Application Invitation for 640 Posts of Coal India: Apply Today
ಭಾರತ ಸರ್ಕಾರ ಉದ್ಯಮ ಕೋಲ್ ಇಂಡಿಯಾ ಲಿಮಿಟೆಡ್ (COAL INDIA LIMITED) ನಲ್ಲಿ ಖಾಲಿ ಇರುವ 640 ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊಡಿಸಲಾಗಿದೆ. BE / B.Tech / B.Sc /MCA ವಿದ್ಯಾರ್ಹತೆ ಪಡೆದವರು ಅರ್ಜಿ ಸಲ್ಲಿಸಬಹುದು. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ಹುದ್ದೆಗಳ ವಿವರ
ಸಿಸ್ಟಮ್ : 41
E ಅಂಡ್ T : 39
ಇಲೆಕ್ಟ್ರಾನಿಕ್ಸ್ : 102
ಮೆಕ್ಯಾನಿಕಲ್ : 104
ಮೈನಿಂಗ್ : 263
ಸಿವಿಲ್: 91
ಒಟ್ಟು ಹುದ್ದೆಗಳು: 640
ಶೈಕ್ಷಣಿಕ ಅರ್ಹತೆಗಳು : BE / B.Tech / B.Sc /MCA ಪದವಿ ಪಾಸ್ ಮಾಡಿರಬೇಕು ಮತ್ತು ಗೇಟ್ 2024 ಪ್ರವೇಶ ಪರೀಕ್ಷೆ ಬರೆದಿರಬೇಕು.
ವಯೋಮಿತಿ : ಕನಿಷ್ಠ 21 ವರ್ಷ ಹಾಗೂ ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಅರ್ಜಿ ಶುಲ್ಕ ವಿವರ :
GM, OBC ವರ್ಗ, EWS ವರ್ಗಗಳ ಅಭ್ಯರ್ಥಿಗಳಿಗೆ ರೂ.1180.
SC / ST / PWD / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ.
ಆಯ್ಕೆ ವಿಧಾನ : ಗೇಟ್ –2024 ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಿ ನೇಮಕ ಮಾಡಿಕೊಳ್ಳಲಾಗುತ್ತದೆ.
ವೇತನ ಶ್ರೇಣಿ : 50,000-1,60,000 ವರೆಗೆ.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭಿಕ ದಿನಾಂಕ : 29-10-2024
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 28-11-2024
ಕೋಲ್ ಇಂಡಿಯಾ ಅಧಿಕೃತ ವೆಬ್ಸೈಟ್ ವಿಳಾಸ : https://www.coalindia.in/