• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಆರೋಗ್ಯ

‘ಇಂತಹ ಲಕ್ಷಣ ಕಾಲಿನಲ್ಲಿ ಕಂಡು ಬಂದ್ರೆ ಎಚ್ಚರ’ ; ಈ ಲಕ್ಷಣವು ಮಧುಮೇಹ ಹೆಚ್ಚಾಗಿದೆ ಎಂದು ತಿಳಿಸುತ್ತದೆ

Mohan Shetty by Mohan Shetty
in ಆರೋಗ್ಯ, ಮಾಹಿತಿ
‘ಇಂತಹ ಲಕ್ಷಣ ಕಾಲಿನಲ್ಲಿ ಕಂಡು ಬಂದ್ರೆ ಎಚ್ಚರ’ ; ಈ ಲಕ್ಷಣವು ಮಧುಮೇಹ ಹೆಚ್ಚಾಗಿದೆ ಎಂದು ತಿಳಿಸುತ್ತದೆ
0
SHARES
1
VIEWS
Share on FacebookShare on Twitter

Health : ಮಧುಮೇಹ (diabeties symptoms) ಈಗಿನ ಯುವ ಪೀಳಿಗೆಯ ಮೇಲೆ ಬಹಳ ಬೇಗನೆ ಪ್ರಭಾವ ಬೀರುತ್ತಿದೆ. ಈಗಿನ ಜೀವಶೈಲಿಯನ್ನು ನೋಡಿದರೆ ಮಧುಮೇಹದ ಸಮಸ್ಯೆ ಚಿಕ್ಕ ಪ್ರಾಯಕ್ಕೆ ಕಂಡು ಬರುತ್ತಿದೆ.

ವಿಶ್ವದಲ್ಲಿ ಭಾರತ ದೇಶ ಅಧಿಕ ಮಧುಮೇಹಿಗಳನ್ನ (diabeties symptoms) ಹೊಂದಿದೆ.

diabeties symptoms

ನಾನು ಮೊದಲೇ ಹೇಳಿದ ಹಾಗೆ ಕೆಲವರಿಗೆ ಜೀವನ ಶೈಲಿಯಿಂದ(Lifestyle) ಬಂದರೆ, ಇನ್ನು ಕೆಲವರಿಗೆ ವಂಶ ಪಾರಂಪರ್ಯವಾಗಿ ಈ ಸಮಸ್ಯೆ ಬರುತ್ತದೆ.

ಈ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದೆ ಹೊರತು ಇದನ್ನು ಸಂಪೂರ್ಣವಾಗಿ ಗುಣ ಪಡಿಸಲು ಸಾಧ್ಯವಿಲ್ಲ. ಇವರು ಎಲ್ಲರಂತೆ ಸಾಮನ್ಯ ಜೀವನ ನಡೆಸಬೇಕಾದರೆ ಸಕ್ಕರೆಯಂಶ ಸೇವಿಸುವುದನ್ನು ಕಡಿಮೆ ಮಾಡಬೇಕು.

ಈ ಒಂದು ಸಮಸ್ಯೆ ನಮ್ಮ ದೇಹಕ್ಕೆ ಬಂದರೆ ಇದರಿಂದ ಹಲವು ಸಮಸ್ಯೆಗಳು ಉಂಟಾಗುತ್ತದೆ. ಮೊದಲೆನೆಯದಾಗಿ ಪದೇ ಪದೇ ಮೂತ್ರ ವಿಸರ್ಜನೆ (Urination) ಆಗುವುದು,

ಬಾಯಾರಿಕೆಯಾಗುವುದು ಹಾಗೂ ಕಾಲುಗಳಲ್ಲಿ ನೋವುಗಳು ಕಾಣಿಸುಕೊಳ್ಳುವಂತದ್ದು ಮತ್ತು ಕೆಲವೊಂದು ಬದಲಾವಣೆಗಳು ಕಂಡು ಬರುತ್ತದೆ. ಅವು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಇದನ್ನೂ ಓದಿ : https://vijayatimes.com/condom-packets-in-students-bag/

  • ಕಾಲಿನಲ್ಲಿ ನೋವು ಕಾಣಿಸಿಕೊಳ್ಳುವುದು
  • ಕಾಲಿನ ಪಾದದಲ್ಲಿ ಬಣ್ಣ ಬದಲಾದಂತೆ ಭಾಸಗುವುದು
  • ಕಾಲಿನ ಉಗುರಿನ ಬಣ್ಣ ಹಳದಿ ಬಣ್ಣಕ್ಕೆ ತಿರುಗುವುದು
  • ಹೆಚ್ಚು ಮೂತ್ರ ವಿಸರ್ಜನೆಗೆ
  • ಆಯಾಸವಾಗುವುದು
  • ತೂಕದಲ್ಲಿ ಇಳಿಕೆ ಆಗುವುದು
Tiredness

ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾದರೆ ಮೂತ್ರಪಿಂಡಗಳಿಗೆ ಹಾನಿಯಾಗುವ ಸಾಧ್ಯತೆಯಿದೆ ಮತ್ತು ಮೂತ್ರನಾಳಗಳಲ್ಲಿ ಸೊಂಕು ಉಂಟಾಗುವ ಸಾಧ್ಯತೆ ಇದೆ. ಇದರಿಂದ ಮೂತ್ರವಿಸರ್ಜನೆ ಉರಿಯುತವಾಗಿ ಹೋಗುತ್ತದೆ.

ಮಧುಮೇಹ ಹೆಚ್ಚಾದರೆ ಕಣ್ಣಿನ ದೃಷ್ಟಿಯ ಮೇಲೆ ನೇರವಾದ ಪರಿಣಾಮ ಬೀಳಬಹುದು.

ಮಧುಮೇಹ ಕಾಯಿಲೆ ಇರುವವರಿಗೆ ಗಾಯಗಳಾದರೆ ಆ ಗಾಯ ಗುಣವಾಗಲು ಹೆಚ್ಚು ಸಮಯ ಬೇಕಾಗುತ್ತದೆ. ಗಾಯ ಬೇಗ ಗುಣವಾಗದಿದ್ದರೆ ಇದರಿಂದಾಗಿ ಬೇರೆ ರೀತಿಯ ಸೋಂಕು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಗಾಯಗಳು ಚಿಕ್ಕದಾಗಿದ್ದರು ಅದು ಗುಣವಾಗಲು ಹೆಚ್ಚಿನ ಸಮಯವನ್ನು ತಗೆದುಕೊಳ್ಳುತ್ತದೆ.

https://fb.watch/h6GjblqLDv/ ಚಿತ್ರದುರ್ಗ, ಹೊಳಲ್ಕೆರೆ : ಪಾಳುಬಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ!

ಮಧುಮೇಹಿಗಳಿಗೆ ಹೆಚ್ಚಿನ ಹಸಿವು ಕಾಣಿಸಿಕೊಳ್ಳುವುದು ಮತ್ತು ಇದು ಭಾವಾನಾತ್ಮಕವಾಗಿಯೂ ಪರಿಣಾಮ ಬೀರುತ್ತದೆ. ಹಾಗಾಗಿ ಎಲ್ಲರ ಮೇಲೆ ಕಿರಿಕಿರಿ ಮಾಡುವುದು ಮೊದಲಾದ ಲಕ್ಷಣಗಳು ಕಂಡುಬರುತ್ತದೆ.

ಮಧುಮೇಹ ಇರುವವರಿಗೆ ಆರಂಭದ ಲಕ್ಷಣ ತುಂಬಾ ಸೂಕ್ಷ್ಮವಾಗಿರುತ್ತದೆ ಹಾಗು ಇದನ್ನು ಹೆಚ್ಚಿನವರು ಪರಿಗಣಿಸುವುದಿಲ್ಲ.

ಇದನ್ನೂ ಓದಿ : https://vijayatimes.com/biopic-of-siddaramaiah/

ಆದರೆ ಈ ಸ್ಥಿತಿ ಪದೇ ಪದೇ ಬರುವುದಿಲ್ಲ, ವಯಸ್ಸು ಕಳೆದಂತೆ ನಿಧಾನವಾಗಿ ದೇಹವನ್ನ ಆವರಿಸುತ್ತದೆ. ಇದು ಶಾಶ್ವತವಾಗಿ ಉಳಿಯುವ ಕಾಯಿಲೆಯಾಗಿದೆ.

ಈ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ನೆಮ್ಮದಿಯ ಜೀವನ ನಡೆಸಬಹುದು, ಉತ್ತಮ ಆರೋಗ್ಯ (Healthy Life) ಸೂತ್ರವನ್ನು ಜೀವನದಲ್ಲಿ ಅಳವಡಿಸಿದರೆ ಮಧುಮೇಹದಿಂದ ತಪ್ಪಿಸಿಕೊಳ್ಳಬಹುದು.
  • ರೇಷ್ಮಾ ಉಡುಪಿ
Tags: diabetesHealthhealth tips

Related News

ಬೆಲೆ ಏರಿಕೆಯ ಬಿಸಿಯ ಜೊತೆಗೆ ಮತ್ತೊಂದು ಬಿಸಿ, ಸಾಮಾನ್ಯ ಬಳಕೆಯ ಔಷಧ ಬೆಲೆ ಹೆಚ್ಚಳ, ಏ.1 ರಿಂದ ದುಬಾರಿಯಾಗಲಿದೆ ಔಷಧ.
ಆರೋಗ್ಯ

ಬೆಲೆ ಏರಿಕೆಯ ಬಿಸಿಯ ಜೊತೆಗೆ ಮತ್ತೊಂದು ಬಿಸಿ, ಸಾಮಾನ್ಯ ಬಳಕೆಯ ಔಷಧ ಬೆಲೆ ಹೆಚ್ಚಳ, ಏ.1 ರಿಂದ ದುಬಾರಿಯಾಗಲಿದೆ ಔಷಧ.

March 29, 2023
ಕರ್ನಾಟಕ ಪೊಲೀಸ್ ಪಡೆಯ ವಿವಿಧ 3 ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ
ಮಾಹಿತಿ

ಕರ್ನಾಟಕ ಪೊಲೀಸ್ ಪಡೆಯ ವಿವಿಧ 3 ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ

March 28, 2023
ಬಿರು ಬೇಸಿಗೆ ಬರುತ್ತಿದೆ ಹುಷಾರ್‌ ! ಕಂಡಿದ್ದನ್ನೆಲ್ಲಾ ತಿಂದು ಆಸ್ಪತ್ರೆ ಸೇರಬೇಡಿ
Vijaya Time

ಬಿರು ಬೇಸಿಗೆ ಬರುತ್ತಿದೆ ಹುಷಾರ್‌ ! ಕಂಡಿದ್ದನ್ನೆಲ್ಲಾ ತಿಂದು ಆಸ್ಪತ್ರೆ ಸೇರಬೇಡಿ

March 25, 2023
‘ವಿಷ ಪಾತ್ರೆ’  ನಿಮ್ಮ ಮನೆಯಲ್ಲಿ ನಾನ್ ಸ್ಟಿಕ್ ಪಾತ್ರೆ ಇದ್ರೆ ಇಂದೇ ಬಿಸಾಕಿ
ಆರೋಗ್ಯ

‘ವಿಷ ಪಾತ್ರೆ’ ನಿಮ್ಮ ಮನೆಯಲ್ಲಿ ನಾನ್ ಸ್ಟಿಕ್ ಪಾತ್ರೆ ಇದ್ರೆ ಇಂದೇ ಬಿಸಾಕಿ

March 25, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.