• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಲೈಫ್ ಸ್ಟೈಲ್

ಚಕೋತ ಹಣ್ಣಿನಲ್ಲಿದೆ ಆರೋಗ್ಯವರ್ಧಕ ಗುಣ

Sharadhi by Sharadhi
in ಲೈಫ್ ಸ್ಟೈಲ್
ಚಕೋತ ಹಣ್ಣಿನಲ್ಲಿದೆ ಆರೋಗ್ಯವರ್ಧಕ ಗುಣ
0
SHARES
0
VIEWS
Share on FacebookShare on Twitter

ಹುಳಿ ಹಾಗೂ ಸಿಹಿ ಮಿಶ್ರಿತ ಚಕೋತ ಹಣ್ಣಿನಲ್ಲಿದೆ ಉತ್ತಮ ಆರೋಗ್ಯವರ್ಧಕ ಗುಣಗಳು. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಹಲವಾರು ಕಾಯಿಲೆಗಳು ನಮ್ಮ ದೇಹವನ್ನು ದಾಳಿಮಾಡಲು ಆರಂಬಿಸುತ್ತವೆ. ಈ ಸಂದರ್ಭದಲ್ಲಿ ಇದು ನಮ್ಮ ಆರೋಗ್ಯಕ್ಕೆ ಸಹಕಾರಿಯಾಗಿರುತ್ತದೆ.

 ಶೀತ ಕೆಮ್ಮು ಜ್ವರ ಅಲರ್ಜಿ ಮುಂತಾದ ಕಾಯಿಲೆಗಳು ದೂರವಾಗಬೇಕಾದರೆ ಪ್ರತೀ ದಿನ ಚಕೋತ ಹಣ್ಣನ್ನು ತಿನ್ನಬೇಕು. ಇದರಲ್ಲಿ ರೋಗ ನಿರೋಧಕ ಶಕ್ತಿ ಅಧಿಕ ಪ್ರಮಾಣದಲ್ಲಿದ್ದು, ದೇಹವನ್ನ ಆರೋಗ್ಯಕರವಾಗಿಡಲು ಸಹಾಯಕವಾಗುತ್ತದೆ.

ತೂಕ ಇಳಿಸಲು ಕೂಡಾ ಈ ಹಣ್ಣು ಸೇವನೆ ಒಳ್ಳೆಯದು ಯಾಕೆಂದರೆ ಇದರಲ್ಲಿ ಸಾಕಷ್ಟು ನಾರಿನಂಶವಿದೆ. ನೈಸರ್ಗಿಕವಾಗಿ ಕೊಬ್ಬನ್ನು ಕರಗಿಸುವ ಶಕ್ತಿ ಈ ಹಣ್ಣಿನಲ್ಲಿದ್ದು ಜೀರ್ಣಕ್ರಿಯೆ ಸರಾಗವಾಗುತ್ತದೆ. ಪ್ರತೀ ದಿನ ಇದನ್ನು ಸೇವಿಸಿದರೆ ಮೂತ್ರನಾಳದ ಸೋಂಕು ನಿವಾರಣೆಯಾಗಲು ಒಳ್ಳೆಯ ಮನೆ ಮದ್ದು ಇದಾಗಿದೆ.

Related News

ಆರೋಗ್ಯದಲ್ಲಿ ಈ ಸಮಸ್ಯೆ ಗಳು ಕಂಡು ಬಂದರೆ ತಕ್ಷಣ ಹೃದಯ ತಜ್ಞರನ್ನು ಭೇಟಿಮಾಡಿ
ಆರೋಗ್ಯ

ಆರೋಗ್ಯದಲ್ಲಿ ಈ ಸಮಸ್ಯೆ ಗಳು ಕಂಡು ಬಂದರೆ ತಕ್ಷಣ ಹೃದಯ ತಜ್ಞರನ್ನು ಭೇಟಿಮಾಡಿ

September 23, 2023
ಹೃದಯ ಸಂಬಂಧಿತ ಕಾಯಿಲೆಗಳಿಂದ ದೂರವಿರಲು ಈ ಹಣ್ಣುಗಳನ್ನು ಸೇವಿಸಿ
ಆರೋಗ್ಯ

ಹೃದಯ ಸಂಬಂಧಿತ ಕಾಯಿಲೆಗಳಿಂದ ದೂರವಿರಲು ಈ ಹಣ್ಣುಗಳನ್ನು ಸೇವಿಸಿ

September 20, 2023
ಗರಿ ಗರಿಯಾದ ಬಿಟ್ರೋಟ್ ದೋಸಾ ತಿನ್ನಲು ಬಹಳ ರುಚಿ, ಆರೋಗ್ಯಕ್ಕೆ ಒಳ್ಳೇದು
ಆರೋಗ್ಯ

ಗರಿ ಗರಿಯಾದ ಬಿಟ್ರೋಟ್ ದೋಸಾ ತಿನ್ನಲು ಬಹಳ ರುಚಿ, ಆರೋಗ್ಯಕ್ಕೆ ಒಳ್ಳೇದು

September 16, 2023
ಕ್ಯಾನ್ಸರ್‌ ಕಾಳಜಿ: ಸ್ತನ ಕ್ಯಾನ್ಸರ್ ಬರಲು ಕಾರಣಗಳೇನು? ಅದರ ಆರಂಭಿಕ ಲಕ್ಷಣಗಳೇನು ?
ಆರೋಗ್ಯ

ಕ್ಯಾನ್ಸರ್‌ ಕಾಳಜಿ: ಸ್ತನ ಕ್ಯಾನ್ಸರ್ ಬರಲು ಕಾರಣಗಳೇನು? ಅದರ ಆರಂಭಿಕ ಲಕ್ಷಣಗಳೇನು ?

August 24, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.