vijaya times advertisements
Visit Channel

ಕೊರೋನಾ ಹಗರಣ: ಎಂಥಾ ಲಜ್ಜೆಗೇಡಿ ವ್ಯವಸ್ಥೆ ಇದು !

WhatsApp-Image-2020-07-01-at-19.02.01-2-768x865

ಕೊರೋನ ಈಗ ಕಾಯಿಲೆಗಿಂತ ಅದರ ಹೆಸ್ರಲ್ಲಿ ನಡೆಯುತ್ತಿರೋ ಹಗರಣವೇ ಹೆಚ್ಚು ಸದ್ದು ಮಾಡುತ್ತಿದೆ. ನಿಜವಾಗ್ಲೂ ಕೊರೋನಾ ಅಷ್ಟೊಂದು ಭಯಾನಕನಾ? ಅದು ಕಿಲ್ಲರ್ ಕೊರೋನಾನಾ? ಅದು ಬಂದ್ರೆ ಸತ್ತೇ ಹೋಗ್ತೀವಾ? ಕೊರೋನಾ ನಮ್ಮ ದೇಶದಲ್ಲಿ ನಿಜವಾಗ್ಲೂ ಮರಣ ಮೃದಂಗ ಭಾರಿಸುತ್ತಿದೆಯಾ? ಪ ಕೊರೋನಾ ಹೆಸ್ರಲ್ಲಿ ಜನರಲ್ಲಿ ಭಯ ಹುಟ್ಟಿಸಲಾಗುತ್ತಿದೆಯಾ? ಪಾಸಿಟಿವ್ ನೆಗೆಟಿವ್ ರಿಪೋರ್ಟ್ಗಳ ನಡುವೆ ಜನರನ್ನು ಗೊಂದಲದ ಕೂಪಕ್ಕೆ ತಳ್ಳಲಾಗುತ್ತಿದೆಯಾ? ಈ ಗೊಂದಲದ ಲಾಭವನ್ನು ಖಾಸಗಿ ಆಸ್ಪತ್ರೆಗಳು ಬಂಡವಾಳ ಮಾಡಿಕೊಳ್ಳುತ್ತಿವೆಯಾ? ಈ ಎಲ್ಲಾ ಪ್ರಶ್ನೆಗಳನ್ನ ಹುಟ್ಟು ಹಾಕಿದೆ ಕೋವಿಡ್ ೧೯ ಅನ್ನೋ ವೈರಸ್. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕೋ ಸಲುವಾಗಿ ವಿಜಯಟೈಮ್ಸ್ ಕವರ್‌ಸ್ಟೋರಿ ತಂಡ ಕೊರೋನಾ ಹಗರಣಗಳ ಜಾಡು ಹಿಡಿದು ಹೊರಟಿತು. ಆಗ ಅಚ್ಚರಿಯ ಅಂಶಗಳು ಬಯಲಾದವು.

ಕೊರೋನಾ ಅಷ್ಟೊಂದು ಭಯಾನಕನಾ?: ಈ ಪ್ರಶ್ನೆಗೆ ಸಾಕಷ್ಟು ವೈದ್ಯರು ಉತ್ತರ ನೀಡಿದ್ದಾರೆ. ಜನರಿಗೆ ಸಾಂತ್ವಾನದ ನುಡಿಗಳನ್ನು ಹೇಳಿದ್ದಾರೆ. ಕೊರೋನಾ ಮಾರಾಣಾಂತಿಕ ಅಲ್ಲ. ಅದರ ಬಗ್ಗೆ ಭಯಬೇಡ. ಆತಂಕ, ಭಯ ಮನುಷ್ಯನನ್ನು ಅರ್ಧ ಕೊಂದು ಬಿಡುತ್ತೆ. ಸಾಮಾನ್ಯವಾಗಿ ಬರೋ ಶೀತ ಜ್ವರದ ಬಗ್ಗೆ ಅನಗತ್ಯ ಆತಂಕ ಪಟ್ರೆ ಕೊರೋನಾ ಪಟ್ಟ ಸಿಗುತ್ತೆ ಜೊತೆ ಜೊತೆಗೆ ಲಕ್ಷ ಲಕ್ಷದ ಬಿಲ್ ಕೈಸೇರುತ್ತೆ. ಹಾಗಾಗಿ ಸಾಮಾನ್ಯವಾಗಿ ಪ್ರಕೃತಿಯಲ್ಲಾಗುವ ಬದಲಾವಣೆಗೆ ಅನುಗುಣವಾಗಿ ಬರೋ ಶೀತ ಜ್ವರಕ್ಕೆ ಆತಂಕಪಡುವ ಅವಶ್ಯಕತೆ ಇಲ್ಲ. ಆದ್ರೆ ಉಸಿರಾಟದ ತೊಂದ್ರೆ, ಕಿಡ್ನಿ, ಹೃದಯ ಸಂಬAಧಿ ಕಾಯಿಲೆ ಇರುವವರು, ರೋಗನಿರೋಧಕ ಶಕ್ತಿ ಕಡಿಮೆ ಇರುವವರು, ಹಿರಿಯರು ಮತ್ತು ಮಕ್ಕಳು ಎಚ್ಚರಿಕೆಯಿಂದ ಇರಲೇಬೇಕು.

      ಇನ್ನು ಕೊರೋನಾಗೆ ಕಿಲ್ಲರ್, ಸರ್ವನಾಶಿ ಮುಂತಾದ ಭಯಾನಕ ಪಟ್ಟಗಳನ್ನ ನೀಡಲಾಗಿದೆ. ಆದ್ರೆ ಕೊರೋನಾ ಎಬೋಲಾ, ಏಡ್ಸ್, ಸ್ಪಾನಿಷ್ ಫ್ಲೂಗೆಲ್ಲಾ ಹೋಲಿಸಿದ್ರೆ ಕೊರೋನಾ ಅಷ್ಟೊಂದು ಮಾರಾಣಾಂತಿಕ ಅಲ್ಲ. ನಮ್ಮ ರಾಜ್ಯದ ಅನೇಕ ಸರ್ಕಾರಿ ಆಸ್ಪತ್ರೆಯ ವೈದ್ಯರುಗಳೇ ಕೊರೋನಾ ಹರಡುವಿಕೆಯ ಆರಂಭದಲ್ಲೇ ಅನೇಕ ರೋಗಿಗಳನ್ನ ತಮ್ಮ ಅನುಭವದ ಮೇರೆಗೆ ಚಿಕಿತ್ಸೆ ಮಾಡಿ ಅವರನ್ನು ಯಶಸ್ವಿಯಾಗಿ ಗುಣಮುಖರನ್ನಾಗಿಸಿದ್ದಾರೆ. ಈಗಲೂ ನಮ್ಮಲ್ಲಿ ನಿಜವಾಗಿ ಕೊರೋನಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಕಡಿಮೆ ಇದೆ. ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಿದೆ. ಕೊರೋನಾಗೆ ಇಂತಹುದೇ ಔಷಧಿ ಅಂತ ಕಂಡು ಹಿಡಿದಿಲ್ಲವಾದ್ರೂ ರೋಗವನ್ನು ಗುಣಪಡಿಸುವಲ್ಲಿ ನಮ್ಮ ವೈದ್ಯರು ಯಶಸ್ಸನ್ನು ಕಂಡುಕೊAಡಿದ್ದಾರೆ. ಕೊರೋನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಒಂದು ಲಕ್ಷಕ್ಕೆ ೦.೪೧ ಮಾತ್ರ. ಹಾಗಾಗಿ ಭೀತಿಗೊಳ್ಳುವ ಅವಶ್ಯಕತೆಯೇ ಇಲ್ಲ ಅನ್ನೋದು ವೈದ್ಯರ ಸಾಂತ್ವಾನ.

      ಹಾಗಾದ್ರೆ ನಮ್ಮ ದೇಶದಲ್ಲಿ ಮರಣಮೃದಂಗ ಭಾರಿಸುತ್ತಿದೆಯೇ? ಖಂಡಿತಾ ಇಲ್ಲ. ಆದ್ರೆ ನಮ್ಮ ದೇಶದಲ್ಲಿ ಕೊರೋನಾ ಕಾಡಿದ ಬಳಿಕ ಆರೋಗ್ಯ ಇಲಾಖೆಯ ಕಾರ್ಯವೈಖರಿಗಳು ಬದಲಾಗಿವೆ. ಕೋವಿಡ್ ರೋಗಿಗಳಿಗೆ ಮತ್ತು ನಾನ್ ಕೋವಿಡ್ ರೋಗಿಗಳಿಗೆ ಅನ್ನೋ ಎರಡು ವಿಧದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಇಲ್ಲಿ ಸಾಕಷ್ಟು ಗೊಂದಲಗಳು ಉಂಟಾಗಿವೆ. ಸರ್ಕಾರಿ ಆಸ್ಪತ್ರೆಗಳಲ್ಲಂತು ವೈದ್ಯರ ಹಾಗೂ ವೈದ್ಯಕೇತರ ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ಕೆಲ ಆಸ್ಪತ್ರೆಗಳಲ್ಲಿ ವೈದ್ಯರಿಗೆ ೧೪ ದಿನದ ಕ್ವಾರಂಟೈನ್ ವ್ಯವಸ್ಥೆಯನ್ನೂ ಮಾಡಲಾಗುತ್ತಿಲ್ಲ. ಸರ್ಕಾರಿ ಲೆಕ್ಕದಲ್ಲಿರುವಷ್ಟು ಬೆಡ್‌ಗಳಾಗಲೀ, ಐಸಿಯು, ವೆಂಟಿಲೇರ‍್ಸ್ಗಳಾಗಲೀ ಇಲ್ಲ. ಅಲ್ಲದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ಉಪಚಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ ನೇಮಿಸಿರೊದ್ರಿಂದ ಕೋವಿಡ್ ಅಲ್ಲದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಕೆಲವು ವಾರ್ಡ್ಗಳಿಗೆ ವೈದ್ಯರೇ ಬರದ ಕಾರಣ ಕೋವಿಡ್ ಅಲ್ಲದ ರೋಗಿಗಳು ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಿದ್ದಾರೆ. ಉಚಿತ ಡಯಾಲಿಸಿಸ್ ಸೆಂಟರ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಕ್ಯಾನ್ಸರ್, ಮಕ್ಕಳ ಆಸ್ಪತ್ರೆ, ಹೆರಿಗೆ ಆಸ್ಪತ್ರೆಗಳಲ್ಲೂ ಸಿಬ್ಬಂದಿ, ಸೌಲಭ್ಯ ಕೊರತೆಯಿಂದಾಗಿ ರೋಗಿಗಳು ಕೊನೆಯುಸಿರೆಳೆಯುತ್ತಿದ್ದಾರೆ. ಇನ್ನು ಅದೆಷ್ಟೋ ರೋಗಿಗಳು ಆಸ್ಪತ್ರೆ, ಆಸ್ಪತ್ರೆ ಸುತ್ತಾಡಿ ಕೊನೆಗೆ ಆಂಬುಲೆನ್ಸ್ಗಳಲ್ಲೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕೊರೋನಾ ಪಾಸಿಟಿವ್ ರೋಗಿಗಳಂತು ಬೆಡ್ ಸಿಗದೆ, ಚಿಕಿತ್ಸೆ ಸಿಗದೆ ಆತಂಕದಲ್ಲೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕವರ್‌ಸ್ಟೋರಿ ತಂಡ ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ರಿಯಾಲಿಟಿ ಚೆಕ್ ಮಾಡಿದಾಗ ಒಂದು ಗಂಟೆಯಲ್ಲಿ ಐದಾರು ಆಂಬುಲೆನ್ಸ್ ಸಾಲಾಗಿ ಕೊರೋನಾ ರೋಗಿಗಳನ್ನು ತಂದು ನಿಲ್ಲಿಸಿದ್ರು ಅವರನ್ನು ಸ್ವೀಕರಿಸೋ ಗತಿ ಇರಲಿಲ್ಲ. ಇವೆಲ್ಲಾ ಒಟ್ಟಾಗಿ ಮರಣ ಮೃದಂಗದAತೆ ಭಾಸವಾಗುತ್ತಿದೆ.

       ಜನರ ಭಯವನ್ನೇ ಬಂಡವಾಳ ಮಾಡಲಾಗುತ್ತಿದೆಯೇ?: ಹೌದು, ಇದರಲ್ಲಿ ಎರಡು ಮಾತಿಲ್ಲ. ಖಂಡಿತವಾಗಿಯೂ ಜನರ ಭಯ ಆತಂಕವನ್ನು ಖಾಸಗಿ ವ್ಯವಸ್ಥೆಗಳು ಬಂಡವಾಳ ಮಾಡುತ್ತಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್, ಸೌಲಭ್ಯ ಕೊರತೆ. ಹಾಗಾಗಿ ಜನ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳನ್ನೇ ನೆಚ್ಚಿಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ. ಈ ಖಾಸಗಿ ಆಸ್ಪತ್ರೆಗಳೋ ಕೋವಿಡ್ ಪಾಸಿಟಿವ್ ಅನ್ನೋ ರಿಪೋರ್ಟನ್ನೇ ಡೆತ್ ಸರ್ಟಿಫಿಕೇಟ್ ಅನ್ನೋ ಮಟ್ಟಕ್ಕೆ ಬಿಂಬಿಸಿ ಜನರನ್ನು ಗಾಬರಿಗೊಳಿಸಿ ಅವರಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡೋ ದಂಧೆಗಿಳಿದಿದ್ದಾರೆ. ಕೋವಿಡ್ ಪಾಸಿಟಿವ್ ಇರೋ ಗರ್ಭೀಣಿಯ ಹೆರಿಗೆ ಮಾಡಿಸೋಕೆ ಖಾಸಗಿ ಆಸ್ಪತ್ರೆಯೊಂದು ೧೦ ಲಕ್ಷ ರೂಪಾಯಿ ಬಿಲ್ ಹಾಕಿದ ಘಟನೆ ನಮ್ಮ ಕಣ್ಣ ಮುಂದೆಯೇ ಇದೆ. ಮಗ ಅಪ್ಪನ ಕೊರೋನಾ ಟ್ರೀಟ್‌ಮೆಂಟ್‌ನ ಆರು ಲಕ್ಷ ರೂಪಾಯಿ ಬಿಲ್ ಕಟ್ಟಲಾಗದೆ ಕಾರನ್ನೇ ಮಾರಿದ ಘಟನೆ ಇದೆ. ಇಂಥಾ ಅದೆಷ್ಟೋ ವರದಿಯಾಗದ ಘಟನೆಗಳಿವೆ. ಅದೆಷ್ಟೋ ಮಂದಿ ಕೊರೋನಾ ಚಿಕಿತ್ಸೆಗಾಗಿ ಮನೆ ಮಠ ಮಾರೋ ಪರಿಸ್ಥಿತಿ ಎದುರಾಗಿದೆ. ಆದ್ರೆ ನಮ್ಮ ಸರ್ಕಾರ ಖಾಸಗಿ ಆಸ್ಪತ್ರೆಗಳ ಹಗಲು ದರೋಡೆಗೆ ಬ್ರೇಕ್ ಹಾಕೋ ಸಣ್ಣ ಪ್ರಯತ್ನವನ್ನು ಮಾಡದಿರುವುದು ದುರಂತ.

       ಪಾಸಿಟಿವ್ ನೆಗೆಟಿವ್ ನಡುವಿನ ಸೀಕ್ರೆಟ್: ಕೊರೋನಾ ಪಾಸಿಟಿವ್ ರಿಪೋರ್ಟ್ ಬಗ್ಗೆ ಜನರಲ್ಲಿ ಈಗಲೂ ಅನುಮಾನ ಕಾಡುತ್ತಿದೆ. ಒಂದು ಆಸ್ಪತ್ರೆಯಲ್ಲಿ ಪಾಸಿಟಿವ್ ರಿಪೋರ್ಟ್ ಕೊಟ್ರೆ ಇನ್ನೊಂದು ಆಸ್ಪತ್ರೆಯಲ್ಲಿ ನೆಗೆಟಿವ್ ರಿಪೋರ್ಟ್ ಬರುತ್ತಿರೋದು ಸಾಮಾನ್ಯವಾಗಿ ಬಿಟ್ಟಿದೆ ಮತ್ತು ಅದು ಜನರಲ್ಲಿ ಗೊಂದಲ, ಅನುಮಾನ ಮೂಡಿಸುತ್ತಿದೆ. ಶೀತ, ಜ್ವರ ಮಾತ್ರವಲ್ಲ ಕಾಲುನೋವು, ಬೆನ್ನುನೋವು ಅಂತ ಹೋದ್ರೂ ಕೊರೋನಾ ಟೆಸ್ಟ್ನಲ್ಲಿ ಪಾಸಿಟಿವ್ ಅಂತ ರಿಪೋರ್ಟ್ ಬರ್ತಿದೆ. ಇನ್ನು ಹೆರಿಗೆಗಂತ ಬರುವವರಲ್ಲಿ ಹೆಚ್ಚಿನವರ ರಿಪೋರ್ಟ್ ಪಾಸಿಟಿವ್ ಬರುತ್ತಿರೋದು ಜನರಲ್ಲಿ ಆತಂಕ ಮೂಡಿಸುತ್ತಿದೆ. ಕರ್ನಾಟಕದಲ್ಲಿ ಬೆಳಿಗ್ಗೆ ಪಾಸಿಟಿವ್ ರಿಪೋರ್ಟ್ ಬಂದ್ರೆ ಅದೇ ಪೇಷೆಂಟ್‌ಗೆ ಕೇರಳದಲ್ಲಿ ನೆಗೆಟಿವ್ ಅಂತ ಬರ್ತಿದೆ. ಇನ್ನು ಕೆಲ ಆಸ್ಪತ್ರೆಗಳಲ್ಲಿ, ಕ್ವಾರಂಟೈನ್ ಸೆಂಟರ್‌ಗಳಲ್ಲಿ ರೋಗಿಗೆ ಕೋವಿಡ್ ರಿಪೋರ್ಟ್ ಕಾರ್ಡ್ ಕೊಡದೇ ಇರೋದು ಇನ್ನಷ್ಟು ಗೊಂದಲ ಸೃಷ್ಟಿಸಿದೆ. ಈ ಗೊಂದಲವನ್ನೂ ನಿವಾರಿಸುವಲ್ಲಿ ನಮ್ಮ ಆರೋಗ್ಯ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ.

       ಕೊರೋನಾದಲ್ಲೂ ಹಗರಣ: ಕೊರೋನಾ ಅತ್ಯಂತ ಸೂಕ್ಷö್ಮ ಮತ್ತು ಗಂಭೀರ ವಿಚಾರ. ಇದು ನಮ್ಮ ದೇಶದಲ್ಲಿ ಯುದ್ಧದಂಥಾ ಪರಿಸ್ಥಿತಿ ನಿರ್ಮಿಸಿದೆ. ಆದ್ರೆ ಇಂಥಾ ಪರಿಸ್ಥಿತಿಯಲ್ಲೂ ಸರ್ಕಾರದಲ್ಲಿ ನೂರಾರು ಕೋಟಿ ಹಗರಣ ನಡೆದಿರೋದು ನಮ್ಮ ದೇಶದ ದುರಂತ. ವೆಂಟಿಲೇಟರ್‌ನಿAದ ಹಿಡಿದು ಪಿಪಿಇಕಿಟ್, ಗ್ಲೌಸ್, ಸ್ಯಾನಿಟೈಸರ್ ಹೀಗೆ ಪ್ರತಿಯೊಂದರ ಖರೀದಿಯಲ್ಲೂ ಹಗರಣ ನಡೆದಿದೆ ಅನ್ನೋದು ದಾಖಲೆಗಳು ಹೇಳ್ತಿವೆ. ಅಷ್ಟು ಮಾತ್ರವಲ್ಲ ಸರ್ಕಾರ ಕೊರೋನಾ ಹೆಸ್ರಲ್ಲಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಸಾವಿರಾರು ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಆದ್ರೆ ಆಸ್ಪತ್ರೆಗಳ ವ್ಯವಸ್ಥೆಯಲ್ಲಿ ಸಣ್ಣ ಬದಲಾವಣೆಗಳೂ ಆಗಿಲ್ಲ. ಬದಲಾಗಿ ಕೊರೋನಾ ನಮ್ಮ ದೇಶದ ಆರೋಗ್ಯ ವ್ಯವಸ್ಥೆಯ ಎಲ್ಲಾ ಹುಳುಕನ್ನು ಬಯಲು ಮಾಡಿದೆ. ಕೊರೋನಾದಂಥಾ ವಿಷಮ ಪರಿಸ್ಥಿತಿಯಲ್ಲೂ ಹಣ ಲೂಟಿ ಮಾಡುತ್ತಿರುವ ಜನಪ್ರತಿನಿಧಿಗಳು ಹಾಗೂ ಭ್ರಷ್ಟ ಅಧಿಕಾರಿಗಳ ಲಜ್ಜೆಗೇಡಿತನ ಬಯಲಾಗಿದೆ. ಅಲ್ಲದೆ ಹಾಡಹಗಲೇ ಮಾಡಿರೋ ಹಗರಣವನ್ನು ಸಮರ್ಥಿಸಿಕೊಳ್ಳುತ್ತಿರುವ ಹೊಣೆಗೇಡಿತನ ತೋರಿಸುತ್ತಿರೋ ಸಚಿವರುಗಳ ವರ್ತನೆಗೆ ಜನ ಛೀ ಥೂ ಅನ್ನುತ್ತಿದ್ದಾರೆ.

       ಕೊರೋನಾದಲ್ಲೂ ಹಗರಣ: ಕೊರೋನಾ ಅತ್ಯಂತ ಸೂಕ್ಷ್ಮ ಮತ್ತು ಗಂಭೀರ ವಿಚಾರ. ಇದು ನಮ್ಮ ದೇಶದಲ್ಲಿ ಯುದ್ಧದಂಥಾ ಪರಿಸ್ಥಿತಿ ನಿರ್ಮಿಸಿದೆ. ಆದ್ರೆ ಇಂಥಾ ಪರಿಸ್ಥಿತಿಯಲ್ಲೂ ಸರ್ಕಾರದಲ್ಲಿ ನೂರಾರು ಕೋಟಿ ಹಗರಣ ನಡೆದಿರೋದು ನಮ್ಮ ದೇಶದ ದುರಂತ. ವೆಂಟಿಲೇಟರ್‌ನಿAದ ಹಿಡಿದು ಪಿಪಿಇಕಿಟ್, ಗ್ಲೌಸ್, ಸ್ಯಾನಿಟೈಸರ್ ಹೀಗೆ ಪ್ರತಿಯೊಂದರ ಖರೀದಿಯಲ್ಲೂ ಹಗರಣ ನಡೆದಿದೆ ಅನ್ನೋದು ದಾಖಲೆಗಳು ಹೇಳ್ತಿವೆ. ಅಷ್ಟು ಮಾತ್ರವಲ್ಲ ಸರ್ಕಾರ ಕೊರೋನಾ ಹೆಸ್ರಲ್ಲಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ಸಾವಿರಾರು ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಆದ್ರೆ ಆಸ್ಪತ್ರೆಗಳ ವ್ಯವಸ್ಥೆಯಲ್ಲಿ ಸಣ್ಣ ಬದಲಾವಣೆಗಳೂ ಆಗಿಲ್ಲ. ಬದಲಾಗಿ ಕೊರೋನಾ ನಮ್ಮ ದೇಶದ ಆರೋಗ್ಯ ವ್ಯವಸ್ಥೆಯ ಎಲ್ಲಾ ಹುಳುಕನ್ನು ಬಯಲು ಮಾಡಿದೆ. ಕೊರೋನಾದಂಥಾ ವಿಷಮ ಪರಿಸ್ಥಿತಿಯಲ್ಲೂ ಹಣ ಲೂಟಿ ಮಾಡುತ್ತಿರುವ ಜನಪ್ರತಿನಿಧಿಗಳು ಹಾಗೂ ಭ್ರಷ್ಟ ಅಧಿಕಾರಿಗಳ ಲಜ್ಜೆಗೇಡಿತನ ಬಯಲಾಗಿದೆ. ಅಲ್ಲದೆ ಹಾಡಹಗಲೇ ಮಾಡಿರೋ ಹಗರಣವನ್ನು ಸಮರ್ಥಿಸಿಕೊಳ್ಳುತ್ತಿರುವ ಹೊಣೆಗೇಡಿತನ ತೋರಿಸುತ್ತಿರೋ ಸಚಿವರುಗಳ ವರ್ತನೆಗೆ ಜನ ಛೀ ಥೂ ಅನ್ನುತ್ತಿದ್ದಾರೆ.

Latest News

ರಾಜ್ಯ

ಮುಸ್ಲಿಂ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆದಿದ್ದಕ್ಕಾಗಿ ಪ್ರಾಧ್ಯಾಪಕ ಅಮಾನತು!

ನಾವು ಸ್ವಯಂಪ್ರೇರಿತ ಕ್ರಮವನ್ನು ತೆಗೆದುಕೊಂಡಿದ್ದೇವೆ. ವಾಸ್ತವವಾಗಿ ಯಾರೂ ಇಲ್ಲದ ಕಾರಣ ವಿದ್ಯಾರ್ಥಿಯು ನಿಜವಾಗಿಯೂ ಆತಂಕಕ್ಕೊಳಗಾಗಿದ್ದಾನೆ.

ರಾಜಕೀಯ

ನೀವು ಬಡವರು ಎಂದು ಹೇಳಿಕೊಳ್ಳುತ್ತೀರಿ, ಆದ್ರೆ ನಾನು ಅಸ್ಪೃಶ್ಯರಲ್ಲಿ ಒಬ್ಬ : ಮಲ್ಲಿಕಾರ್ಜುನ ಖರ್ಗೆ

ನಾನು ಅಸ್ಪೃಶ್ಯರಲ್ಲಿ ಒಬ್ಬ. ಜನರು ನಿಮ್ಮ ಚಹಾವನ್ನು ಕುಡಿಯುತ್ತಿದ್ದರು,  ಆದರೆ ಯಾರೂ ನನ್ನ ಚಹಾವನ್ನು ಸೇವಿಸಲಿಲ್ಲ ಎಂದು ಖರ್ಗೆ ಅವರು ಪರೋಕ್ಷವಾಗಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.  

ರಾಜಕೀಯ

ಒಕ್ಕಲಿಗರಿಗೆ 4%-12% ಮೀಸಲಾತಿ ; ಇದು ಉತ್ತಮ ಬೇಡಿಕೆಯಾಗಿದೆ : ನಟ ಚೇತನ್

ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಕರ್ನಾಟಕದ ಒಕ್ಕಲಿಗ ಲಾಬಿಗಳು ಒಕ್ಕಲಿಗರಿಗೆ 4% – 12% ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದಾರೆ.