• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಆರೋಗ್ಯ

ಮಧುಮೇಹ, ರಕ್ತದೊತ್ತಡ ಹೆಚ್ಚಿಸುತ್ವೇ ನಿಮ್ಮಈ ಏಳು ಅಭ್ಯಾಸಗಳು!

Bhavya by Bhavya
in ಆರೋಗ್ಯ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
foods to avoid with diabetes and high blood pressure Trending Kannada

foods to avoid with diabetes and high blood pressure Trending Kannada

0
SHARES
376
VIEWS
Share on FacebookShare on Twitter

Diabetes and Blood Pressure Diet Plan Kannada Today

Processed food consumption: Eating foods high in fat, sugar and sodium can lead to weight gain. This can lead to insulin resistance and high blood pressure.

Health Highlights: ಇತ್ತೀಚಿನ ದಿನಗಳಲ್ಲಿ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಸಮಸ್ಯೆಗಳಿಂದ ಅನೇಕ ಬಳಲುತ್ತಿದ್ದಾರೆ. ಇವುಗಳನ್ನು ನಿರ್ಲಕ್ಷ್ಯ ಮಾಡಿದರೆ, ಮುದೊಂದು ದಿನ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಇವು ಕಾರಣವಾಗುತ್ತವೆ. ಭಾರತದಲ್ಲಿ ಈ ಎರಡು ಸಮಸ್ಯೆಗಳಿಂದಲೇ ಅನೇಕರು ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿ, ಹಾಸಿಗೆ ಹಿಡಿಯುವುದು ಹೆಚ್ಚಾಗಿದೆ. ಕೆಲವೊಮ್ಮೆ #Healthproblem ಇದು ಪ್ರಾಣವನ್ನೂ ಕಿತ್ತುಕೊಳ್ಳಬಹುದು. ಇವುಗಳನ್ನು ನಿಯಂತ್ರಿಸುವ ಕುರಿತು ಅನೇಕ ಸಲಹೆಗಳನ್ನು ವೈದ್ಯರು ನೀಡುತ್ತರಾದರೂ, ದಿನಿತ್ಯದ ನಮ್ಮ ಕೆಲವು ಅಭ್ಯಾಸಗಳು ಅದಕ್ಕೆ ಅಡ್ಡಿಯುಂಡು ಮಾಡುತ್ತವೆ. ಮಧುಮೇಹ ಹಾಗೂ ರಕ್ತದೊತ್ತಡದ ಅಪಾಯ ಹೆಚ್ಚಿಸುವ ಕೆಲವು ಅಭ್ಯಾಸಗಳ ಮಾಹಿತಿ ಇಲ್ಲಿದೆ.

list of foods to avoid with diabetes Vijayatimes Kannada
list of foods to avoid with diabetes Vijayatimes Kannada

ಆಹಾರ ಕಡೆಗಣನೆ : ಬೆಳಗ್ಗಿನ ಉಪಹಾರ ದಿನದ ಪ್ರಮುಖ ಆಹಾರವೆಂದೇ ಪರಿಗಣಿಸಲಾಗಿದೆ. ಇದನ್ನು ನಿರ್ಲಕ್ಷ್ಯ ಮಾಡಿದರೆ ಜೀರ್ಣ ಪ್ರಕ್ರಿಯೆಗೆ ಸಮಸ್ಯೆಯುಂಟಾಗುತ್ತದೆ. ಇದರಿಂದ ಮಧುಮೇಹ ಹಾಗೂ ರಕ್ತದೊತ್ತಡವು ಹೆಚ್ಚಾಗುವ ಆಗುವ ಸಾಧ್ಯತೆಯಿದೆ. ಆಹಾರ ಕಡೆಗಣಿಸಿರುವರ ರಕ್ತದಲ್ಲಿನ ಶುಗರ್ (Sugar) ಮಟ್ಟವು ಏರಿಕೆ ಮತ್ತು ಇನ್ಸುಲಿನ್ ಸೂಕ್ಷ್ಮತೆಯು ಹೆಚ್ಚಾಗಿದೆ ಎಂದು ಅನೇಕ ಅಧ್ಯಯನಗಳು ಹೇಳಿವೆ.

ದೀರ್ಘಕಾಲ ಕುಳಿತುಕೊಳ್ಳುವುದು : ಕಂಪ್ಯೂಟರ್, ಟಿವಿ, ಲ್ಯಾಪ್ಟಾಪ್ (Computer, TV, Laptop) ಮುಂದೆ ದೀರ್ಘಕಾಲ ಕುಳಿತುಕೊಂಡು ಕೆಲಸ ಮಾಡುವುದರಿಂದ ಮಧುಮೇಹ ಹಾಗೂ ರಕ್ತದೊತ್ತಡವು ಹೆಚ್ಚಾಗುವ ಆಗುವ ಸಾಧ್ಯತೆಯಿದೆ. ಹೆಚ್ಚುಕಾಲ ಕುಳಿತುಕೊಂಡರೆ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣ ಕೆಟ್ಟದಾಗಿರುವುದು ಮತ್ತು ಇನ್ಸುಲಿನ್ (Insulin) ಮಟ್ಟ ಏರಿಕೆ ಆಗಬಹುದು. ಅದೇ ರೀತಿ ರಕ್ತ ಸರಬರಾಜಿನ ಮೇಲೆ ಗಂಭೀರ ಪರಿಣಾಮ ಬೀರಿ ಅಧಿಕ ರಕ್ತದೊತ್ತಡದ ಸಮಸ್ಯೆಯು ಕಾಡಬಹುದು.

ಸಂಸ್ಕರಿಸಿದ ಆಹಾರ ಸೇವನೆ : ಅತಿಯಾದ ಕೊಬ್ಬು, ಸಕ್ಕರೆ ಮತ್ತು ಸೋಡಿಯಂ ಇರುವ ಆಹಾರವನ್ನು ಸೇವಿಸುವುದರಿಂ ತೂಕ ಹೆಚ್ಚಳವಾಗುವುದು. ಇದರೊಂದಿಗೆ ಇನ್ಸುಲಿನ್ ಪ್ರತಿರೋಧಕ ಉಂಟಾಗುವುದು ಮತ್ತು ಅಧಿಕ ರಕ್ತದೊತ್ತಡವು ಕಾಣಿಸಿಕೊಳ್ಳಬಹುದು.

Diet list of Foods Kannada Health News
Diet list of Foods Kannada Health News

ವ್ಯಾಯಾಮ ಇಲ್ಲದೆ ಇರುವುದು : ದೈಹಿಕ ವ್ಯಾಯಾಮ ಮಾಡಿದೇ ಇರುವ ಜೀವನಶೈಲಿಯಿಂದಾಗಿ ತೂಕ ಹೆಚ್ಚಳ, ಇನ್ಸುಲಿನ್ ಪ್ರತಿರೋಧ ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆಯು ಕಾಡಬಹುದು. ವಾರದಲ್ಲಿ 150 ನಿಮಿಷ ಕಾಲ ವ್ಯಾಯಾಮ ಮಾಡಿದರೆ, ಅಧಿಕ ರಕ್ತದೊತ್ತಡ (Blood Pressure) ಮತ್ತು ಮಧುಮೇಹವನ್ನು ನಿಯಂತ್ರಿಸಬಹುದು.

ಸಕ್ಕರೆಯುಕ್ತ ಪಾನೀಯಗಳ ಸೇವನೆ : ಸಕ್ಕರೆಯುಕ್ತ ಪಾನೀಯ, ಕಾಫಿ, ಟೀ (Coffee, Tea) ಸೇವನೆ ಮಾಡಿದರೆ ಮಧುಮೇಹ ಮತ್ತು ರಕ್ತದೊತ್ತಡದ ಸಮಸ್ಯೆಗಳು ಹೆಚ್ಚಾಗುತ್ತವೆ. ಇವುಗಳಲ್ಲಿ ಕೃತಕ ಸಕ್ಕರೆಯಿದ್ದು, ಇದು ಸಕ್ಕರೆ ಮಟ್ಟ ಏರಿಕೆ ಹಾಗೂ ಇನ್ಸುಲಿನ್ ಪ್ರತಿರೋಧಕ ಉಂಟು ಮಾಡಬಹುದು.

ಅತಿಯಾದ ಒತ್ತಡ : ಅತಿಯಾದ ಮಾನಸಿಕ ಒತ್ತಡದಿಂದಾಗಿ ದೇಹದಲ್ಲಿ ಕಾರ್ಟಿಸಾಲ್ (Cortisol) ಉತ್ಪತ್ತಿಯಾಗಿ ಇದು ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆ ಮಾಡುತ್ತದೆ. ಮುಂದೆ ಇದು ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಉಂಟು ಮಾಡಬಹುದು.

ಕಡಿಮೆ ನಿದ್ರೆ : ಪ್ರತಿದಿನ 8 ಗಂಟೆಗಳ ಕಾಲ ನಿದ್ರೆ ಮಾಡದಿದ್ದರೆ, ದೇಹದ ನೈಸರ್ಗಿಕ ಲಯದ ಮೇಲೆ ಪರಿಣಾಮ ಬೀರಿ ಅದು ಜೀರ್ಣಕ್ರೀಯೆಯ ಸಮಸ್ಯೆಯನ್ನು ಉಂಟು ಮಾಡಬಹುದು. ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ಹಾಗೂ ಟೈಪ್ 2 ಮಧುಮೇಹ ಹೆಚ್ಚಿಸುವ ಸಾಧ್ಯತೆಯಿದೆ.

Many people are suffering from diabetes and high blood pressure problems these days. If these are neglected, they lead to serious health problems one day. Due to these two problems in India, many people are admitted to hospital due to illness and bedridden. Sometimes #Healthproblem can even take life. Although doctors give many suggestions on controlling these, some of our daily habits interfere with it. Here are some habits that increase the risk of diabetes and high blood pressure.

Food neglect : Breakfast is considered as the most important meal of the day. If this is neglected, it will cause problems in the digestive process. This can lead to diabetes and high blood pressure. Many studies have shown that dieters have increased blood sugar levels and increased insulin sensitivity.

Sitting for a long time: Sitting and working in front of a computer, TV, laptop for a long time can increase diabetes and blood pressure. Sitting for long periods of time can lead to poor blood sugar control and increased insulin levels. Similarly, high blood pressure can seriously affect the blood supply.

Lack of exercise: A sedentary lifestyle can lead to weight gain, insulin resistance and high blood pressure. Exercising for 150 minutes a week can control high blood pressure and diabetes.

Consumption of sugary drinks: If you consume sugary drinks, coffee, tea, diabetes and blood pressure problems will increase. These include artificial sugar, which can cause blood sugar spikes and insulin resistance.

Excessive stress: Due to excessive mental stress, cortisol is produced in the body, which increases the blood sugar level. Further it can cause high blood pressure problem.

Lack of sleep: Not getting 8 hours of sleep every day can affect the body's natural rhythm and cause digestive problems. This can lead to increased blood sugar levels and type 2 diabetes.

Tags: Blood PressurediabetesDiet PlanHealthInsulin

Related News

ಉಬರ್ ಆ್ಯಪ್‌ನಲ್ಲಿ ರೈಲು ಟಿಕೆಟ್ ಬುಕ್ಕಿಂಗ್ ಸೇವೆ ಆರಂಭ: ಒಂದೇ ಆ್ಯಪ್‌ನಲ್ಲಿ ಪ್ರಯಾಣದ ಸಂಪೂರ್ಣ ಪ್ಲ್ಯಾನ್
ದೇಶ-ವಿದೇಶ

ಉಬರ್ ಆ್ಯಪ್‌ನಲ್ಲಿ ರೈಲು ಟಿಕೆಟ್ ಬುಕ್ಕಿಂಗ್ ಸೇವೆ ಆರಂಭ: ಒಂದೇ ಆ್ಯಪ್‌ನಲ್ಲಿ ಪ್ರಯಾಣದ ಸಂಪೂರ್ಣ ಪ್ಲ್ಯಾನ್

August 19, 2026
ಸಾರ್ವಜನಿಕರ ವಿಶ್ವಾಸಕ್ಕೆ ದ್ರೋಹ:PM CARES ನಿಧಿ ಬಳಕೆ ಕುರಿತು ಪ್ರಿಯಾಂಕ್ ಖರ್ಗೆ ಆರೋಪ
ದೇಶ-ವಿದೇಶ

ಸಾರ್ವಜನಿಕರ ವಿಶ್ವಾಸಕ್ಕೆ ದ್ರೋಹ:PM CARES ನಿಧಿ ಬಳಕೆ ಕುರಿತು ಪ್ರಿಯಾಂಕ್ ಖರ್ಗೆ ಆರೋಪ

August 19, 2026
ಬೆಂಗಳೂರಿನ ಬಳಿ ನಕಲಿ ಕ್ಯಾನ್ಸರ್ ಔಷಧ ದಂಧೆ ಬಯಲು: 6 ಕೋಟಿ ಮೌಲ್ಯದ ನಕಲಿ ಮೆಡಿಸಿನ್ ಜಪ್ತಿ
ಪ್ರಮುಖ ಸುದ್ದಿ

ಬೆಂಗಳೂರಿನ ಬಳಿ ನಕಲಿ ಕ್ಯಾನ್ಸರ್ ಔಷಧ ದಂಧೆ ಬಯಲು: 6 ಕೋಟಿ ಮೌಲ್ಯದ ನಕಲಿ ಮೆಡಿಸಿನ್ ಜಪ್ತಿ

August 19, 2026
ನಕಲಿ ಪಿಂಚಣಿಗೆ ಕಡಿವಾಣ: 23 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಮೇಲೆ ಸರ್ಕಾರದ ನಿಗಾ
ಪ್ರಮುಖ ಸುದ್ದಿ

ನಕಲಿ ಪಿಂಚಣಿಗೆ ಕಡಿವಾಣ: 23 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಮೇಲೆ ಸರ್ಕಾರದ ನಿಗಾ

August 19, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.