• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಡಿಜಿಟಲ್ ಜ್ಞಾನ

ಬೆಂಗಳೂರಿಗೆ ಕಾಲಿಟ್ಟ ‘ಸೈಬರ್ ಬಾಹುಬಲಿ’ ಡೀಪ್ ವಾಚ್: ಸಾಫ್ಟ್ವೇರ್ ಉದ್ಯೋಗಿಗಳಿಗೆ ಹೊಸ ಅವಕಾಶ

Teju Srinivas by Teju Srinivas
in ಡಿಜಿಟಲ್ ಜ್ಞಾನ, ಪ್ರಮುಖ ಸುದ್ದಿ, ಮಾಹಿತಿ, ರಾಜ್ಯ, ವಿಜಯ ಟೈಮ್ಸ್‌
ಬೆಂಗಳೂರಿಗೆ ಕಾಲಿಟ್ಟ ‘ಸೈಬರ್ ಬಾಹುಬಲಿ’ ಡೀಪ್ ವಾಚ್: ಸಾಫ್ಟ್ವೇರ್ ಉದ್ಯೋಗಿಗಳಿಗೆ ಹೊಸ ಅವಕಾಶ
0
SHARES
9
VIEWS
Share on FacebookShare on Twitter
  • ಸೈಬರ್ ಸೆಕ್ಯುರಿಟಿ ಜಗತ್ತಿನ ದಿಗ್ಗಜ ಸೈಬರ್ (Deep Watches launch bangalore) ಬಾಹುಬಲಿ ಡೀಪ್ವಾಚ್ ಗೆ ಈಗ ಬೆಂಗಳೂರೇ ಕೇಂದ್ರ
  • ಎಐ–ಚಾಲಿತ ಭದ್ರತಾ ತಂತ್ರಜ್ಞಾನ ಮತ್ತು ಜಾಗತಿಕ ಮಟ್ಟದ R&Dಗಾಗಿ ಬೆಂಗಳೂರನ್ನು ಆಯ್ಕೆ ಮಾಡಿಕೊಂಡ ಕಂಪನಿ
  • 24/7 ಸೈಬರ್ ರಕ್ಷಣಾ ಸೇವೆಗಳಿಗೆ ಬೆಂಗಳೂರು ಗ್ಲೋಬಲ್ ಹಬ್; ಅತ್ಯಾಧುನಿಕ SOC ಕಾರ್ಯಾಚರಣೆ ಆರಂಭ

Bengaluru: ಭಾರತದ ಐಟಿ ರಾಜಧಾನಿ ಎಂದು ಕರೆಯಲಾಗುವ ಬೆಂಗಳೂರು ಮತ್ತೊಂದು (Deep Watches launch bangalore) ಜಾಗತಿಕ ಖ್ಯಾತಿಯ

ಸಂಸ್ಥೆಯ ಪಾದಾರ್ಪಣೆಗಾಗಿ ಇಂದು ವಿಶೇಷವಾಗಿ ಗಮನಸೆಳೆದಿದೆ.

ಅಮೆರಿಕಾದ ಫೋರ್ಬ್ಸ್ ಪ್ರಶಸ್ತಿ ಸೇರಿದಂತೆ ವಿಶ್ವದ ಅನೇಕ ಪುರಸ್ಕಾರಗಳನ್ನು ಪಡೆದಿರುವ ‘ಡೀಪ್ವಾಚ್’ (Deepwatch) ಕಂಪನಿ ಈಗ ಬೆಂಗಳೂರಿನಲ್ಲಿ

ತನ್ನ ಅತ್ಯಾಧುನಿಕ ಗ್ಲೋಬಲ್ ಕ್ಯಾಪಾಬಲಿಟಿ ಸೆಂಟರ್ (GCC) ಅನ್ನು ಉದ್ಘಾಟಿಸಿದೆ.

Deep Watches launch bangalore

ಕೇವಲ ಸೈಬರ್ ಸೆಕ್ಯುರಿಟಿ ಕ್ಷೇತ್ರದಲ್ಲೇ ಅಲ್ಲ, ಎಐ–ಆಧಾರಿತ ಸುರಕ್ಷತಾ ಪರಿಹಾರಗಳ (Deep Watches launch bangalore) ಗಗನಮಟ್ಟದ

ಸಂಶೋಧನೆಗಾಗಿ ಪ್ರಸಿದ್ಧಿ ಪಡೆದ ಈ ಕಂಪನಿ, ನವೀನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಪ್ರತಿಭೆಯನ್ನು ಮತ್ತಷ್ಟು ವಿಶ್ವ

ಮಟ್ಟಕ್ಕೆ ತಲುಪಿಸುವ ಗುರಿ ಹೊಂದಿದೆ.

24/7/365 ಸಮಯ ಕಾರ್ಯನಿರ್ವಹಿಸುವ “ಪ್ರಿಸಿಷನ್ MDR” ಸೇವೆಗಾಗಿ ಪ್ರಸಿದ್ಧಿ ಪಡೆದಿರುವ ಸಂಸ್ಥೆ, ಈಗ ತನ್ನ ಮಹತ್ವದ ಆರ್&ಡಿ ಮತ್ತು

ಇಂಜಿನಿಯರಿಂಗ್ ಕಾರ್ಯಾಚರಣೆಗಳನ್ನು ನೇರವಾಗಿ ಬೆಂಗಳೂರಿನಿಂದಲೇ ನಡೆಸಲು ತಯಾರಾಗಿದೆ.

ಅಷ್ಟಕ್ಕೂ ಡೀಪ್ವಾಚ್ನ ಹೊಸ ಕಚೇರಿಯನ್ನು ಜಾಗತಿಕ ವಿಸ್ತರಣಾ ಯೋಜನೆಯ ಪ್ರಮುಖ ಮೈಲುಗಲ್ಲು ಎಂದು ಕಂಪನಿ ಪರಿಗಣಿಸಿದೆ.

ಅತ್ಯಾಧುನಿಕ ತಂತ್ರಜ್ಞಾನ, ಉತ್ತಮ ಸಹಯೋಗ ವ್ಯವಸ್ಥೆ ಮತ್ತು ಬಹು-ದೇಶಗಳ ತಂಡಗಳೊಂದಿಗೆ ದಿನ–ರಾತ್ರಿ ನಡೆಯುವ ಕಾರ್ಯಾಚರಣೆಗಳಿಗೆ

ಇದು ಗಟ್ಟಿಯಾದ ನೆಲೆಯನ್ನು ಒದಗಿಸುತ್ತದೆ.

ಈ ಕೇಂದ್ರದ ಮೂಲಕ ಕಂಪನಿ ತನ್ನ ಜಾಗತಿಕ ಗ್ರಾಹಕರಿಗೆ ವೇಗವಾದ ಅಪ್ಡೇಟ್ಗಳು, ಸುಧಾರಿತ ಭದ್ರತಾ ಸೇವೆಗಳು ಮತ್ತು ಎಐ–ಸಹಾಯಕ SOC ಕಾರ್ಯಾಚರಣೆಗಳನ್ನು ನೀಡಲು ಸಾಧ್ಯವಾಗಲಿದೆ.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಾನ್ ಡಿಲುಲ್ಲೊ ಅವರು ಹೇಳುವಂತೆ ಬೆಂಗಳೂರಿನ ಹೊಸ ಕೇಂದ್ರವು ಕೇವಲ ಕಚೇರಿ ಅಲ್ಲ, ಭವಿಷ್ಯದ ಸೈಬರ್ ಸೆಕ್ಯುರಿಟಿ ಪರಿಹಾರಗಳ ಕೇಂದ್ರವಾಗಿದೆ.

ಭಾರತದಲ್ಲಿನ ನಮ್ಮ ತಂಡವು ಅತ್ಯುತ್ತಮ ತಾಂತ್ರಿಕ ಮೌಲ್ಯಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುತ್ತಿದೆ ಎಂದು ಹೇಳಿದ್ದಾರೆ.

ಹೊಸ ಕಚೇರಿ ತೆರೆಯುವೊಂದಿಗೆ, ಡೀಪ್ವಾಚ್ ಭಾರತೀಯ ಸಾಫ್ಟ್ವೇರ್ ಇಂಜಿನಿಯರ್ಗಳು, ಕ್ಲೌಡ್ ತಜ್ಞರು, ಸೈಬರ್ ಸೆಕ್ಯುರಿಟಿ ಅನಾಲಿಸ್ಟ್ಗಳು, ಮತ್ತು ಏಜೆಂಟಿಕ್ ಎಐ ತಂತ್ರಜ್ಞರಿಗೆ ದೊಡ್ಡ ಪ್ರಮಾಣದ ಉದ್ಯೋಗಾವಕಾಶವನ್ನು ನೀಡಲು ಸಜ್ಜಾಗಿದೆ.

ಮುಂದಿನ ಒಂದು ವರ್ಷದಲ್ಲಿ ಎಂಜಿನಿಯರಿಂಗ್, ಪ್ರೊಡಕ್ಟ್ ಡೆವಲಪ್ಮೆಂಟ್ ಮತ್ತು ಕ್ಲೌಡ್ ಕಾರ್ಯಾಚರಣೆ ವಿಭಾಗಗಳಲ್ಲಿ ನೂರಾರು ಹುದ್ದೆಗಳನ್ನು ಭರ್ತಿ ಮಾಡುವ ಯೋಜನೆ ಈಗಾಗಲೇ ರೂಪಿಸಲಾಗಿದೆ.

ಭಾರತದಲ್ಲಿ ಲಭ್ಯವಿರುವ ಅಪಾರ ಸೈಬರ್ ಸೆಕ್ಯುರಿಟಿ ಪ್ರತಿಭೆಯನ್ನು ಬಳಸಿಕೊಂಡು ಹೊಸ ಪೀಳಿಗೆಯ ಭದ್ರತಾ ಸಾಧನಗಳು, ಸ್ವಯಂಪ್ರೇರಿತ ಎಐ ಡಿಫೆನ್ಸ್ ಸಿಸ್ಟಂಗಳು ಮತ್ತು ಜಾಗತಿಕ SOC ಚಟುವಟಿಕೆಗಳಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆಯನ್ನು ಸಾಧಿಸುವ ಗುರಿ ಕಂಪನಿ ಹೊಂದಿದೆ.

ಡೀಪ್ವಾಚ್ ಇಂಡಿಯಾ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಸಾದ್ ಚನ್ನಬಸಪ್ಪ ಅವರ ಮಾತಿನಲ್ಲಿ ಈ ಜಿಸಿಸಿ ನಮ್ಮ ಸೈಬರ್ ಸಾಮರ್ಥ್ಯವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಮೊದಲ ದೊಡ್ಡ ಹೆಜ್ಜೆ ಎಂದು ಹೇಳಿದ್ದಾರೆ.

ಒಟ್ಟಾರೆ, ಡೀಪ್‌ವಾಚ್ ಬೆಂಗಳೂರು ಪ್ರವೇಶವು ನಗರಕ್ಕೆ ತಾಂತ್ರಿಕ ಮಹತ್ವವನ್ನು ಹೆಚ್ಚಿಸುವಷ್ಟೇ ಅಲ್ಲ, ಸೈಬರ್ ಸೆಕ್ಯುರಿಟಿ ಕ್ಷೇತ್ರದಲ್ಲಿ ಭಾರತ ಜಾಗತಿಕ ನಾಯಕತ್ವವನ್ನು ಇನ್ನಷ್ಟು ಗಟ್ಟಿಗೊಳಿಸುವ ಸಾಧ್ಯತೆ ಇದೆ.

‘ಸೈಬರ್ ಬಾಹುಬಲಿ’ ಎಂದೇ ಕರೆಯಲ್ಪಡುವ ಈ ಕಂಪನಿ ಬಂದಿರುವುದರಿಂದ, ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಹೊಸ ಅವಕಾಶಗಳ ಜಗತ್ತು ತೆರೆದಿದ್ದು, ಹ್ಯಾಕರ್‌ಗಳ ಆಟಕ್ಕೆ ಇನ್ನು ಮುಂದೆ ತೆರೆ ಬೀಳಲಿದೆ.

ಇದನ್ನು ಓದಿ : ಬೀದಿನಾಯಿ–ಹಾವು ಕಡಿತಕ್ಕೆ ಸರ್ಕಾರದ ಹೊಸ ನೀತಿ:ಖಾಸಗಿ ಆಸ್ಪತ್ರೆಗಳಲ್ಲಿ ಮುಂಗಡ ಹಣವಿಲ್ಲದೆ ತಕ್ಷಣ ಚಿಕಿತ್ಸೆ ಕಡ್ಡಾಯ
Tags: bengalurucyberdeepwatch

Related News

ತಾಲೂಕು ಆಸ್ಪತ್ರೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಸೂಚನೆ: ಆರೋಗ್ಯ ಸೇವೆ ಬಲಪಡಿಸಲು ಸಚಿವ ಯು.ಟಿ. ಖಾದರ್ ಮಹತ್ವದ ಘೋಷಣೆ
ಪ್ರಮುಖ ಸುದ್ದಿ

ತಾಲೂಕು ಆಸ್ಪತ್ರೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಸೂಚನೆ: ಆರೋಗ್ಯ ಸೇವೆ ಬಲಪಡಿಸಲು ಸಚಿವ ಯು.ಟಿ. ಖಾದರ್ ಮಹತ್ವದ ಘೋಷಣೆ

July 22, 2026
ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆ: ಹೈಕಮಾಂಡ್ ತೀರ್ಮಾನಕ್ಕಾಗಿ ಕಾಯುತ್ತಿರುವ ರಾಜ್ಯ ಕಾಂಗ್ರೆಸ್
ಪ್ರಮುಖ ಸುದ್ದಿ

ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆ: ಹೈಕಮಾಂಡ್ ತೀರ್ಮಾನಕ್ಕಾಗಿ ಕಾಯುತ್ತಿರುವ ರಾಜ್ಯ ಕಾಂಗ್ರೆಸ್

July 22, 2026
ಒಮ್ಮೆ ನಿರ್ಧಾರ ಮಾಡಿದರೆ ಜಾರಿ ಖಚಿತ : ಶರಾವತಿ ಯೋಜನೆ ಕುರಿತು ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ
ಪ್ರಮುಖ ಸುದ್ದಿ

ಒಮ್ಮೆ ನಿರ್ಧಾರ ಮಾಡಿದರೆ ಜಾರಿ ಖಚಿತ : ಶರಾವತಿ ಯೋಜನೆ ಕುರಿತು ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ

July 21, 2026
ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲದು: ಇಂದು ಕೂಡ ‘ಚಲೋ ಸಂಸದ್’ ಮುಂದುವರಿಕೆ ಎಂದ ಅಭಿಜಿತ್ ದೀಪ್ಕೆ
ದೇಶ-ವಿದೇಶ

ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲದು: ಇಂದು ಕೂಡ ‘ಚಲೋ ಸಂಸದ್’ ಮುಂದುವರಿಕೆ ಎಂದ ಅಭಿಜಿತ್ ದೀಪ್ಕೆ

July 21, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.