• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜಕೀಯ

ಖಾನ್ ಸರ್ ಅವರ ಹಳೆಯ ‘ಸುರೇಶ್-ಅಬ್ದುಲ್’ ವಿಡಿಯೋ ವೈರಲ್ ; ಕ್ರಮಕ್ಕೆ ಕಾಂಗ್ರೆಸ್‌ ಒತ್ತಾಯ!

Mohan Shetty by Mohan Shetty
in ರಾಜಕೀಯ
ಖಾನ್ ಸರ್ ಅವರ ಹಳೆಯ ‘ಸುರೇಶ್-ಅಬ್ದುಲ್’ ವಿಡಿಯೋ ವೈರಲ್ ; ಕ್ರಮಕ್ಕೆ ಕಾಂಗ್ರೆಸ್‌ ಒತ್ತಾಯ!
0
SHARES
0
VIEWS
Share on FacebookShare on Twitter

Patna : ಬಿಹಾರದ ಪಾಟ್ನಾದ (Congress Leader Demands Arrest) ಖ್ಯಾತ ಸ್ಪರ್ಧಾತ್ಮಕ  ಪರೀಕ್ಷೆಗಳ ತರಬೇತಿದಾರ ಖಾನ್ ಸರ್ ಅವರ ಹಳೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನೇಟ್ ಅವರು ತಮ್ಮ ಪೋಸ್ಟ್ನಲ್ಲಿ ಈ (Congress Leader Demands Arrest) ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Suresh-Abdul Video

ವಿಡಿಯೋದಲ್ಲಿ ಖಾನ್ ಸರ್ ಅವರು ‘ಸುರೇಶ್’ ಎಂಬ ಹೆಸರನ್ನು ‘ಅಬ್ದುಲ್’ ಎಂದು ಬದಲಿಸಿದಾಗ ವಾಕ್ಯದ ಅರ್ಥವು ಹೇಗೆ ಬದಲಾಯಿತು ಎಂಬುದಕ್ಕೆ ಉದಾಹರಣೆಯನ್ನು ನೀಡುತ್ತಿದ್ದಾರೆ. ಈ ಹಿಂದೆಯೂ ಈ ವಿಡಿಯೋ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಮತ್ತೊಮ್ಮೆ ವಿವಾದವೆಬ್ಬಿಸಿದೆ.

“ಈ ವ್ಯಕ್ತಿಯನ್ನು ಬಂಧಿಸಬೇಕು. ಈ ಅಶ್ಲೀಲ ಅಸಂಬದ್ಧತೆಯನ್ನು ಕೇಳಿ ನಗುತ್ತಿರುವವರು ನಾವು ಏನಾಗುತ್ತಿದ್ದೇವೆ ಎಂದು ಯೋಚಿಸಬೇಕು.”

https://vijayatimes.com/onion-farmers-are-in-loss/

ಎಂದು ಕಾಂಗ್ರೆಸ್‌ ನಾಯಕಿ (Congress Leader) ಸುಪ್ರಿಯಾ ಶ್ರಿನೇಟ್ (Supriya Shrinet) ಅವರು ಬರಹಗಾರ ಅಶೋಕ್ ಕುಮಾರ್ ಪಾಂಡೆ ಅವರ ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ.

https://fb.watch/hddduJyLLi/ ಸಂಪಿಗೆ ರಸ್ತೆ ದುಸ್ಥಿತಿ! ಇದು ಏನು ಫುಟ್ ಪಾತ್ ಅಥವಾ ಬಿಬಿಎಂಪಿ ಕಸದ ತೊಟ್ಟಿಯ?

ವೀಡಿಯೊದಲ್ಲಿ, ಖಾನ್ ಸರ್ ಅವರು ದ್ವಂದ್ವ ಸಮಸ್ಯೆಗಳನ್ನು ಕಲಿಸುತ್ತಿದ್ದರು. ಕೆಲವು ಪದಗಳಿಗೆ ಎರಡು ಅರ್ಥಗಳಿವೆ. ನೀವು ಸುರೇಶ್ ವಿಮಾನವನ್ನು ಹಾರಿಸುತ್ತಿದ್ದರಂತೆ,

ಅದು ಒಂದು ಅರ್ಥವಾಗಿದೆ ಮತ್ತು ಅಬ್ದುಲ್ ವಿಮಾನವನ್ನು ಹಾರಿಸುತ್ತಿದ್ದರೆ, ಅದರ ಅರ್ಥ ಬೇರೆ” ಎಂದು ವಿಡಿಯೋದಲ್ಲಿ ವ್ಯಂಗ್ಯವಾಡಿದ್ದಾರೆ. 

Congress Leader

ಇನ್ನು ರೈಲ್ವೇ ನೇಮಕಾತಿ ಮಂಡಳಿ ಪರೀಕ್ಷೆಯ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆಯ ನಂತರ ಹಿಂಸಾಚಾರವನ್ನು ಪ್ರಚೋದಿಸಿದ ಆರೋಪದ ಮೇಲೆ ಬಿಹಾರ ಪೊಲೀಸರು (Bihar Police) ಪ್ರಕರಣ ದಾಖಲಿಸಿದ ನಂತರ ಖಾನ್ ಸರ್ ಈ ವರ್ಷದ ಆರಂಭದಲ್ಲಿ ಸುದ್ದಿಯಲ್ಲಿದ್ದರು.

https://fb.watch/ha_NtiwP1e/ ಉಚಿತ ಸೇನಾ ತರಬೇತಿ. ಸೇನೆ ಸೇರುವವರಿಗೆ ಸಿಹಿ ಸುದ್ದಿ. ಸಮಾಜ ಕಲ್ಯಾಣ ಇಲಾಖೆಯಿಂದ ಉಚಿತ ಸೇನಾ ಪೂರ್ವ ತರಬೇತಿ.

ಆದಾಗ್ಯೂ, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಖಾನ್ ಸರ್ ಅವರ ಕಾಮೆಂಟ್ ವಾಸ್ತವವಾಗಿ ವ್ಯಂಗ್ಯವಾಗಿದೆ. ವೀಡಿಯೊದ ಒಂದು ಭಾಗವನ್ನು ಮಾತ್ರ ಹಂಚಿಕೊಳ್ಳಲಾಗುತ್ತಿದೆ. 

ಸಂಪೂರ್ಣ ವಿಡಿಯೋ ನೋಡಿದರೆ ಅವರ ಹೇಳಿಕೆ ಸ್ಪಷ್ಟವಾಗುತ್ತದೆ ಎಂದು ಖಾನ್‌ ಸರ್‌ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

  • ಮಹೇಶ್.ಪಿ.ಎಚ್
Tags: Congresspolitics

Related News

ಉಡುಪಿಯಲ್ಲಿ ಗದ್ದುಗೆ ಗುದ್ದಾಟ! ಹಾಲಿ ಶಾಸಕರ ವಿರುದ್ಧವೇ ಎದ್ದಿದೆ ವಿರೋಧದ ಅಲೆ !
ರಾಜಕೀಯ

ಉಡುಪಿಯಲ್ಲಿ ಗದ್ದುಗೆ ಗುದ್ದಾಟ! ಹಾಲಿ ಶಾಸಕರ ವಿರುದ್ಧವೇ ಎದ್ದಿದೆ ವಿರೋಧದ ಅಲೆ !

April 1, 2023
ಭವಾನಿಗೆ ಟಕೆಟ್‌ನೀಡದಿದ್ದರೆ, ಸ್ವರೂಪಗೂ ಟಿಕೆಟ್‌ನೀಡಬೇಡಿ ; ರೇವಣ್ಣ ಪಟ್ಟು..?!
ರಾಜಕೀಯ

ಭವಾನಿಗೆ ಟಕೆಟ್‌ನೀಡದಿದ್ದರೆ, ಸ್ವರೂಪಗೂ ಟಿಕೆಟ್‌ನೀಡಬೇಡಿ ; ರೇವಣ್ಣ ಪಟ್ಟು..?!

April 1, 2023
63 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹುಡುಕಾಟಕ್ಕಿಳಿದ ಕಾಂಗ್ರೆಸ್ ; ಏಪ್ರಿಲ್‌ ಮೊದಲ ವಾರ 2ನೇ ಪಟ್ಟಿ ಬಿಡುಗಡೆ ಸಾಧ್ಯತೆ
ರಾಜಕೀಯ

63 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹುಡುಕಾಟಕ್ಕಿಳಿದ ಕಾಂಗ್ರೆಸ್ ; ಏಪ್ರಿಲ್‌ ಮೊದಲ ವಾರ 2ನೇ ಪಟ್ಟಿ ಬಿಡುಗಡೆ ಸಾಧ್ಯತೆ

April 1, 2023
ವರುಣಾದಿಂದಲೇ ಕಣಕ್ಕಿಳಿಯಲು ವಿಜಯೇಂದ್ರ ಸಿದ್ದತೆ ; ಸಿದ್ದರಾಮಯ್ಯಗೆ ಸಂಕಷ್ಟ..?!
ರಾಜಕೀಯ

ವರುಣಾದಿಂದಲೇ ಕಣಕ್ಕಿಳಿಯಲು ವಿಜಯೇಂದ್ರ ಸಿದ್ದತೆ ; ಸಿದ್ದರಾಮಯ್ಯಗೆ ಸಂಕಷ್ಟ..?!

April 1, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.