ್ಪು ವರ್ಣೀಯ ಬಿಲಿಯನೇರ್ ಮತ್ತು ಸ್ಟಾರ್ ಮೇಕರ್. ಈ ಎಲ್ಲಾ ಪದ್ಧತಿಯು ಅಷ್ಟು ಸುಲಭವಾಗಿ ಸಿಗಲಿಲ್ಲ.

ಕಲಬುರಗಿಯ ದಂಪತಿಗಳ ಮಗುವಿಗೆ ‘ಪುನೀತ್ ರಾಜ್‌ಕುಮಾರ್’ ಎಂದು ನಾಮಕರಣ!

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ನಮ್ಮನೆಲ್ಲಾ ಅಗಲಿದರು. ತಾವು ಪ್ರೀತಿಸುವ ನೆಚ್ಚಿನ ಅಪ್ಪು ಅವರನ್ನು ಕಳೆದುಕೊಂಡು ಇಂದಿಗೂ ಪ್ರತಿದಿನ ಅಳುವವರ ಸಂಖ್ಯೆ ಅತೀವವಾಗಿದೆ

ರವಿ ಚನ್ನಣ್ಣನವರ್ ವರ್ಗಾವಣೆ ಆದೇಶಕ್ಕೆ ತಡೆ.!

ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ವರ್ಗಾವಣೆ ಆದೇಶಕ್ಕೆ ಸರ್ಕಾರ ತಡೆ ಹಿಡಿದಿದೆ. ಸಿಐಡಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ರವಿ ಡಿ. ಚನ್ನಣ್ಣನವರ್ ಸೇರಿ ಒಟ್ಟು 9 ಪೊಲೀಸ್ ಅಧಿಕಾರಿಗಳ ವಿರುದ್ಧ ಗ್ರಾನೈಟ್ ಉದ್ಯಮಿಯೊಬ್ಬರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದರು

ಮೈಕ್ರೋ ಸಾಫ್ಟ್ ದಿಗ್ಗಜನಿಗೆ ಒಲಿದ ‘ಪದ್ಮಭೂಷಣ’.!

ಮೈಕ್ರೋ ಸಾಫ್ಟ್(Microsoft) ಮುಖ್ಯಸ್ಥರಾಗಿರುವ ಸತ್ಯ ನಡೆಲ್ಲಾ ಹಾಗೂ ಗೂಗಲ್ ಸಿ.ಇ.ಒ (Satya Nadella) ಸುಂದರ್ ಪಚೈ (Sundar Pichai ) ಅವರಿಗೆ ಭಾರತ ಸರ್ಕಾರ, ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದಭೂಷಣ ಘೋಷಣೆ ಮಾಡಿದೆ.

ಬಿಹಾರದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು, ರೈಲಿಗೆ ಬೆಂಕಿ ಹಚ್ಚಿದ ಆಕಾಂಕ್ಷಿಗಳು.!

ಜೆಹಾನಾಬಾದ್ ಪಟ್ಟಣದಲ್ಲಿ ಕೋಪಗೊಂಡ ವಿದ್ಯಾರ್ಥಿಗಳು ರೈಲ್ವೇ ಹಳಿಗಳ ಮೇಲೆ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿಯನ್ನು ಸುಟ್ಟು ಹಾಕಿದ್ದು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಸಿತಾಮರ್ಹಿಯಲ್ಲಿ, ರೈಲ್ವೆ ನಿಲ್ದಾಣದಲ್ಲಿ ಆಕ್ರೋಶಗೊಂಡ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಗುಂಡು ಹಾರಿಸಿದರು.

ಕೋವಿಡ್ ಸೊಂಕು ಬಂದು ಹೋಗಿರುವ ಮೂರು ಭಾಗದಷ್ಟು ಜನರಿಗೆ ಓಮಿಕ್ರಾನ್ ಸೊಂಕು.! ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಹಲವರಲ್ಲಿ ಪತ್ತೆಯಾದ ಕೋವಿಡ್ ಸಂಬಂಧಿತ ಸೊಂಕುಗಳು, ಕೋವಿಡ್ ರೀತಿಯಲ್ಲೇ ಕಂಡಿದ್ದು, ಕೋವಿಡ್ ದೋಷಾರೋಪಣೆಯನ್ನು ಪರಿಶೀಲಿಸಲು ಅವುಗಳಲ್ಲಿ ಪ್ರತ್ಯೇಕ ವ್ಯವಸ್ಥೆಯನ್ನು ಅಳವಡಿಸಿ ನೋಡಿದಾಗ ಎಲ್ಲಾ ಒಮಿಕ್ರಾನ್ ಎಂಬ ಮಾಹಿತಿ ದೊರೆತಿದೆ.

ಕತ್ರಿನಾ ಕೈಫ್ ಹನಿಮೂನ್ ಫೋಟೋ ವೈರಲ್‌ !

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು ಡಿ.9ರಂದು ಅದ್ದೂರಿಯಾಗಿ ಮದುವೆ ಆಗಿದ್ದರು. ಇದಾದ ಮರುದಿನವೇ ಅವರು ಹನಿಮೂನ್‍ಗೆ ಮಾಲ್ಡೀವ್ಸ್‌ಗೆ ಹೋಗಿದ್ದರು ಎನ್ನಲಾಗಿತ್ತು. ನಾಲ್ಕು ದಿನ ಮಾಲ್ಡೀವ್ಸ್‌ನಲ್ಲಿ ಸಮಯ ಕಳೆದು ಭಾರತಕ್ಕೆ ವಾಪಸ್ ಬಂದಿತ್ತು. ಮಾಲ್ಡೀವ್ಸ್ ಡೈರಿಯ ಫೋಟೋ ಹಂಚಿಕೊಂಡಿರಲಿಲ್ಲ. ಈಗ ಕತ್ರಿನಾ ಅವರು ಹನಿಮೂನ್ ಫೋಟೋ ಹಂಚಿಕೊಂಡಿದ್ದಾರೆ.

ಉಕ್ರೇನ್‌ ಬಿಕ್ಕಟ್ಟು ಹಿನ್ನೆಲೆ ಅಮೆರಿಕದಿಂದ 8500 ಸೈನಿಕರ ನಿಯೋಜನೆ

‘ಅಮೆರಿಕ ಸೇನೆಯ 8,500 ಸೈನಿಕರನ್ನು ಅತ್ಯಂತ ಜಾಗರೂಕವಾಗಿರುವಂತೆ ಸನ್ನದ್ಧಗೊಳಿಸಲಾಗಿದೆ. ಆದರೆ, ಇನ್ನೂ ಉಕ್ರೇನ್ ನಲ್ಲಿ ನಿಯೋಜನೆಗೊಳಿಸಿಲ್ಲ. ನ್ಯಾಟೊ ಪಡೆ ಕಾರ್ಯಾಚರಣೆ ಆರಂಭಿಸಿದರೆ, ಬೆಂಬಲ ನೀಡುವ ಸಲುವಾಗಿ ಬಹುತೇಕ ಸೈನಿಕರನ್ನು ಬಳಸಿಕೊಳ್ಳಲಾಗುವುದು’ ಎಂದು ಪೆಂಟಗಾನ್ ವಕ್ತಾರ ಜಾನ್ ಕಿರ್ಬಿ ತಿಳಿಸಿದ್ದಾರೆ.

ರಾಜಪಥ್ ಪರೇಡ್‌ ಸೆರೆಹಿಡಿಯಲು 59 ವಿಶೇಷ ಕ್ಯಾಮೆರಾಗಳು !

ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರಪತಿ ಭವನದಿಂದ ರಾಜಪಥ್‌ವರೆಗೆ ಅಂದು ನಡೆಯುವ ಎಲ್ಲಾ ಕಾರ್ಯಕ್ರಮಗಳ ನೇರ ಪ್ರಸಾರಕ್ಕಾಗಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ರಾಜಪಥದ ಇಕ್ಕೆಲಗಳಲ್ಲಿ 33 ಕ್ಯಾಮೆರಾಗಳನ್ನು ನಿಯೋಜಿಸಲಾಗಿದೆ. ರಾಷ್ಟ್ರೀಯ ಯುದ್ಧ ಸ್ಮಾರಕ, ಇಂಡಿಯಾ ಗೇಟ್ ಹಾಗೂ ರಾಷ್ಟ್ರೀಯ ಕ್ರೀಡಾಂಗಣದಲ್ಲಿ 16 ಹಾಗೂ ರಾಷ್ಟ್ರಪತಿ ಭವನದಲ್ಲಿ 10 ಕ್ಯಾಮೆರಾಗಳನ್ನು ಇರಿಸಲಾಗಿದೆ

ಹೂಡಿಕೆದಾರರ ಆಸಕ್ತಿ ಹೆಚ್ಚಿಸಲು PSU ವಿಭಿನ್ನ ಪ್ರಯತ್ನ

ಭೂಮಿಯ ಮಾರುಕಟ್ಟೆ ಮೌಲ್ಯ ಅಥವಾ ಆಸ್ತಿಯ ಮಾರ್ಗದರ್ಶನ ಮೌಲ್ಯವು ಆಯಾ ರಾಜ್ಯ ಸರ್ಕಾರವು ನಿರ್ವಹಿಸುವ ದಾಖಲೆಗಳ ಪ್ರಕಾರ ಭೂಮಿಯ ಅಂದಾಜು ಮೌಲ್ಯವಾಗಿದೆ. ಇದನ್ನು ಕೆಲವು ರಾಜ್ಯಗಳಲ್ಲಿ ವೃತ್ತ ದರ ಎಂದೂ ಕರೆಯಲಾಗುತ್ತದೆ ಮತ್ತು ರಾಜ್ಯ ಸರ್ಕಾರದಲ್ಲಿ ಆಸ್ತಿಯ ಮಾರಾಟವನ್ನು ನೋಂದಾಯಿಸಬಹುದಾದ ಕನಿಷ್ಠ ಮೌಲ್ಯವಾಗಿದೆ