Bengaluru: ಬನಾರಸ್ ಸಿನೆಮಾದ ಮೂಲಕ ಎಲ್ಲರ ಗಮನ ಸೆಳೆದ ಜಮೀರ್ ಪುತ್ರ ಜೈದ್ ಖಾನ್ (Zaid Khan son of Jamir) ಈಗ ಅವರು ಮುಂದಿನ ಚಿತ್ರದ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ‘ಕಲ್ಟ್’ (‘Cult’) ಎಂದು ಟೈಟಲ್ ಇಡಲಾಗಿದ್ದು, ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಆದ್ರೆ ಈಗ ಚಿತ್ರತಂಡ ಎಡವೊಟ್ಟೊಂದನ್ನು ಮಾಡಿಕೊಂಡಿದ್ದು, ಇದಕ್ಕೆ ಸಂಬಂಧಿಸಿ ಕೇಸ್ ಕೂಡ ದಾಖಲಾಗಿದೆ (A case has also been registered) . ಸದ್ಯ ಪೊಲೀಸರು ತಂಡಕ್ಕೆ ನೋಟಿಸ್ ನೀಡಿದ್ದಾರೆ.
ಚಿತ್ರತಂಡದವರು ಮಾಡಿದ ತಪ್ಪಿಗೆ ಡ್ರೋನ್ ಟೆಕ್ನಿಷಿಯನ್ ಆತ್ಮಹ*ಗೆ (Drone technician commits sui**de) ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ‘ಕಲ್ಟ್’ ಸಿನಿಮಾದಲ್ಲಿ ಸಂತೋಷ್ ಎಂಬುವವರು ಡ್ರೋನ್ ಉಸ್ತುವಾರಿ ವಹಿಸಿಕೊಂಡಿದ್ದರು. ಇವರು ಇದಕ್ಕೂ ಮೊದಲು ಮಾರ್ಟಿನ್ ಮತ್ತು ಯುವ (Martin and Yuva) ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ನ.25ರಂದು ಚಿತ್ರದುರ್ಗದಲ್ಲಿ ಕಲ್ಟ್ ಶೂಟಿಂಗ್ (Cult shooting) ನಡೆದಿತ್ತು.ಒಂದು ದಿನಕ್ಕೆ 25 ಸಾವಿರ ರೂಪಾಯಿ ನಿಗದಿ ಮಾಡಿ ಅವರು ಶೂಟ್ ಮಾಡುತ್ತಿದ್ದರು.ಚಿತ್ರದುರ್ಗದಲ್ಲಿ ಡ್ರೋಣ್ ಶೂಟಿಂಗ್ (Drone shooting) ಮಾಡೋದು ರಿಸ್ಕಿ ಕೆಲಸ ಎಂದು ಸಂತೋಷ್ (Santhosh) ಮೊದಲೇ ಎಚ್ಚರಿಕೆ ನೀಡಿದ್ದರು. ಚಿತ್ರದುರ್ಗದ ಹಲೆವೆಡೆ ವಿಂಡ್ ಪವರ್ನ ಬೃಹತ್ (Massive power) ಫ್ಯಾನ್ಗಳಿವೆ ಎಂದಿದ್ದರು. ಆದರೆ, ಶೂಟಿಂಗ್ ಮಾಡಲೇಬೇಕು ಎಂದು ನಿರ್ದೇಶಕ ಅನಿಲ್ (Anil) ಒತ್ತಾಯ ಮಾಡಿದ್ದರು ಎನ್ನಲಾಗಿದೆ. ಶೂಟಿಂಗ್ ವೇಳೆ ಡ್ರೋಣ್, ವಿಂಡ್ ಫ್ಯಾನ್ಗೆ ತಗುಲಿ ಪುಡಿ ಪುಡಿಯಾಗಿದೆ. ಸಂತೋಷ್ಗೆ ಸಿನಿಮಾ ತಂಡ ಕೊಂಚವೂ ನಷ್ಟ ಕಟ್ಟಿಕೊಟ್ಟಿಲ್ಲ.
ನಂತರದಲ್ಲಿ ಜೈದ್ ಬಳಿ (Zaid) ನೆರವು ಟೆಕ್ನಿಶಿಯನ್ ಸಂತೋಷ್ ನೆರವು ಕೇಳಿದ್ದರು. ಈ ವೇಳೆ ಜೈದ್ವೈಟ್ ಪೇಪರ್ (Zaidwhite paper) ಮೇಲೆ ಸಹಿ ಹಾಕಿಸಿಕೊಂಡಿದ್ದಾರೆ. 1.5 ಲಕ್ಷದ ಮೆಮೊರಿ ಕಾರ್ಡ್ಅನ್ನೂ ಅವರು ಕಿತ್ತುಕೊಂಡಿದ್ದಾರೆ. ಇದರಿಂದ ನೊಂದಿದ್ದ ಸಂತೋಷ್ ಫಿಲ್ಮ್ ಚೇಂಬರ್ (Santosh Film Chamber) ಗೆ ಕೂಡ ದೂರು ನೀಡಿದ್ದಾರೆ.ಆದರೆ ಈ ಕುರಿತಾಗಿ ಇನ್ನು ಫಿಲ್ಮ್ ಚೇಂಬರ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಫಿಲ್ಮ್ ಚೇಂಬರ್ ನಲ್ಲಿ ಡ್ರೋನ್ ಟೆಕ್ನಿಷಿಯನ್ ಗಳಿಗೆ ಸದಸ್ಯತ್ವ ಇಲ್ಲ. ಇದರಿಂದ ಅಸಹಾಯಕನಾಗಿ ಸಂತೋಷ್ ಆತ್ಮಹತ್ಯೆಗೆ ಸದ್ಯ ಮಾಗಡಿ ರೋಡ್ ಠಾಣೆಗೆ ಸಂತೋಷ್ ಸಹೋದರಿ ದೂರು ನೀಡಿದ್ದಾರೆ. ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. (Case has been registered at Magadi Road Police Station.)