- ಮುಂಬೈ ಇಂಡಿಯನ್ಸ್(Mumbai Indians) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ಭರ್ಜರಿ ಗೆಲುವು
- ನೂರ್ ಅಹ್ಮದ್,ಖಲೀಲ್ ಅಹ್ಮದ್ ಅಬ್ಬರದ ಬಾಲಿಂಗ್
- ಋತುರಾಜ್ (Rituraj) , ರಚಿನ್ (Chennai win big against Mumbai) ಸಮಯೋಚಿತ ಅರ್ಧಶತಕ
Chennai: ಚೆನ್ನೈನ ಎಂ ಚಿದಂಬರಂ (M Chidambaram) ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ನ (IPL) ಮೂರನೇ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಭರ್ಜರಿ ಗೆಲುವು ಸಾಧಿಸಿ ಅಭಿಯಾನ ಆರಂಭಿಸಿದೆ. ನೂರ್ ಅಹ್ಮದ್ (18/4), ಖಲೀಲ್ ಅಹ್ಮದ್ (Khalil Ahmed) (29/3) ಕಟ್ಟುನಿಟ್ಟಾದ ಬೌಲಿಂಗ್ ದಾಳಿಯ (Bowling attack) ಜೊತೆಗೆ ಋತುರಾಜ್ ಗಾಯಕ್ವಾಡ್ , ರಚಿನ್ ರವೀಂದ್ರ (Rachin Ravindra) ಅವರ ಸಮಯೋಚಿತ ಅರ್ಧಶತಕಗಳ ಬಲದಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (Super Kings) 4 ವಿಕೆಟ್ಗಳ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.
ಕಳೆದ ವರ್ಷ ಅಂಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದ (Ranked 10th) ಮುಂಬೈ ಪರ 3 ವಿಕೆಟ್ ಉರುಳಿಸಿ ಪಂದ್ಯದ ದಿಕ್ಕು ಬದಲಿಸಲು ಯತ್ನಿಸಿದ ಯುವ ಸ್ಪಿನ್ನರ್ ವಿಘ್ನೇಶ್ ಪುತ್ತೂರ್ ಹೋರಾಟ ವ್ಯರ್ಥವಾಯಿತು. ಚೆನ್ನೈನ ಚಿದಂಬರಂ ಕ್ರಿಕೆಟ್ (Chidambaram Cricket in Chennai) ಮೈದಾನದಲ್ಲಿ ಪಂದ್ಯ ನಡೆಯಿತು. ಸೂರ್ಯಕುಮಾರ್ ನಿಷೇಧಕ್ಕೆ ಒಳಗಾಗಿದ್ದ ಕಾರಣ ಸೂರ್ಯಕುಮಾರ್ ಯಾದವ್ (Suryakumar Yadav) ನಾಯಕತ್ವ ವಹಿಸಿದ್ದರು. ಹಾರ್ದಿಕ್ ಪಾಂಡ್ಯ (Hardik Pandya) ಮುಂದಿನ ಪಂದ್ಯದಲ್ಲಿ ನಾಯಕನಾಗಿ ಮರಳಲಿದ್ದಾರೆ.
ಹೈವೋಲ್ಟೇಜ್ ಪಂದ್ಯದಲ್ಲಿ (High-voltage match) ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಋತುರಾಜ್ ಗಾಯಕ್ವಾಡ್ (Leader Rituraj Gaikwad) ಅವರು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್ ನಡೆದ ಮುಂಬೈ ಇಂಡಿಯನ್ಸ್ (Mumbai Indians) ಪರ ಯಾರೊಬ್ಬರು ಮಿಂಚಿನ ಬ್ಯಾಟಿಂಗ್ ನಡೆಸಲಿಲ್ಲ. ಚೆನ್ನೈ ಸ್ಪಿನ್ ದಾಳಿಗೆ (Chennai spin attack) ಅಕ್ಷರಶಃ ನಲುಗಿದ ಸೂರ್ಯ ಪಡೆ, ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತು. ನೂರ್ ಅಹ್ಮದ್ 18 ರನ್ಗೆ 4 ವಿಕೆಟ್, ಖಲೀಲ್ ಅಹ್ಮದ್ 29 ರನ್ಗೆ (Khaleel Ahmed for 29 runs) 3 ವಿಕೆಟ್ ಉರುಳಿಸಿ ಮುಂಬೈ ಪಲ್ಟಿ ಹೊಡೆಯುವಂತೆ ಮಾಡಿದರು. ಸ್ಪಿನ್ ಪಿಚ್ನಲ್ಲಿ 156 ರನ್ ಗುರಿ ಹಿಂಬಾಲಿಸಿದ ಸಿಎಸ್ಕೆ 19.1 ಓವರ್ಗಳಲ್ಲಿ ಗೆದ್ದು ಸಂಭ್ರಮಿಸಿತು. ಋತುರಾಜ್ ಗಾಯಕ್ವಾಡ್ (Rituraj Gaikwad) ಸ್ಪೋಟಕ ಅರ್ಧಶತಕ ಮತ್ತು ರಚಿನ್ ರವೀಂದ್ರ (Rachin Ravindra) ಅವರ ಸಮಯೋಚಿತ ಅರ್ಧಶತಕದ ಸಹಾಯದಿಂದ ಮುಂಬೈ ಗೆದ್ದು ಬೀಗಿದೆ.

ಮೊದಲು ಬ್ಯಾಟಿಂಗ್ (Batting first) ನಡೆಸಿದ ಮುಂಬೈ, ಆರಂಭಿಕ ಓವರ್ನಲ್ಲೇ ರೋಹಿತ್ ಶರ್ಮಾ (Rohit Sharma) (0) ಅವರನ್ನು ಕಳೆದುಕೊಂಡಿತು. ಒಟ್ಟಾರೆ ಐಪಿಎಲ್ನಲ್ಲಿ 18ನೇ ಡಕೌಟ್ (18th Duckout) ಆಗುವ ಮೂಲಕ ಅನಗತ್ಯ ದಾಖಲೆ ಬರೆದರು. ಐಪಿಎಲ್ಗೆ ಪದಾರ್ಪಣೆ (Debut in IPL) ಮಾಡಿದ ರಿಯಾನ್ ರಿಕಲ್ಟನ್ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಈ ಇಬ್ಬರನ್ನೂ ಔಟ್ ಮಾಡಿದ್ದು ಖಲೀಲ್ ಅಹ್ಮದ್ (Khalil Ahmed) . ವಿಲ್ ಜಾಕ್ಸ್ಗೆ ಅಶ್ವಿನ್ ಗೇಟ್ (Ashwin gate for Will Jacks) ಪಾಸ್ ಕೊಟ್ಟ ಬಳಿಕ ನೂರ್ ಅಹ್ಮದ್ ಮುಂಬೈಗೆ (Ahmed to Mumbai) ಇನ್ನಿಲ್ಲದಂತೆ ಕಾಡಿದರು. ಬಳಿಕ ಸೂರ್ಯಕುಮಾರ್ ಯಾದವ್ (29), ತಿಲಕ್ ವರ್ಮಾ (31) ಅರ್ಧಶತಕದ ಜೊತೆಯಾಟವಾಡಿದರು. ತಂಡಕ್ಕೆ ಆಸರೆಯಾಗುತ್ತಿದ್ದ ಈ ಜೋಡಿ ಜೊತೆಯಾಟ ಮುರಿದ ನೂರ್, ಪಂದ್ಯವನ್ನು ಸಿಎಸ್ಕೆ ಹಿಡಿತಕ್ಕೆ (CSK in control) ತೆಗೆದುಕೊಂಡರು. ಬಳಿಕ ನಮನ್ ಧೀರ್ (17), ರಾಬಿನ್ ಮಿಂಜ್ರನ್ನೂ (Robin Minz) (3) ಕಡಿಮೆ ಮೊತ್ತಕ್ಕೆ ಹೊರ ಹಾಕಿದರು. ಇದರೊಂದಿಗೆ ನೂರ್ 4 ವಿಕೆಟ್ಗಳನ್ನು ತಮ್ಮ ಖಾತೆಗೆ ಹಾಕಿಕೊಂಡರು. ಕೊನೆಯಲ್ಲಿ ದೀಪಕ್ ಚಹರ್ ಅಜೇಯ (Deepak Chahar is unbeaten) 28 ರನ್ ಸಿಡಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಟ್ರೆಂಟ್ ಬೋಲ್ಟ್ರನ್ನು (Trent Boult) 3ನೇ ವಿಕೆಟ್ ಆಗಿ ಪಡೆದರೆ, ಮಿಚೆಲ್ ಸ್ಯಾಂಟ್ನರ್ ಅವರನ್ನು ಔಟ್ ಮಾಡುವ ಮೂಲಕ ನಾಥನ್ ಎಲ್ಲಿಸ್ ಮೊದಲ ವಿಕೆಟ್ (First wicket) ಪಡೆದರು.
ಇದನ್ನೂ ಓದಿ: http://ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಸಂಚಲನ: ಉನ್ನತ ತನಿಖೆಗೆ ಆದೇಶ
156 ರನ್ಗಳ ಬೆನ್ನಟ್ಟಿದ ಸಿಎಸ್ಕೆ (CSK) , ಉತ್ತಮ ಆರಂಭ ಪಡೆಯಲಿಲ್ಲ. ಮೊದಲಿಗೆ ರಾಹುಲ್ ತ್ರಿಪಾಠಿ (Rahul Tripathi) 2 ರನ್ ಗಳಿಸಿ ನಿರಾಸೆ ಮೂಡಿಸಿದರು. ಬಳಿಕ ಒಂದಾದ ರಚಿನ್ ರವೀಂದ್ರ ಮತ್ತು ಋತುರಾಜ್ ಗಾಯಕ್ವಾಡ್ (Rachin Ravindra and Ruturaj Gaikwad) ಅವರು ಆಕರ್ಷಕ ಜೊತೆಯಾಟವಾಡಿದರು. ಅದರಲ್ಲೂ ಋತುರಾಜ್ ಬಿರುಗಾಳಿ ಬ್ಯಾಟಿಂಗ್ (Ruturaj’s stormy batting) ನಡೆಸಿ ವೇಗದ ಅರ್ಧಶತಕ ಬಾರಿಸಿದರು. 26 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಹಿತ 53 ರನ್ ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಾಗ ಔಟಾದರು (victory) . ಆದರೆ ಈ ಹಂತದಲ್ಲಿ ವಿಘ್ನೇಶ್ ಪಿತ್ತೂರ್ ಪ್ರಮುಖ ಮೂರು ವಿಕೆಟ್ ಕಿತ್ತು ಸಿಎಸ್ಕೆ (CSK took three wickets) ಡಗೌಟ್ನಲ್ಲಿ ಆತಂಕ ಸೃಷ್ಟಿಸಿದ್ದರು. ಶಿವಂ ದುಬೆ 9, ದೀಪಕ್ ಹೂಡಾ 3, ಸ್ಯಾಮ್ ಕರನ್ 4 ರನ್ ಗಳಿಸಿ ನಿರಾಸೆ ಮೂಡಿಸಿದರು. ಆದರೆ ಕೊನೆಯ ತನಕ (Until the end) ಸಮಯೋಚಿತ ಆಟ ಪ್ರದರ್ಶಿಸಿದ ರಚಿನ್ (Rachin performed the game) ಅದ್ಭುತ ಪ್ರದರ್ಶನ ನೀಡುವ ಮೂಲಕ ಮುಂಬೈ ಗೆಲುವನ್ನು (Mumbai wins) ಕಸಿದರು. 45 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ ಸಹಿತ ಅಜೇಯ 65 ರನ್ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ರವೀಂದ್ರ ಜಡೇಜಾ (Chennai win big against Mumbai) 17 ರನ್ಗಳ ಕಾಣಿಕೆ ನೀಡಿದರೆ, ಧೋನಿ ಸೊನ್ನೆಯೊಂದಿಗೆ ಅಜೇಯರಾಗಿ ಉಳಿದರು.