• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ರೂಹ್‌ ಅಫ್ಜಾ ಪಾನೀಯದ ವಿರುದ್ಧ ಶರಬತ್‌ ಜಿಹಾದ್‌ ಪದ ಬಳಸಿದ ಬಾಬಾ ರಾಮ್‌ದೇವ್‌: ಇದು ಮಾನಹಾನಿಕರ ಹೇಳಿಕೆ ದಿಲ್ಲಿ ಹೈಕೋರ್ಟ್ ತರಾಟೆ

Neha M by Neha M
in ದೇಶ-ವಿದೇಶ, ಮಾಹಿತಿ, ರಾಜ್ಯ, ವಿಜಯ ಟೈಮ್ಸ್‌
ರೂಹ್‌ ಅಫ್ಜಾ ಪಾನೀಯದ ವಿರುದ್ಧ ಶರಬತ್‌ ಜಿಹಾದ್‌ ಪದ ಬಳಸಿದ ಬಾಬಾ ರಾಮ್‌ದೇವ್‌: ಇದು ಮಾನಹಾನಿಕರ ಹೇಳಿಕೆ ದಿಲ್ಲಿ ಹೈಕೋರ್ಟ್ ತರಾಟೆ
0
SHARES
21
VIEWS
Share on FacebookShare on Twitter
  • ಯೋಗ ಗುರು ಬಾಬಾ ರಾಮ್‌ದೇವ್‌ ಅವರ ಶರಬತ್‌ ಜಿಹಾದ್‌ ಹೇಳಿಕೆಗೆ ದಿಲ್ಲಿ ಹೈಕೋರ್ಟ್‌ ತೀವ್ರ ಆಕ್ಷೇಪ
  • ಹಮ್‌ದರ್ದ್‌ ಕಂಪನಿಯ ರೂಹ್‌ ಅಫ್ಜಾ ಪಾನೀಯ ಕುರಿತು ರಾಮ್‌ದೇವ್‌ ನೀಡಿದ್ದ ಹೇಳಿಕೆ (Delhi High Court slams Baba Ramdev)
  • ಇದು ಮಾನಹಾನಿಕರ ಹೇಳಿಕೆ ಎಂದ ನ್ಯಾಯಾಲಯ, ವಿಡಿಯೋವನ್ನು ಹಿಂಪಡೆಯುವಂತೆ ಸೂಚನೆ

New delhi: ಕಳಪೆ ಗುಣಮಟ್ಟದ ವಸ್ತುಗಳ ಮಾರಾಟ (Selling quality products) ಮಾಡಿ ಈಗಾಗಲೇ ಹಲವಾರು ಬಾರಿ ಕೆಂಗಣ್ಣಿಗೆ ಗುರಿಯಾಗಿರುವ ಯೋಗ ಗುರು ಬಾಬಾ ರಾಮ್‌ದೇವ್‌ (Yoga Guru Baba Ramdev) ಅವರು ಇದೀಗ ತಮ್ಮ ಹೇಳಿಕೆಯಿಂದಲೇ ವಿವಾದಕ್ಕೆ ಅನುವುಮಾಡಿ ಕೊಟ್ಟಿದ್ದಾರೆ.ಹಮ್‌ದರ್ದ್‌ ಕಂಪನಿ ಹಾಗೂ ಅದರ ರೂಹ್‌ ಅಫ್ಜಾ (Rooh Afza) ಹೆಸರಿನ ಪಾನೀಯವನ್ನು ಗುರಿಯಾಗಿಸಿಕೊಂಡು ಶರಬತ್‌ ಜಿಹಾದ್‌ ಪದ ಪ್ರಯೋಗಿಸಿದ ಆರೋಪ ಎದುರಿಸುತ್ತಿರುವ ಯೋಗ ಗುರು ಬಾಬಾ ರಾಮ್‌ದೇವ್‌ ಅವರನ್ನು ದಿಲ್ಲಿ ಹೈಕೋರ್ಟ್‌ ಮಂಗಳವಾರ (High Court on Tuesday) ತರಾಟೆಗೆ ತೆಗೆದುಕೊಂಡಿದೆ. ಈ ಮೂಲಕ ಮತ್ತೊಂದು ವಿವಾದಕ್ಕೆ ಪತಂಜಲಿ ಮುಖ್ಯಸ್ಥರು ಗುರಿಯಾಗಿದ್ದಾರೆ.

ಹಮ್‌ದರ್ದ್‌ ನ್ಯಾಷನಲ್‌ ಫೌಂಡೇಶನ್‌ (Hamdard National Foundation) ಇಂಡಿಯಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮಿತ್‌ ಬನ್ಸಾಲ್‌ (Amit Bansal) , ಬಾಬಾ ರಾಮ್‌ದೇವ್‌ ಅವರ ಹೇಳಿಕೆ ಸಮರ್ಥನೀಯವಲ್ಲ (sustainable) . ಈ ರೀತಿ ಹೇಳಿಕೆಗಳನ್ನು ನೀಡುವ ಮೊದಲು ಮಾತಿನ ಮೇಲೆ ಹಿಡಿತವಿರಬೇಕು ಎಂದು ನಿಮ್ಮ ಕಕ್ಷಿದಾರರಿಗೆ ಹೇಳಿ. ಇಲ್ಲದಿದ್ದರೆ ನ್ಯಾಯಾಲಯದಿಂದ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ,ಇದು ನ್ಯಾಯಾಲಯದ ಆತ್ಮಸಾಕ್ಷಿಗೆ (conscience) ಆಘಾತ ಉಂಟು ಮಾಡುತ್ತದೆ, ಇದು ಸಮರ್ಥನೀಯವಲ್ಲ ಎಂದು ದಿಲ್ಲಿ ಹೈಕೋರ್ಟ್‌ ಹೇಳಿದೆ. ಪತಂಜಲಿ ಕಂಪನಿಯ (Patanjali Company)

ಈ ಪ್ರಚಾರ ವಿಡಿಯೋ ನೋಡಿದಾಗ ನನ್ನ ಕಣ್ಣು ಮತ್ತು ಕಿವಿಗಳನ್ನು (Eyes and ears) ನಂಬಲು ಆಗುತ್ತಿಲ್ಲ,ಎಂದ ನ್ಯಾಯಮೂರ್ತಿಗಳು, ತಕ್ಷಣವೇ ಈ ವಿಡಿಯೋವನ್ನು ಹಿಂಪಡೆಯುವಂತೆ (Withdrawn) ಸೂಚಿಸಿದರು.ಅಲ್ಲದೆ ಮುಂದಿನ ಐದು ದಿನದೊಳಗೆ ವಿಡಿಯೋ ಡಿಲೀಟ್‌ ಮಾಡಿದ ಪ್ರಮಾಣಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಬಾಬಾ ರಾಮ್‌ದೇವ್‌ (Baba Ramdev) ಪರ ವಕೀಲರಿಗೆ ನಿರ್ದೇಶಿಸಿದರು.

ಅಷ್ಟಕ್ಕೂ ಏಪ್ರಿಲ್‌ 13ರಂದು ರಾಮ್‌ದೇವ್‌ ಅವರು ತಮ್ಮ ಪತಂಜಲಿ ಸಂಸ್ಥೆಯ ಗುಲಾಬ್‌ ಶರಬತ್‌ (Gulab sharbat) ಉತ್ಪನ್ನದ ಪ್ರಚಾರದ ವೇಳೆ, ಪ್ರತಿಸ್ಪರ್ಧಿ ಹಮದರ್ದ್‌ ಕಂಪನಿಯನ್ನು (Hamdard Company) ಗುರಿಯಾಗಿಸಿ ಆರೋಪಗಳನ್ನು ಮಾಡಿದ್ದರು. ಹಮ್‌ದರ್ದ್‌ ರೂಹ್‌ ಅಫ್ಜಾ ಪಾನೀಯ ಮಾರಾಟದಿಂದ ಬರುವ ಹಣವನ್ನು ಮದರಸಾ ಮತ್ತು ಮಸೀದಿಗಳನ್ನು (Madrasahs and mosques) ಬೆಳಸಲು ಬಳಸುತ್ತಿದೆ ಎಂದು ಗಂಭೀರ ಆರೋಪ ಹೊರಿಸಿದ್ದರು.ಅಲ್ಲದೆ ಈ ವೇಳೆ ಅವರು ಶರಬತ್‌ ಜಿಹಾದ್‌ ಪದ ಬಳಸಿ ಹಮ್‌ದರ್ದ್‌ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ:  http://ಬೆಂಗಳೂರಲ್ಲಿ ಮತ್ತೆ ಫ್ಲೆಕ್ಸ್‌ಗಳ ಆರ್ಭಟ: ಅಕ್ರಮ ಫ್ಲೆಕ್ಸ್ ಅಳವಡಿಸಿದರೆ FIR ಹಾಗೂ ದಂಡ

ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದು ಮಾನಹಾನಿಕರ ಎಂದು ಹಮ್‌ದರ್ದ್ ದಿಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ (Petition in High Court) ಸಲ್ಲಿಸಿತ್ತು.ವಿಚಾರಣೆ ವೇಳೆ ಹಮ್‌ದರ್ದ್‌ ಅವರ ರೂಹ್ ಅಫ್ಜಾ ಕುರಿತ ಶರಬತ್‌ ಜಿಹಾದ್ (Sharbat Jihad) ಹೇಳಿಕೆಗಳ ವಿಡಯೋಗಳು ಮತ್ತು ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳನ್ನು (Delhi High Court slams Baba Ramdev) ಕಂಪನಿಯು ತಕ್ಷಣ ತೆಗೆದುಹಾಕುತ್ತದೆ ಎಂದು ರಾಮ್‌ದೇವ್ ಅವರ ವಕೀಲರು ಹೈಕೋರ್ಟ್‌ಗೆ ಭರವಸೆ ನೀಡಿದ್ದಾರೆ.

Tags: Gulab sharbatHamdard National FoundationPatanjali CompanyRooh Afza

Related News

ಜಾರ್ಖಂಡ್ ನೇಮಕಾತಿ ಪರೀಕ್ಷೆ ವಿವಾದ: ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲು ಸೊರೆನ್‌ಗೆ ರಾಹುಲ್ ಗಾಂಧಿ ಮನವಿ
ದೇಶ-ವಿದೇಶ

ಜಾರ್ಖಂಡ್ ನೇಮಕಾತಿ ಪರೀಕ್ಷೆ ವಿವಾದ: ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲು ಸೊರೆನ್‌ಗೆ ರಾಹುಲ್ ಗಾಂಧಿ ಮನವಿ

August 17, 2026
ಹೋಟೆಲ್‌ಗಳ ಅಡುಗೆಮನೆಗೆ ಸಿಸಿಟಿವಿ ಕಡ್ಡಾಯ; ಪಿಜಿ, ಹಾಸ್ಟೆಲ್‌ಗಳಿಗೂ ಆಹಾರ ಸುರಕ್ಷತಾ ನಿಯಮ
ಪ್ರಮುಖ ಸುದ್ದಿ

ಹೋಟೆಲ್‌ಗಳ ಅಡುಗೆಮನೆಗೆ ಸಿಸಿಟಿವಿ ಕಡ್ಡಾಯ; ಪಿಜಿ, ಹಾಸ್ಟೆಲ್‌ಗಳಿಗೂ ಆಹಾರ ಸುರಕ್ಷತಾ ನಿಯಮ

August 17, 2026
ಇ-ಸಿಮ್ ಅಪ್‌ಗ್ರೇಡ್ ಹೆಸರಿನಲ್ಲಿ ಸೈಬರ್ ವಂಚನೆ: ಬೆಂಗಳೂರಿನಲ್ಲಿ ಲಕ್ಷಾಂತರ ಹಣ ಲೂಟಿ
ಪ್ರಮುಖ ಸುದ್ದಿ

ಇ-ಸಿಮ್ ಅಪ್‌ಗ್ರೇಡ್ ಹೆಸರಿನಲ್ಲಿ ಸೈಬರ್ ವಂಚನೆ: ಬೆಂಗಳೂರಿನಲ್ಲಿ ಲಕ್ಷಾಂತರ ಹಣ ಲೂಟಿ

August 17, 2026
ಮಸಾಲೆ ಪದಾರ್ಥಗಳಲ್ಲೂ ಕಲಬೆರಕೆ ಆತಂಕ: EtO ಬಳಕೆ ನಿಯಂತ್ರಣಕ್ಕೆ ಕೇಂದ್ರದ ಮಹತ್ವದ ಕ್ರಮ
ಪ್ರಮುಖ ಸುದ್ದಿ

ಮಸಾಲೆ ಪದಾರ್ಥಗಳಲ್ಲೂ ಕಲಬೆರಕೆ ಆತಂಕ: EtO ಬಳಕೆ ನಿಯಂತ್ರಣಕ್ಕೆ ಕೇಂದ್ರದ ಮಹತ್ವದ ಕ್ರಮ

August 17, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.