ಬೆಂಗಳೂರು ಡಿ 30 : ಹಲವು ನಗರಸಭೆ, ಪಟ್ಟಣ ಪಂಚಾಯತಿ ಹಾಗೂ ಪುರಸಭೆಗಳ ಫಲಿತಾಂಶ ಇಗಾಗಳೆ ಹೊರ ಬೀಳುತ್ತಿದ್ದು ಕೆಲವು ಕಡೆಗಳಲ್ಲಿ ಕಾಂಗ್ರೆಸ್ ತನ್ನ ಪಾರುಪತ್ಯ ಮೆರೆಯುತ್ತಿದ್ದರೆ ಇನ್ನು ಕೆಲವೆಡೆ ಬಜೆಪಿ ಗೆಲುವಿನ ನಗೆ ಬೀರಿದೆ
ಬೆಳಗಾವಿ ಅಥಣಿ ಪುರಸಭೆ
Cong-15
Bjp-9
Other-3
ಚಿಕ್ಕಮಗಳೂರು
ನಗರಸಭೆ ಒಟ್ಟು ವಾರ್ಡ್ : 35
ಫಲಿತಾಂಶ 18 ಬಂದಿದೆ
ಕಾಂಗ್ರೆಸ್ : 08
ಬಿಜೆಪಿ : 06
ಪಕ್ಷೇತರ : 02
ಜೆಡಿಎಸ್ : 01
ಬೆಳಗಾವಿ – ನಾಗನೂರ ಪಟ್ಟಣ ಪಂಚಾಯಿತಿ (17)
Cong-0
Bjp-0
Other-17
ಹಾವೇರಿ – ಸಿಎಂ ಕ್ಷೇತ್ರ ಶಿಗ್ಗಾವಿ ತಾಲೂಕು ಬಂಕಾಪುರ
ಕಾಂಗ್ರೆಸ್ ಗೆ – 14
ಬಿಜೆಪಿ – 7
ಪಕ್ಷೇತರ – 2
ಮುಗಳಖೋಡ ಪುರಸಭೆ (ರಾಯಬಾಗ ತಾಲೂಕು)
ಒಟ್ಟು ವಾರ್ಡ್ಗಳು – 23
ಕಾಂಗ್ರೆಸ್ – 4, ಬಿಜೆಪಿ – 13, ಜೆಡಿಎಸ್ – 0, ಪಕ್ಷೇತರರು – 6