- ಅರುಣಾಚಲ ಪ್ರದೇಶದ ಸ್ಥಳಗಳ ಹೆಸರು ಬದಲಿಸಿ ಹಕ್ಕುಸ್ವಾಮ್ಯ ಸ್ಥಾಪಿಸಲು ಯತ್ನಿಸಿದ ಚೀನಾ
- ನಮ್ಮ ದೇಶದ ಭಾಗದ ಮೇಲೆ ಯಾರು ಅಧಿಪತ್ಯ ಸಾಧಿಸಲು ಬಿಡುವುದಿಲ್ಲ ಎಂದು ಭಾರತ ಎಚ್ಚರಿಕೆ
- ಹಲವು ವರ್ಷಗಳಿಂದ ಅರುಣಾಚಲ ಪ್ರದೇಶದ ಕೆಲಸ್ಥಳಗಳ ಹೆಸರು ಬದಲಿಸಲು ಪ್ರಯತ್ನ ನಡೆಸುತ್ತಿರುವ ಚೀನಾ
New delhi: ಅರುಣಾಚಾಲ ಪ್ರದೇಶದ (Arunachal Pradesh) ವಿಚಾರವಾಗಿ ಮತ್ತೆ ಮೂಗು (China replaces places in Arunachal Pradesh) ತೂರಿಸಿರುವ ಚೀನಾ (Chine) ಅರುಣಾಚಲ ಪ್ರದೇಶದ ಕೆಲವು ಸ್ಥಳಗಳಿಗೆ ಮರುನಾಮಕರಣ ಮಾಡುವ ಚೀನಾದ ಪ್ರಯತ್ನಗಳನ್ನು ಭಾರತ (Bharatha) ಸಂಪೂರ್ಣವಾಗಿ ತಿರಸ್ಕರಿಸಿದೆ, ಅಂತಹ ಅವಿವೇಕದ ಪ್ರಯತ್ನಗಳು ಸಫಲವಾಗುವುದಿಲ್ಲ.
ಅರುಣಾಚಲ ಪ್ರದೇಶ ರಾಜ್ಯವು (State) ನಮ್ಮ ಜೊತೆ ಇದೆ ಮತ್ತು ಇರುತ್ತದೆ ಈ ವಾಸ್ತವವನ್ನು ಬದಲಾಯಿಸಲಾಗದು ಎಂದು ಹೇಳಿದೆ.ನೆರೆಯ ದೇಶವು ಟಿಬೆಟ್‌ನ ದಕ್ಷಿಣ (South of Tibet) ಭಾಗವೆಂದು ಹೇಳಿಕೊಳ್ಳುವ ಅರುಣಾಚಲ ಪ್ರದೇಶದ ಕೆಲವು ಸ್ಥಳಗಳಿಗೆ ಬೀಜಿಂಗ್ ಚೀನಾದ (Beijing is China) ಹೆಸರುಗಳನ್ನು ಘೋಷಿಸಿದ್ದಕ್ಕೆ ನವದೆಹಲಿಯಿಂದ ಈ ರೀತಿಯ ಪ್ರತಿಕ್ರಿಯೆ ನೀಡಿದೆ.
ಅರುಣಾಚಲ ಪ್ರದೇಶದ ಸ್ಥಳಗಳನ್ನು ಚೀನಾ ಮರುನಾಮಕರಣ ಮಾಡುವ ಬಗ್ಗೆ ಮಾಧ್ಯಮ ಪ್ರಶ್ನೆಗಳಿಗೆ (Media queries) ಪ್ರತಿಕ್ರಿಯಿಸಿದ , ವಿದೇಶಾಂಗ ವ್ಯವಹಾರಗಳ ಇಲಾಖೆಯ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್ (Randhir Jaiswal) , ಭಾರತದ ಅರುಣಾಚಲ ಪ್ರದೇಶದ ಸ್ಥಳಗಳಿಗೆ ಹೆಸರಿಸಲು ಚೀನಾ ತನ್ನ ವ್ಯರ್ಥ ಮತ್ತು ಅಸಂಬದ್ಧ (Wasteful and absurd) ಪ್ರಯತ್ನಗಳನ್ನು ಮುಂದುವರಿಸಿದೆ ಎಂಬುದನ್ನು ನಾವು ಗಮನಿಸಿದ್ದೇವೆ.

ನಮ್ಮ ತತ್ವಬದ್ಧ (Principled) ನಿಲುವಿಗೆ ಅನುಗುಣವಾಗಿ, ನಾವು ಅಂತಹ ಪ್ರಯತ್ನಗಳನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತೇವೆ. ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ (India’s integral) ಭಾಗವಾಗಿತ್ತು, ಈಗಲೂ ಇದೆ ಮತ್ತು ಯಾವಾಗಲೂ ಉಳಿಯುತ್ತದೆ ಎಂಬ ವಾಸ್ತವವನ್ನು ಬದಲಾಯಿಸುವುದಿಲ್ಲ ಎಂದಿದ್ದಾರೆ. ನಮ್ಮ ತತ್ವಬದ್ಧ ನಿಲುವಿಗೆ ಅನುಗುಣವಾಗಿ, ನಾವು ಅಂತಹ ಪ್ರಯತ್ನಗಳನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತೇವೆ ಎಂದು ಅವರು ಹೇಳಿದರು.
ಚೀನಾ ಸರಕಾರದ (Chinese government) ನಡೆ ಖಂಡಿಸಿದ್ದ ಭಾರತ, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ. ನಮ್ಮ ಭೂಗಕ್ಕೆ ಹೆಸರಿಡುವ ಅಧಿಕಾರ ಚೀನಾಗಿಲ್ಲ ಎಂದು ಖಡಕ್ ಎಚ್ಚರಿಕೆ (Warning) ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ (Foreign) ವ್ಯವಹಾರಗಳ ಇಲಾಖೆಯ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್ (Spokesperson Randhir Jaiswal) ಭಾರತದ ವಿಚಾರದಲ್ಲಿ ಮೂಗು ತೂರಿಸಿಕೊಂಡು ಬರುವುದು ಚೀನಾದ ದುರಭ್ಯಾಸವಾಗಿದೆ.
ಇದನ್ನು ಓದಿ : http://ಪಾಕ್ನ ಡ್ರೋಣ್, ಮಿಸೈಲ್, ಏರ್ ಡಿಫೆನ್ಸ್ ಸಿಸ್ಟಮ್ ಉಡೀಸ್ ಮಾಡಿದ S-400 :ಇಂಡಿಯಾದ ಉಕ್ಕಿನ ಕವಚ ಈ ಸುದರ್ಶನ ಚಕ್ರ
ಇದೇ ರೀತಿ ಈ ಹಿಂದೆ ಎರಡು ಬಾರಿ (2 times) ಹೆಸರು ಬದಲಿಸುವ ಯತ್ನ ಮಾಡಿದೆ. ಮತ್ತದೆ ಕಿತಾಪತಿಯನ್ನು ಪುನಃ ಮಾಡಿದೆ. (China replaces places in Arunachal Pradesh) ನಮ್ಮ ದೇಶದ ಭಾಗವಾಗಿರುವ ಅರುಣಾಚಲ ಪ್ರದೇಶದ ಮೇಲೆ ಯಾರು ಅಧಿಪತ್ಯ ಸಾಧಿಸಲು (Achieve dominance) ಬಿಡುವುದಿಲ್ಲ, ಎಂದು ಕಿಡಿ ಕಾರಿದ್ದಾರೆ.