
ಆ ಹುಡುಗನ ಬಗ್ಗೆ ಮೋದಿಯವರಿಗೆ ಸ್ವಲ್ಪವೂ ಕಾಳಜಿ, ನೋವಿಲ್ಲ! – ರಾಹುಲ್ ಗಾಂಧಿ
ಗಣರಾಜ್ಯೋತ್ಸವ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ. ಅಷ್ಟರಲ್ಲಿ ಭಾರತದ ಭವಿಷ್ಯದ ಯುವಕನನ್ನು ಚೀನಾ ಅಪಹರಿಸಿದೆ, ಇದರ ಬಗ್ಗೆ ಸರ್ಕಾರಕ್ಕೆ ಯಾವುದೇ ಯೋಚನೆಯಿಲ್ಲ.! ನಾವು ಮಿರಂ ಟ್ಯಾರೋನ್ ಅವರ ಕುಟುಂಬದೊಂದಿಗೆ ನಿಂತಿದ್ದೇವೆ. ಸೋಲನ್ನು ಒಪ್ಪಿಕೊಳ್ಳುವುದಿಲ್ಲ ಎಂದು ರಾಹುಲ್ ಗಾಂಧಿ ತಿಳಿಸಿದರು.