Karnataka : 2023 ರಾಜ್ಯ ವಿಧಾನ ಸಭಾ ಚುನಾವಣೆಯು (State Assembly Elections 2023) ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮೇ 10 ರಂದು ಒಟ್ಟು 58,545 ಮತಗಟ್ಟೆಗಳಲ್ಲಿ ನಡೆದಿತ್ತು.ಈ ಚುನಾವಣೆಯ ಫಲಿತಾಂಶವು ಇದೀಗ ನಡೆಯುತ್ತಿದೆ. ಈಗ ಸ್ಪಷ್ಟ ಚಿತ್ರಣ ಸಿಕ್ಕಿಲ್ಲವಾದರೂ ಸಧ್ಯದ ಟ್ರೆಂಡ್ ಪ್ರಕಾರ ಅನೇಕ ಮಹಾಮಹಿಮರು ಹಿನ್ನಡೆ ಸಾಧಿಸಿದ್ದಾರೆ.
ಹಿನ್ನಡೆ ಸಾಧಿಸಿರುವ ಅನೇಕ ನಾಯಕರು :
1.ನಿಪ್ಪಾಣಿ ಬಿಜೆಪಿ ಶಶಿಕಲಾ ಜೊಲ್ಲೆ (Shashikala Jolle) ಹಿನ್ನಡೆ
2.ಬಳ್ಳಾರಿ ನಗರ ಕ್ಷೇತ್ರದಲ್ಲಿ ಸೋಮಶೇಖರ ರೆಡ್ಡಿಗೆ ಹಿನ್ನಡೆ
3.ಹಳಿಯಾಳ ಕ್ಷೇತ್ರದಲ್ಲಿ ಆರ್.ವಿ.ದೇಶಪಾಂಡೆಗೆ ಹಿನ್ನಡೆ
4.ರಾಜಾಜಿನಗರದಲ್ಲಿ ಎಸ್.ಸುರೇಶ್ ಕುಮಾರ್ಗೆ ಹಿನ್ನಡೆ
5.ಯಶವಂತಪುರದಲ್ಲಿ (Yeshwantpur) ಎಸ್.ಟಿ.ಸೋಮಶೇಖರ್ಗೆ ಹಿನ್ನಡೆ
ಇದನ್ನೂ ಓದಿ https://vijayatimes.com/evm-counting-of-votes-2023/
6.ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಶೆಟ್ಟರ್ ಹಿನ್ನಡೆ
7.ಮದ್ದೂರಿನಲ್ಲಿ ಜೆಡಿಎಸ್ನ ಡಿ.ಸಿ.ತಮ್ಮಣ್ಣಗೆ ಹಿನ್ನಡೆ
8.ಬೀಳಗಿ-ಬಿಜೆಪಿಯ ಮುರುಗೇಶ್ ನಿರಾಣಿಗೆ ಹಿನ್ನಡೆ
9.ವರುಣ ಕ್ಷೇತ್ರದಲ್ಲೂ (Varun) ಬಿಜೆಪಿಯ ಸೋಮಣ್ಣಗೆ ಹಿನ್ನಡೆ
10.ಚಿಕ್ಕಮಗಳೂರು ಬಿಜೆಪಿ ಸಿ.ಟಿ.ರವಿ ಹಿನ್ನಡೆ
11.ಮುಧೋಳ ಬಿಜೆಪಿ ಗೋವಿಂದ ಕಾರಜೋಳ ಹಿನ್ನಡೆ
12 ಚನ್ನಪಟ್ಟಣದಲ್ಲಿ (Channapatna) ಜೆಡಿಎಸ್ ಕುಮಾರಸ್ವಾಮಿ ಹಿನ್ನಡೆ
13.ಚಾಮರಾಜನಗರ-ಬಿಜೆಪಿಯ ವಿ.ಸೋಮಣ್ಣಗೆ ಹಿನ್ನಡೆ
14.ಹೊಸಕೋಟೆ ಬಿಜೆಪಿ ಎಂಟಿಬಿ ನಾಗರಾಜ್ ಹಿನ್ನಡೆ
15.ಗೋಕಾಕ್ ಬಿಜೆಪಿ ರಮೇಶ್ ಜಾರಕಿಹೊಳಿ (BJP Ramesh Jarakiholi) ಹಿನ್ನಡೆ
16.ಹಿರೇಕೆರೂರು ಬಿಜೆಪಿ ಬಿ.ಸಿ.ಪಾಟೀಲ್ (BC Patil) ಹಿನ್ನಡೆ
17.ಸುರಪುರದಲ್ಲಿ ಬಿಜೆಪಿಯ ರಾಜುಗೌಡ ಹಿನ್ನಡೆ
18 ಚಿಕ್ಕಬಳ್ಳಾಪುರ ಬಿಜೆಪಿಯ ಸುಧಾಕರ್ ಹಿನ್ನಡೆ
ಸದ್ಯಕ್ಕೆ ಪ್ರಮುಖ ಮೂರು ಪಕ್ಷಗಳು ಸಾಧಿಸಿರುವ ಮುನ್ನಡೆ ಹೀಗಿದೆ :
- ಬೈಂದೂರು ಕಾಂಗ್ರೆಸ್ ಗೋಪಾಲ ಪೂಜಾರಿ ಮುನ್ನಡೆಯಲ್ಲಿದ್ದಾರೆ.
- ಹೊಳೆನರಸೀಪುರದಲ್ಲಿ ಹೆಚ್.ಡಿ.ರೇವಣ್ಣಗೆ ಮುನ್ನಡೆ
- ಗಂಗಾವತಿಯಲ್ಲಿ ಜನಾರ್ದನರೆಡ್ಡಿಗೆ (Janardana Reddy) ಮುನ್ನಡೆ
- ಚಾಮರಾಜ, ಕೆ.ಆರ್.ನಗರದಲ್ಲಿ ಕಾಂಗ್ರೆಸ್ಗೆ ಮುನ್ನಡೆ
- ಆನೇಕಲ್ನಲ್ಲಿ ಬಿಜೆಪಿಯ ಶ್ರೀನಿವಾಸ್ಗೆ ಮುನ್ನಡೆ
- ಕಡೂರಿನಲ್ಲಿ ವೈಎಸ್ವಿ ದತ್ತಾಗೆ ಮುನ್ನಡೆ
- ಕೋಲಾರದಲ್ಲಿ ಕಾಂಗ್ರೆಸ್ ಮಂಜುನಾಥ್ಗೆ ಮುನ್ನಡೆ
- ಹೊಸಪೇಟೆಯಲ್ಲಿ ಸಿದ್ದಾರ್ಥ್ ಸಿಂಗ್ಗೆ ಮುನ್ನಡೆ
- ಭಟ್ಕಳ (Bhatkala) ಬಿಜೆಪಿಯ ಸುನಿಲ್ ನಾಯ್ಕ್ಗೆ 1502 ಮುನ್ನಡೆ
- ಬೆಳಗಾವಿ ದಕ್ಷಿಣ (Belgaum South) ಬಿಜೆಪಿ ಅಭಯ್ ಪಾಟೀಲ್ಗೆ ಮುನ್ನಡೆ
- ಸಕಲೇಶಪುರದಲ್ಲಿ BJPಯ ಮಂಜುಗೆ ಮುನ್ನಡೆ
- ಗಾಂಧಿನಗರದಲ್ಲಿ ದಿನೇಶ್ಗೆ 310 ಮತಗಳ ಮುನ್ನಡೆ
- ಯಶವಂತಪುರ – ಜೆಡಿಎಸ್ನ ಜವರಾಯಿಗೌಡ ಮುನ್ನಡೆ
- ಚನ್ನಪಟ್ಟಣದಲ್ಲಿ ಬಿಜೆಪಿಯ ಯೋಗೇಶ್ವರ್ ಮುನ್ನಡೆ
- ಕನಕಪುರ ಕಾಂಗ್ರೆಸ್ನ ಡಿ.ಕೆ.ಶಿವಮಾರ್ ಮುನ್ನಡೆ
- ಅಥಣಿ ಕಾಂಗ್ರೆಸ್ ಲಕ್ಷ್ಮಣ ಸವದಿ ಮುನ್ನಡೆ ಬೆಳಗಾವಿ
- ಕಾಂಗ್ರೆಸ್ ಲಕ್ಷ್ಮೀ ಹೆಬ್ಬಾಳ್ಕರ್ (Congress Lakshmi Hebbalka) ಮುನ್ನಡೆ
- ಬೇಲೂರಿನಲ್ಲಿ ಬಿಜೆಪಿಯ ಸುರೇಶ್ ಮುನ್ನಡೆ
- ಚಿಕ್ಕಮಗಳೂರು ಕಾಂಗ್ರೆಸ್ ತಮ್ಮಯ್ಯ ಮುನ್ನಡೆ
- ರಶ್ಮಿತಾ ಅನೀಶ್