- ಕಾಂಗ್ರೆಸ್ನ ಒಕ್ಕಲಿಗ (Congress’s lone wolf) ಶಾಸಕರನ್ನ ಆಹ್ವಾನಿಸಿರುವ ಡಿಕೆಶಿ
- ಶಿವಾನಂದ ವೃತ್ತದ ಸರ್ಕಾರಿ (Circle Govt) ನಿವಾಸದಲ್ಲಿ ನಡೆಯುವ ಮೀಟಿಂಗ್ (DK calls meeting of Vokkaliga MLAs)
- ವರದಿಯಲ್ಲಿ ಒಕ್ಕಲಿಗರಿಗೆ ಅನ್ಯಾಯ (Injustice to the lonely) ಅಂತ ಬಹಿರಂಗ ಆಕ್ರೋಶ
Bengaluru: ಜಾತಿ ಗಣತಿ ವಿಚಾರ ರಾಜ್ಯದಲ್ಲಿ (State of affairs) ಭಾರೀ ಚರ್ಚೆಯಾಗುತ್ತಿದೆ. ಈ ಕುರಿತು ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದಿವೆ. ಆದರೆ ಸರ್ಕಾರ (Government) ಮಾತ್ರ ಜಾತಿ ಗಣತಿಯನ್ನು ಸಮರ್ಥಿಸಿಕೊಳ್ಳುತ್ತಿದೆ. ಜಾತಿ ಗಣತಿಯ (Caste census) ಹೆಸರಲ್ಲಿ ಅಸಲಿ ಆಟ ಶುರುಮಾಡಿಬಿಟ್ಟಿದ್ದಾರೆ.
ಸಂಪುಟದಲ್ಲಿ ವರದಿ ಮಂಡಿಸಿ ತಮ್ಮದೇ ಪಕ್ಷದೊಳಗೆ ಬಲಿಷ್ಠ ಜಾತಿಗಳ ಜೊತೆ ಸಿಎಂ ಜಟಾಪಟಿಗೆ ಇಳಿದಿದ್ದಾರೆ.ಜಾತಿ ಜನಗಣತಿ ವಿರುದ್ಧ ಒಕ್ಕಲಿಗ ಸಮುದಾಯ (Lonely community) ತೀವ್ರ ಅಸಮಾಧಾನ ಹೊರ ಹಾಕ್ತಿದೆ. ಜ್ವಾಲೆ ಜ್ವಾಲಾಮುಖಿಯಾಗಿ ಬದಲಾಗ್ತಿರೋದ್ರ ಸುಳಿವು ಅರಿತಿರೋ ಡಿಕೆಶಿ (DKS) , ದಿಢೀರ್ ಒಕ್ಕಲಿಗ ಶಾಸಕರ ಸಭೆ ಕರೆದಿದ್ದಾರೆ.
ಧರ್ಮದ ಆಧಾರದಲ್ಲಿ ಟೆಂಡರ್ ನೀಡಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಹಕ್ಕುಗಳನ್ನು ಕಾಂಗ್ರೆಸ್ ಸರ್ಕಾರ (Congress Govt) ಕಸಿಯುತ್ತಿದೆ ಎನ್ನುವ ಆರೋಪದ ಬಗ್ಗೆ ಮಾತನಾಡಿದ ಡಿಕೆಶಿ, ಪರಿಶಿಷ್ಟ ಜಾತಿ (Scheduled caste) ಹಾಗೂ ಪಂಗಡದವರಿಗೂ ಮೀಸಲಾತಿ ನೀಡಲಾಗಿದೆ.

ಸಮಾಜದಲ್ಲಿ ಯಾರು ಆರ್ಥಿಕವಾಗಿ ಹಿಂದುಳಿದಿದ್ದಾರೋ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ನಮ್ಮ ಆದ್ಯತೆ. ಕಾಂಗ್ರೆಸ್ ಪಕ್ಷ ಸಮಾಜದ ಎಲ್ಲಾ ವರ್ಗಗಳಿಗೂ ನ್ಯಾಯ ಒದಗಿಸುವ ಪಕ್ಷ ಎಂದಿದ್ದಾರೆ. ಒಬಿಸಿಗಳ (OBCs) ಮೀಸಲಾತಿಯನ್ನು ಕಾಂಗ್ರೆಸ್ ಕಿತ್ತುಕೊಂಡಿದೆ ಎನ್ನುವ ಪ್ರಧಾನಿ ಮೋದಿ ಅವರ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ನಾವು ಯಾರ ಮೀಸಲಾತಿಯನ್ನೂ (Reservation) ಕಿತ್ತುಕೊಂಡಿಲ್ಲ ಎಂದಿದ್ದಾರೆ
ಬೆಂಗಳೂರಿನ (Bangalore) ಸಂಸದರೊಬ್ಬರು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಎದೆ ಸೀಳಿದರೆ ಅಕ್ಷರವಿಲ್ಲ, ಪಂಕ್ಚರ್ ಹಾಕಲು (Puncture) ಮಾತ್ರ ಸೀಮಿತ ಎಂದು ದ್ವೇಷ ಕಾರಿದ್ದರು. ಆದರೆ ನಾವು ಆ ಸಮುದಾಯ ಇತರೇ ಕೆಲಸಗಳನ್ನು ಮಾಡಲು ಸಾಮರ್ಥ್ಯ ಹೊಂದಿದೆ ಎಂದು ತೋರಿಸಬೇಕಾಗಿದೆ ಎಂದು ಹೇಳಿದ್ದಾರೆ .ಜಾತಿಗಣತಿ ಜ್ವಾಲೆ ಕ್ಷಣಕ್ಷಣಕ್ಕೂ ಹೆಚ್ಚಾಗ್ತಿರೋ ನಡುವೆ ಡಿಸಿಎಂ ಡಿ.ಕೆ.ಶಿವಕುಮಾರ್ (DCM D.K. Shivakumar) ಇಂದು ದಿಢೀರ್ ಶಾಸಕರ ಸಭೆ ಕರೆದಿದ್ದಾರೆ.
ಇದನ್ನೂ ಓದಿ: http://ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಮೇಲೆ ಅ*ಚಾರ ,ಕೊ*: ಬಿಹಾರಿ ಆರೋಪಿ ರಿತೇಶ್ ಕುಮಾರ್ ಎನ್ಕೌಂಟರ್
ಕಾಂಗ್ರೆಸ್ನ ಒಕ್ಕಲಿಗ ಶಾಸಕರನ್ನ ಮಾತ್ರ ಈ ಮೀಟಿಂಗ್ಗೆ ಆಹ್ವಾನಿಸಿದ್ದಾರೆ. ಶಿವಾನಂದ ವೃತ್ತದ (Sivananda Circle) ಸರ್ಕಾರಿ ನಿವಾಸದಲ್ಲಿ ಈ ಸಭೆ ನಡೆಯಲಿದ್ದು, ಮೀಟಿಂಗ್ನಲ್ಲಿ ಎಂಎಲ್ಎಗಳ ಅಭಿಪ್ರಾಯವನ್ನ ಡಿ.ಕೆ ಶಿವಕುಮಾರ್ ಆಲಿಸಲಿದ್ದಾರೆ.
ಈ ವರದಿಯಲ್ಲಿ ಒಕ್ಕಲಿಗರಿಗೆ ಅನ್ಯಾಯವಾಗಿದೆ ಅಂತ ಬಹಿರಂಗ ಅಸಮಾಧಾನ ಕೇಳಿ ಬರ್ತಿರೋ ಕಾರಣ ವರದಿ ಬಗ್ಗೆ ಸಾಧಕ, ಬಾಧಕಗಳ ಚರ್ಚೆ (Pros and cons discussion) ನಡೆಸಲಿದ್ದಾರೆ. ಏಪ್ರಿಲ್ 17ರಂದು ವಿಶೇಷ ಸಂಪುಟ ಸಭೆ ನಡೆಯಲಿದ್ದು, ಇದಕ್ಕೂ ಮೊದಲೇ ಡಿಕೆಶಿ ಕರೆದ ಈ (DK calls meeting of Vokkaliga MLAs) ಸಭೆ ಕುತೂಹಲಕ್ಕೆ ಕಾರಣ ಆಗಿದೆ.