
ವಿನಾಯಕ ದಾಮೋದರ ಸಾವರ್ಕರ್(Savarkar) ತಮ್ಮ ಸಂಪೂರ್ಣ ಜೀವನವನ್ನೇ ಭಾರತದ ಸ್ವಾತಂತ್ರ್ಯಕ್ಕಾಗಿ (Damodar Savarkar portrait controversy )ಮುಡಿಪಾಗಿಟ್ಟ ಮಹಾನ್ ವಾಗ್ಮಿ.

https://vijayatimes.com/short-term-course-start/
ಬೆಳಗಾವಿ ಸುವರ್ಣ ಸೌಧದಲ್ಲಿ ವಿನಾಯಕ ದಾಮೋದರ ಸಾವರ್ಕರ್ ಹಾಗೂ ಮಹಾನ್ನೀಯರ ಫೋಟೋ ಅಳವಡಿಕೆ.

ಈ ವಿಚಾರವಾಗಿ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನ ನಿಲುವು ಕಾಣಿಸಿಕೊಂಡಿದೆ .ಸಾವರ್ಕರ್ ಫೋಟೋ ಅಳವಡಿಕೆಯನ್ನು ವಿರೋಧಿಸಿ ವಿಧಾನಸಭೆಯ ಹೊರಗೆ ಕಾಂಗ್ರೆಸ್(Congress) ಪ್ರತಿಭಟನೆ.
