ಅಭಿಜ್ಜಾ ತಂಡ ನಗರದ ರಂಗಶಂಕರದಲ್ಲಿ ಅಕ್ಟೋಬರ್ 19 ರಂದು ವಿಲಿಯಂ ಷೇಕ್ಸ್‌ಪೀಯರ್ ರಚನೆಯ ‘ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’ ನಾಟಕದ ರೂಪಾಂತರವಾದ ‘ಪ್ರಮೀಳಾರ್ಜುನೀಯಂ’ ನಾಟಕವು ಪ್ರದರ್ಶಿಸಿತ್ತು.

ನೆರೆದವರ ಮೆಚ್ಚುಗೆ ಗಳಿಸಿದ ಈ ನಾಟಕದಲ್ಲಿ ಪ್ರೀತಿ, ಅಸೂಯೆ, ಹಠ, ಮುಗ್ಧತೆ, ಎಲ್ಲವೂ ಏಕ ಕಾಲದಲ್ಲಿ ಸಮ್ಮಿಳಿತಗೊಂಡಿತ್ತು.
